Business News

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋ ಮಹಿಳೆಯರಿಗೆ ಸಿಗುತ್ತೆ 10 ಸಾವಿರದಿಂದ 20 ಲಕ್ಷದವರೆಗೂ ಲೋನ್!

SBI ತಮ್ಮ ಗ್ರಾಹಕರಿಗೆ ಬಹಳಷ್ಟು ಸೌಲಭ್ಯಗಳನ್ನು ಕೊಡುತ್ತಿದೆ, ಅದರಲ್ಲೂ ಮಹಿಳೆಯರಿಗೆ, ಅವರುಗಳು ಸ್ವಾವಲಂಬಿಯಾಗಿ ಇರಬೇಕು, ಸ್ವಂತ ಉದ್ಯಮ ಮಾಡಬೇಕು, ಸ್ವಂತವಾಗಿ ಹಣ ಸಂಪಾದನೆ ಮಾಡುವುದಕ್ಕೆ ಪ್ರೋತ್ಸಾಹ ಕೊಡಬೇಕು ಎನ್ನುವ ಕಾರಣಕ್ಕೆ SBI ನಲ್ಲಿ ಮಿನಿಸ್ಟ್ರಿ ಆಫ್ ಇಂಡಿಯಾ ಕಡೆಯಿಂದ ಸ್ತ್ರೀ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಒಂದು ಯೋಜನೆಯ ಮೂಲಕ ಮಹಿಳೆಯರು ತಮ್ಮದೇ ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲದ (Loan) ಸೌಲಭ್ಯ ಸಿಗುತ್ತದೆ. ಅವುಗಳ ಬಗ್ಗೆ ಇಂದು ತಿಳಿಯೋಣ..

ಹೌದು, ಮಹಿಳೆಯರು ಬರೀ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿರದೇ, ಅವರು ಸ್ವಂತವಾಗಿ ದುಡಿಯುವುದಕ್ಕೆ ಶುರು ಮಾಡಬೇಕು ಎನ್ನುವ ಕಾರಣಕ್ಕೆ ಸರ್ಕಾರದ ಕಡೆಯಿಂದ ಬ್ಯಾಂಕ್ ನಲ್ಲಿ ಈ ರೀತಿ ಕಡಿಮೆ ಬಡ್ಡಿದರಕ್ಕೆ ಸಾಲ (Bank Loan) ಕೊಡಲಾಗುತ್ತಿದೆ.

FD scheme with the highest interest rate has started in the State Bank

ಇದರಲ್ಲಿ ಮಹಿಳೆಯರು 10 ಸಾವಿರ ಇಂದ 20 ಲಕ್ಷದವರೆಗೂ ಸ್ವಂತ ಬ್ಯುಸಿನೆಸ್ ಮಾಡಬಹುದು. ನೀವು ಯಾವ ಬ್ಯುಸಿನೆಸ್ (Own Business) ಮಾಡುತ್ತಿದ್ದೀರಿ ಎನ್ನುವ ಮಾಹಿತಿ ಪಡೆದು, ಅದಕ್ಕೆ ಅನುಗುಣವಾಗಿ ಸಾಲ ಕೊಡಲಾಗುತ್ತದೆ. ಇಲ್ಲಿ ನಿಮಗೆ ನೀವು ಸಾಲ ಪಡೆಯುವ ಮೊತ್ತದ ಅನುಸಾರ 1% ಇಂದ 15% ವರೆಗು ಬಡ್ಡಿ ನಿಗದಿ ಆಗುತ್ತದೆ..

ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ!

ಈ ಸ್ತ್ರೀ ಶಕ್ತಿ ಯೋಜನೆಯಲ್ಲಿ ಸಾಲ ಪಡೆಯುವ ಮಹಿಳೆಯರಿಗೆ 5 ಲಕ್ಷದವರೆಗಿನ ಸಾಲಕ್ಕೆ ಯಾವುದೇ ದಾಖಲೆ ಕೊಡುವ ಅವಶ್ಯಕತೆ ಕೂಡ ಬರುವುದಿಲ್ಲ. ಹಾಗೆಯೇ 1% ಇಂದ 5% ವರೆಗು ಪ್ರೊಸೆಸಿಂಗ್ ಫೀಸ್ ಕಟ್ಟಬೇಕಾಗಿ ಬರುತ್ತದೆ, ಹಾಗಾಗಿ Loan ಪಡೆಯುವ ವೇಳೆ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು, ನಂತರ ಸಾಲಕ್ಕೆ ಅಪ್ಲೈ ಮಾಡಿ. ಸಾಲ ಪಡೆಯಲು ನೀವು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದು ಅಥವಾ ನೇರವಾಗಿ SBI ಬ್ರಾಂಚ್ ಗೆ ಹೋಗಿ ಲೋನ್ ಗೆ ಅರ್ಜಿ ಸಲ್ಲಿಸಬಹುದು.

