ಇಂತಹ ರೈತರಿಗೆ ಸಿಗಲಿದೆ 2 ಲಕ್ಷದವರೆಗೂ ಸಬ್ಸಿಡಿ ಸಾಲ, ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಸಲ್ಲಿಸಿ

2 ಲಕ್ಷದವರೆಗು ಸಬ್ಸಿಡಿ ಸಾಲವನ್ನು (Subsidy Loan) ರೈತರಿಗಾಗಿ ನೀಡಲಾಗುತ್ತಿದೆ. ಈ Loan ಪಡೆಯೋದು ಹೇಗೆ? ಎಷ್ಟು ಮೊತ್ತ ಸಬ್ಸಿಡಿ ಸಿಗುತ್ತದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ.

Bengaluru, Karnataka, India
Edited By: Satish Raj Goravigere

Loan : ನಮ್ಮ ದೇಶದ ಪ್ರಮುಖ ಉದ್ಯೋಗ ಕೃಷಿಯೇ ಆಗಿದ್ದರೂ, ಇಲ್ಲಿ ಹೆಚ್ಚು ಕಷ್ಟಗಳನ್ನು ಅನುಭವಿಸುವುದು ರೈತರೇ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ರೈತರು ಬಹಳ ಕಷ್ಟಪಟ್ಟು ಕೆಲಸ ಮಾಡಿದರು ಸಹ ಅವರ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ಪ್ರತಿ ಬಾರಿ ಬೆಳೆ ಚೆನ್ನಾಗಿ ಬರುತ್ತದೆ ಅದಕ್ಕೆ ತಕ್ಕ ಆದಾಯವು ಬರುತ್ತದೆ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಆಗುವ ಬದಲಾವಣೆಗೆ ಸಂಪೂರ್ಣ ನಷ್ಟವೆ ಆಗಿಬಿಡಬಹುದು.

ಮಳೆ ಯಾವಾಗಲೂ ಸರಿಯಾದ ಸಮಯಕ್ಕೆ, ಬೇಕಾದಷ್ಟು ಮಾತ್ರ ಬರುತ್ತದೆ ಎಂದು ಕೂಡ ಹೇಳೋಕೆ ಆಗಲ್ಲ. ಅತಿವೃಷ್ಟಿ ಅಥವಾ ಅನಾವೃಷ್ಟಿ ಕಾರಣ ರೈತರ ಬೆಳೆಗೆ ಹಾನಿ ಉಂಟಾಗಬಹುದು. ಅಥವಾ ಬೇರೆ ಕಾರಣಗಳಿಗೂ ಕೂಡ ರೈತರಿಗೆ ಸಮಸ್ಯೆ ಉಂಟಾಗಬಹುದು.

Farmer Scheme

ಕಬಾಬ್ ಮಾರಾಟ ಬ್ಯಾನ್‌! ಕೃತಕ ಬಣ್ಣ ಅಥವಾ ಕಲರ್ ಬಳಸಿದ್ರೆ 7 ವರ್ಷ ಜೈಲು; ಆರೋಗ್ಯ ಇಲಾಖೆ

ಹೀಗೆ ರೈತರು ಒಂದಲ್ಲಾ ಒಂದು ಕಾರಣಗಳಿಂದ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಹಾಗಾಗಿ ರೈತರಿಗೆ ಸಹಾಯ ಆಗಲಿ ಎಂದು ಸರ್ಕಾರ ಕೂಡ ಅವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ…

ರೈತರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡಿರುವ ಸರ್ಕಾರ ಈ ಥರದ ಯೋಜನೆಗಳನ್ನು ತರುವುದಕ್ಕೆ ಆಗಾಗ ಪ್ರಯತ್ನಪಟ್ಟು ರೈತರ ಕಷ್ಟಗಳನ್ನು ಈಡೇರಿಸುತ್ತಾ ಬಂದಿದೆ. ಇದೀಗ ರೈತರಿಗಾಗಿ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, 2 ಲಕ್ಷದವರೆಗು ಸಬ್ಸಿಡಿ ಸಾಲವನ್ನು (Subsidy Loan) ರೈತರಿಗಾಗಿ ನೀಡಲಾಗುತ್ತಿದೆ. ಈ Loan ಪಡೆಯೋದು ಹೇಗೆ? ಎಷ್ಟು ಮೊತ್ತ ಸಬ್ಸಿಡಿ ಸಿಗುತ್ತದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಕೃಷಿ ಜೊತೆಗೆ ಮಾಡಿ ಹೈನುಗಾರಿಕೆ

