ಚಿನ್ನ ಖರೀದಿಗೂ ಮುನ್ನ ಬಿಲ್ ನಲ್ಲಿ ಈ ಅಂಶ ನಮೂದಿಸಲಾಗಿದೆಯಾ ತಪ್ಪದೆ ಚೆಕ್ ಮಾಡಿ! ಹೊಸ ನಿಯಮ

ಚಿನ್ನ ಖರೀದಿ ಮಾಡಲು ಚಿನ್ನದ ಅಂಗಡಿಗೆ ಹೋದಾಗ ಚಿನ್ನದ ಮೇಲೆ (Gold Rate) ಎಷ್ಟು ಟ್ಯಾಕ್ಸ್ ಹಾಕಲಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಆಗಿರುತ್ತದೆ. ಆದರೆ ಹೆಚ್ಚಿನ ಜನರು ಇದನ್ನು ಗಮನಿಸುವುದಿಲ್ಲ

ನಮ್ಮ ಹೆಣ್ಣುಮಕ್ಕಳಿಗೆ ಬಂಗಾರದ ಆಭರಣಗಳು (Gold Jewellery) ಅಂದರೆ ತುಂಬಾ ಇಷ್ಟ. ಆದರೆ ಬಂಗಾರದ ಆಭರಣಗಳನ್ನು ಕೊಂಡುಕೊಳ್ಳುವಾಗ ನಾವು ಬಹಳ ಹುಷಾರಾಗಿ ಇರಬೇಕು. ಯಾವುದೇ ಚಿನ್ನದ ಅಂಗಡಿಗಳಲ್ಲಿ (Gold Shops) ಆಭರಣ ಖರೀದಿ ಮಾಡುವಾಗ ಕೆಲವು ಅಂಶಗಳನ್ನು ಗಮನಿಸಬೇಕು.

ಟ್ಯಾಕ್ಸ್ ಸರಿಯಾಗಿ ಹಾಕಿದ್ದಾರಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದೇ ಹೋದರೆ, ಅಂಗಡಿಯವರು ಹೆಚ್ಚಾಗಿ ಟ್ಯಾಕ್ಸ್ ಮಾಡಿ, ನಿಮಗೆ ಮೋಸ ಮಾಡುವ ಪ್ರಮೇಯಗಳು ನಡೆದರು ನಡೆಯಬಹುದು.

ಈಗ ಚಿನ್ನದ ಬೆಲೆ ಯಾವ ಮಟ್ಟದಲ್ಲಿ ಗಗನಕ್ಕೆ ಏರಿದೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಒಂದು ಗ್ರಾಮ್ ಅಪರಂಜಿ ಚಿನ್ನದ ಬೆಲೆ (Gold Price)  ₹6000 ದಾಟಿಹೋಗಿದೆ. ಇದರಿಂದ ಜನರು ಮನೆಯಲ್ಲಿ ಸಂಭ್ರಮದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೂಡ ಚಿನ್ನ ಖರೀದಿ (Gold Purchase) ಮಾಡಬೇಕೋ ಬೇಡವೋ ಎಂದು ಯೋಚನೆ ಮಾಡುವ ಹಂತಕ್ಕೆ ಬಂದು ತಲುಪಿದೆ.

Gold Purchase

ಸ್ಟೇಟ್ ಬ್ಯಾಂಕ್ ನಲ್ಲಿ 40 ಸಾವಿರದಿಂದ 80 ಸಾವಿರ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

ಹೌದು, ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಚಿನ್ನದ ಬೆಲೆಯ ಕಾರಣ ಹಲವರಿಗೆ ಚಿನ್ನ ಖರೀದಿಯಲ್ಲಿ ಆಸಕ್ತಿ ಕಡಿಮೆ ಆಗಿ ಹೋಗಿದೆ ಎಂದು ಹೇಳಿದರು ಖಂಡಿತ ತಪ್ಪಾಗುವುದಿಲ್ಲ.

ಇನ್ನು ಚಿನ್ನ ಖರೀದಿ ಮಾಡಲು ಚಿನ್ನದ ಅಂಗಡಿಗೆ ಹೋದಾಗ ಚಿನ್ನದ ಮೇಲೆ (Gold Rate) ಎಷ್ಟು ಟ್ಯಾಕ್ಸ್ ಹಾಕಲಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಆಗಿರುತ್ತದೆ. ಹೌದು, ಹೆಚ್ಚಿನ ಜನರು ಇದನ್ನು ಗಮನಿಸುವುದಿಲ್ಲ, ಆದರೆ ಆ ರೀತಿ ಮಾಡುವುದು ತಪ್ಪು.

