2 ವರ್ಷಕ್ಕಿಂತಲೂ ಹೆಚ್ಚಾಗಿ PhonePe ಬಳಕೆ ಮಾಡಿದ್ರೆ, ನಿಮಗೆ ಸಿಗಲಿದೆ 5 ಲಕ್ಷ ಪರ್ಸನಲ್ ಲೋನ್!

Story Highlights

PhonePe Loan : ನೀವು ಕೇವಲ 5 ನಿಮಿಷಗಳ ಅವಧಿಯಲ್ಲಿ 5 ಲಕ್ಷದ ವರೆಗು ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದು. ಪರ್ಸನಲ್ ಲೋನ್ ಗಾಗಿ, ಬ್ಯಾಂಕ್ ಗೆ ಅಲೆದಾಡುವ ಅವಶ್ಯಕತೆಯೇ ಇರುವುದಿಲ್ಲ. ಇದು ಫೋನ್ ಪೇ ಇಂದ ಸಿಗುತ್ತಿರುವ ಹೊಸ ಸೌಲಭ್ಯ ಆಗಿದೆ.

PhonePe Loan : ಹಣಕಾಸಿನ ಅವಶ್ಯಕತೆ ಎನ್ನುವುದು ಹಲವು ಸಂದರ್ಭಗಳಲ್ಲಿ ನಮಗೆಲ್ಲಾ ಬಂದೇ ಬರುತ್ತದೆ. ಅಂಥ ಸಮಯದಲ್ಲಿ ನಮ್ಮ ಬಳಿ ಹೆಚ್ಚಿನ ಹಣ ಇಲ್ಲದೇ ಇದ್ದಾಗ ನಾವು ಬ್ಯಾಂಕ್ ಲೋನ್ (Bank Loan) ಮೊರೆ ಹೋಗುತ್ತೇವೆ ಅಥವಾ ನಮ್ಮ ಹತ್ತಿರದವರ ಬಳಿ ಸಾಲ ಕೇಳುತ್ತೇವೆ. ಆದರೆ ಇನ್ನುಮುಂದೆ ಹೀಗೆಲ್ಲಾ ಮಾಡುವ ಅವಶ್ಯಕತೆ ಇಲ್ಲ.

ನಿಮ್ಮ ತಕ್ಷಣದ ಅಗತ್ಯತೆಗೆ ಫೋನ್ ಪೇ ಆಪ್ (PhonePe App) ಇಂದ ಸುಲಭವಾಗಿ ಕೇವಲ 5 ನಿಮಿಷಗಳಲ್ಲಿ 5 ಲಕ್ಷದವರೆಗು Loan ಪಡೆಯಬಹುದು. ಅದು ಹೇಗೆ ಎಂದು ತಿಳಿಯೋಣ…

ನಮಗೆಲ್ಲಾ ಗೊತ್ತಿರುವ ಹಾಗೆ ಈಗ ನಾವೆಲ್ಲರೂ ಸಹ ಹೆಚ್ಚಾಗಿ ಆನ್ಲೈನ್ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತೇವೆ. ಹಲವು ಯುಪಿಐ ಆಪ್ ಗಳು ಹಣಕಾಸಿನ ಪಾವತಿಯನ್ನು ಸುಲಭಗೊಳಿಸಿದೆ, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಈ ಎಲ್ಲಾ ಆಪ್ ಗಳು ಇದ್ದು, ಹೆಚ್ಚಿನ ಜನರು ಫೋನ್ ಪೇ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ.

ಬಡವರಿಗೆ ಸ್ವಂತ ಮನೆ ಭಾಗ್ಯ! ಹೊಸ ಉಚಿತ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಮನೆ ಪಡೆಯಿರಿ

ಫೋನ್ ಪೇ ಆಪ್ ಬಳಸಿ ಹಣಕಾಸಿನ ವಹಿವಾಟು ನಡೆಸುವುದು ಮಾತ್ರವಲ್ಲ, ಅದರಿಂದ ನೀವು ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಹೌದು, ಇದು ಫೋನ್ ಪೇ ಮೂಲಕ ಸಿಕ್ಕಿರುವ ಹೊಸದೊಂದು ಫೀಚರ್ ಆಗಿದ್ದು, ಫೋನ್ ಪೇ ಆಪ್ ಹಲವು ಕಂಪನಿಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದು, ಈ ಕಾರಣದಿಂದ ಸುಲಭವಾಗಿ ಸಾಲ ಪಡೆಯಬಹುದು.