ರೈತರು ಯಾವಾಗಲೂ ಕೃಷಿ ಕೆಲಸವನ್ನು ಮಾತ್ರ ನಂಬಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಒಳ್ಳೆಯ ಆದಾಯ ಗಳಿಸಬೇಕು ಎಂದರೆ ಕೃಷಿಯ ಜೊತೆಗೆ ಹೈನುಗಾರಿಕೆ ಕೆಲಸವನ್ನು ಸಹ ಶುರು ಮಾಡಬಹುದು. ಜಾನುವಾರುಗಳನ್ನು ಸಾಕಿ, ಅವುಗಳಿಂದ ಬರುವ ಉತ್ಪನ್ನಗಳಿಂದ ಲಾಭ ಗಳಿಸಬಹುದು.

ಹೈನುಗಾರಿಕೆಯಲ್ಲಿ ಜಾನುವಾರುಗಳನ್ನು ಸಾಕುವುದು ಮುಖ್ಯ ಆಗಿರುವ ಕಾರಣ ಅವುಗಳನ್ನು ನೋಡಿಕೊಳ್ಳುವುದಕ್ಕೆ ಒಂದು ಜಾಗ ಅಂದರೆ ಒಂದು ಶೆಡ್ ಅಥವಾ ಕಟ್ಟಡ ಬಹಳ ಮುಖ್ಯ ಆಗುತ್ತದೆ…

ಜುಲೈ 1ರಿಂದ ಗ್ರಾಮ ಪಂಚಾಯತ್ ನಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣಪತ್ರಗಳು! ಇಲ್ಲಿದೆ ಮಾಹಿತಿ

Subsidy Loanಇವುಗಳನ್ನು ಒದಗಿಸಲು ಸರ್ಕಾರದಿಂದ ಸಹಾಯ ಸಿಗುತ್ತದೆ. ಇದೀಗ ಕೇಂದ್ರ ಸರ್ಕಾರವು ರೈತರಿಗೆ ಜಾನುವಾರುಗಳನ್ನು ಸಾಕುವುದಕ್ಕೆ ಬೇಕಾಗಿರುವ ಶೆಡ್ ನಿರ್ಮಿಸಲು ಮತ್ತು ಹೈನುಗಾರಿಕೆಯ ಇನ್ನಿತರ ಚಟುವಟಿಕೆಗಳಿಗೆ ಸಹಾಯ ಆಗುವ ಹಾಗೆ, 2 ಲಕ್ಷದವರೆಗು ಸಬ್ಸಿಡಿ ಸಾಲ ಕೊಡುವುದಕ್ಕೆ ಮುಂದಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಕಾತರಯೋಜನೆಯ ಅಡಿಯಲ್ಲಿ ರೈತರಿಗೆ 2 ಲಕ್ಷದವರೆಗು ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮತ್ತೊಂದು ಸಿಹಿಸುದ್ದಿ! ಪ್ರತಿ ಶನಿವಾರ ಇದೆ ಸರ್ಪ್ರೈಸ್

ಈ ರೀತಿ ಅರ್ಜಿ ಸಲ್ಲಿಸಿ

ನೀವು ರೈತ ವರ್ಗಕ್ಕೆ ಸೇರಿದವರಾದರೆ, ಕೃಷಿ (Agriculture) ಜೊತೆಗೆ ಹೈನುಗಾರಿಕೆ ಮತ್ತು ಪಶು ಸಂಗೋಪನೆ ನಡೆಸುವ ಮೂಲಕ ಹೆಚ್ಚಿನ ಕೆಲಸ ಮಾಡಿ, ಒಳ್ಳೆಯ ಆದಾಯ ಗಳಿಸಲು ಬಯಸುವುದಾದರೆ, ನಿಮ್ಮ ಊರಿಗೆ ಹತ್ತಿರ ಇರುವ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿಂದ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಅಪ್ಲಿಕೇಶನ್ ಫಾರ್ಮ್ ಅನ್ನು ಕೂಡ ಪಡೆದು 2 ಲಕ್ಷದವರೆಗಿನ ಸಬ್ಸಿಡಿ ಸಾಲ ಪಡೆಯಲು ಅಪ್ಲಿಕೇಶನ್ ಫಿಲ್ ಮಾಡಿ, ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆ ನಂತರ ಸರ್ಕಾರದ ಕಡೆಯಿಂದ ಎಲ್ಲವನ್ನು ಪರಿಶೀಲಿಸಿ ನಿಮಗೆ ಶೆಡ್ ಕಟ್ಟಲು ಸಾಲ ಕೊಡಲಾಗುತ್ತದೆ.

Such farmers will get subsidy loan up to 2 lakhs, apply at Gram panchayat