ಚಿನ್ನದ ಮೇಲೆ ಸರ್ಕಾರ ಎಷ್ಟು ಟ್ಯಾಕ್ಸ್ ಹಾಕುತ್ತಿದೆ ಎಂದು ನಿಮಗೆ ಗೊತ್ತಿರಬೇಕು. ಇಲ್ಲದಿದ್ದರೆ, ವೇಸ್ಟೇಜ್ ಗೆ ಹಾಗೂ GST ವಿಷಯದಲ್ಲಿ ಹೆಚ್ಚು ಟ್ಯಾಕ್ಸ್ ಹಾಕಿ, ನಿಮ್ಮನ್ನು ಯಾಮಾರಿಸುವ ಕೆಲಸ ನಡೆಯಬಹುದು. ಹಾಗಾಗಿ ಇವುಗಳ ಬಗ್ಗೆ ಇಂದು ಪೂರ್ತಿಯಾಗಿ ಮಾಹಿತಿ ತಿಳಿಯೋಣ..

1963ರಲ್ಲಿ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ? 61 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಈಗ ವೈರಲ್

Gold Purchaseಚಿನ್ನದ ಮೇಲೆ ಎಷ್ಟು GST ಹಾಕಬೇಕು?

ಪ್ರಸ್ತುತ ಚಿನ್ನದ ಮಾರ್ಕೆಟ್ ನಲ್ಲಿ ಗೋಲ್ಡ್ ಮೇಲೆ ಎಷ್ಟು GST ಹಾಕಲಾಗುತ್ತದೆ ಎಂದು ನೋಡುವುದಾದರೆ, ಗೋಲ್ಡ್ ಖರೀದಿ ಮೇಲೆ 3% GST ಹಾಕಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಮೇಕಿಂಗ್ ಚಾರ್ಜಸ್ ಮೇಲೆ 3% GST, Replace ಹಾಗೂ Repair ಮೇಲೆ 5% GST ಇರಲಿದೆ. ಇನ್ನು ವಜ್ರದ ಆಭರಣಗಳ ಮೇಲೆ 3% GST ಹೇರಲಾಗಿದೆ, ಇನ್ನುಳಿದ ಬೇರೆ ಜೆಮ್ಸ್ ಸ್ಟೋನ್ಸ್ ಆಭರಣಗಳ ಮೇಲೆ 0.25% GST ಹಾಕಲಾಗಿದೆ. ಈ ಮಾಹಿತಿ ನಿಮಗೆ ಗೊತ್ತಿದ್ದರೆ ಉತ್ತಮವಾಗಿದೆ.

2 ವರ್ಷಕ್ಕಿಂತಲೂ ಹೆಚ್ಚಾಗಿ PhonePe ಬಳಕೆ ಮಾಡಿದ್ರೆ, ನಿಮಗೆ ಸಿಗಲಿದೆ 5 ಲಕ್ಷ ಪರ್ಸನಲ್ ಲೋನ್!

ಇದು ಸರ್ಕಾರದ ಕಡೆಯಿಂದ ನಿಗದಿ ಆಗಿರುವ GST ಮೊತ್ತ ಆಗಿದ್ದು, ಒಂದು ವೇಳೆ ನೀವು ಆಭರಣ ಖರೀದಿ ಮಾಡುವಾಗ ಇದಕ್ಕಿಂತ ಹೆಚ್ಚು GST ಹಾಕಿದರೆ, ಹುಷಾರಾಗಿರಿ. ಕೆಲವು ಆಭರಣ ಅಂಗಡಿಯವರು ಹೆಚ್ಚು ಟ್ಯಾಕ್ಸ್ ಹಾಕಿ, ಮೋಸ ಮಾಡುವವರು ಇರುತ್ತಾರೆ.

2% ಜಾಸ್ತಿಯೇ ಮೇಕಿಂಗ್ ಚಾರ್ಜಸ್ ಹಾಕುವ ಹಾಗೂ ಆಗುತ್ತದೆ. ಈ ಕಾರಣಗಳಿಂದ ಆಭರಣ ಖರೀದಿ ಮಾಡುವಾಗ ಬಹಳ ಹುಷಾರಾಗಿರಿ. ಮೋಸ ಮಾಡುವುದಕ್ಕೆ ಕೆಲವು ಜನರು ಇರುತ್ತಾರೆ, ಅಂಥವರ ಕೈಗೆ ಸಿಕ್ಕಿಕೊಳ್ಳಬೇಡಿ.

Before buying gold, check whether this point is mentioned in the bill

Related Stories