ಈ ಲೋನ್ ಕೂಡ ನಿಮಗೆ ಬಹಳ ಕಡಿಮೆ ಸಮಯದಲ್ಲಿ ನಿಮ್ಮ ಕೈಸೇರುತ್ತದೆ, 5 ಲಕ್ಷದ ಒಳಗಿನ ಸಾಲ ಕೇವಲ 8 ವಾರಗಳಲ್ಲಿ ಸಿಗಲಿದ್ದು, ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲಗಳನ್ನು 12 ವಾರಗಳ ಒಳಗೆ ಕೊಡಲಾಗುತ್ತದೆ.

18 ರಿಂದ 60 ವರ್ಷದ ಮಹಿಳೆಯರು ಇಲ್ಲಿ ಸಾಲ ಪಡೆಯಬಹುದು, ಇವರು Employment Development Project ನಲ್ಲಿ ಪಾಲ್ಗೊಂಡಿದ್ದು, ಕೌಶಲ್ಯ ತರಬೇತಿ ಪಡೆದಿದ್ದರೆ ಇನ್ನು ಉತ್ತಮ. ಬಹಳಷ್ಟು ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಕಾರಣಕ್ಕೆ ಈ ಒಂದು Loan ಅನ್ನು ಜಾರಿಗೆ ತರಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆಯಬೇಕು.

ಚಿನ್ನ ಖರೀದಿಗೂ ಮುನ್ನ ಬಿಲ್ ನಲ್ಲಿ ಈ ಅಂಶ ನಮೂದಿಸಲಾಗಿದೆಯಾ ತಪ್ಪದೆ ಚೆಕ್ ಮಾಡಿ! ಹೊಸ ನಿಯಮ

State Bank Loanಈ ಲೋನ್ ಅನ್ನು ಬ್ಯುಸಿನೆಸ್ ಮಾಡುವವರಿಗೆ ಮಾತ್ರವಲ್ಲ, ಈಗಾಗಲೇ ಒಂದು ಕಡೆ ಕೆಲಸ ಮಾಡುತ್ತಿದ್ದು, ಅದರ ಜೊತೆಗೆ ಸಣ್ಣ ಬ್ಯುಸಿನೆಸ್ ಮಾಡುವವರಿಗೆ ಸಹ ಲೋನ್ ಸಿಗುತ್ತದೆ ಈ ಲೋನ್ ಪಡೆದು, ಹೋಟೆಲ್, ಬ್ಯೂಟಿ ಪಾರ್ಲರ್, ಟೈಲರಿಂಗ್, ಮೊಬೈಲ್ ಶಾಪ್, ಕಿರಾಣಿ ಅಂಗಡಿ, ಹಾಲಿನ ಉತ್ಪನ್ನ ಅಂಗಡಿ, ಸೀರೆ ಮಾರಾಟ, ಚಾಕೊಲೇಟ್ ಶಾಪ್, ಸೋಪ್ ತಯಾರಿಕೆ ಇದೆಲ್ಲವನ್ನು ಕೂಡ ತಯಾರಿಸುವುದಕ್ಕೆ, ಬ್ಯುಸಿನೆಸ್ ಶುರು ಮಾಡಲು, ನಿಮಗೆ ಬ್ಯಾಂಕ್ ಇಂದ ಸಾಲ ಸಿಗುತ್ತದೆ..

ಸ್ಟೇಟ್ ಬ್ಯಾಂಕ್ ನಲ್ಲಿ 40 ಸಾವಿರದಿಂದ 80 ಸಾವಿರ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

ಬೇಕಾಗುವ ದಾಖಲೆಗಳು:

ಈ ಲೋನ್ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದರೆ. ಅರ್ಜಿ ಹಾಕುವ ಮಹಿಳೆಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಅಡ್ರೆಸ್ ಪ್ರೂಫ್, ವಿದ್ಯುತ್ ಬಿಲ್ ಕೊಡಬೇಕು. ಜೊತೆಗೆ ನಿಮ್ಮ ಬ್ಯುಸಿನೆಸ್ ಬಗ್ಗೆ ಪೂರ್ತಿ ಡೀಟೇಲ್ಸ್ ಕೊಡಬೇಕು. ಹಾಗೆಯೇ ITR ಫೈಲ್ ಮಾಡಿದ್ದರೆ, ಅದರ ದಾಖಲೆಗಳನ್ನು ಸಹ ಕೊಡಬೇಕು. ಇದ್ಯಾವುದನ್ನು ಮಿಸ್ ಮಾಡುವ ಹಾಗಿಲ್ಲ.

10 thousand to 20 lakh loan for women with State Bank account

Our Whatsapp Channel is Live Now 👇

Whatsapp Channel

Related Stories