ಇಲ್ಲಿ ನೀವು ಕೇವಲ 5 ನಿಮಿಷಗಳ ಅವಧಿಯಲ್ಲಿ 5 ಲಕ್ಷದ ವರೆಗು ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದು. ಪರ್ಸನಲ್ ಲೋನ್ ಗಾಗಿ, ಬ್ಯಾಂಕ್ ಗೆ ಅಲೆದಾಡುವ ಅವಶ್ಯಕತೆಯೇ ಇರುವುದಿಲ್ಲ. ಇದು ಫೋನ್ ಪೇ ಇಂದ ಸಿಗುತ್ತಿರುವ ಹೊಸ ಸೌಲಭ್ಯ ಆಗಿದೆ.

ಫೋನ್ ಪೇ ಬಳಕೆದಾರರು, ಬಹಳ ಸಮಯದಿಂದ ಫೋನ್ ಪೇ ಬಳಕೆ ಮಾಡುತ್ತಿರುವವರಿಗೆ ಇದೊಂದು ಉತ್ತಮವಾದ ಆಯ್ಕೆ ಆಗಿದ್ದು, ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದಾಗ ಫೋನ್ ಪೇ ಆಪ್ ಬಳಸಿ ಸುಲಭವಾಗಿ ಸಾಲ (Personal Loan)  ಪಡೆದುಕೊಳ್ಳಬಹುದು.

ಫೋನ್ ಪೇ ಮೂಲಕ ಸಾಲ ಪಡೆಯುವುದು ಹೇಗೆ? ಎಷ್ಟು ಸಾಲ ಸಿಗುತ್ತದೆ? ಮಾನದಂಡಗಳು ಹೇಗಿದೆ? ಎಲ್ಲವನ್ನೂ ಪೂರ್ತಿಯಾಗಿ ಇಂದು ತಿಳಿದುಕೊಳ್ಳೋಣ..

ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?

PhonePe Loanಫೋನ್ ಪೇ ಲೋನ್ ಪಡೆಯುವ ವಿಧಾನ:

*ಇದಕ್ಕಾಗಿ ನೀವು ಫೋನ್ ಪೇ ಬಳಕೆದಾರರಾಗಿರಬೇಕು. ಫೋನ್ ಪೇ ಆಪ್ ಓಪನ್ ಮಾಡಿದಾಗ, ಅದರಲ್ಲಿ ಲೋನ್ ಸೆಕ್ಷನ್ ಎನ್ನುವ ಆಪ್ಶನ್ ಇರುತ್ತದೆ, ಅದರಲ್ಲಿ ನೀವು ಪರ್ಸನಲ್ ಲೋನ್ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.

*ನಂತರ ನೀವು ಇಲ್ಲಿ ನಿಮಗೆ ಎಷ್ಟು ಲೋನ್ ಬೇಕು ಎನ್ನುವುದನ್ನು ನಮೂದಿಸಿ, ಬಳಿಕ EMI ಪಾವತಿ ಮಾಡುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.

*ನಂತರ ಎಲ್ಲಾ ನಿಯಮಗಳನ್ನು ಪಾಲಿಸುವುದಾಗಿ ಒಪ್ಪಿಗೆ ಕೊಡಬೇಕು.

ಸ್ಟೇಟ್ ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡಿದ್ರೆ ಇಲ್ಲಿದೆ ಬಿಗ್ ಅಪ್ಡೇಟ್! ಬಡ್ಡಿದರ ಧಿಡೀರ್ ಬದಲಾವಣೆ

*ನಂತರ ಲೋನ್ ಗಾಗಿ ಕೇಳುವ ಮಾಹಿತಿಯನ್ನು ಫಿಲ್ ಮಾಡಬೇಕು. ಜೊತೆಗೆ ಬೇಕಿರುವ ದಾಖಲೆಗಳನ್ನು ಅಟ್ಯಾಚ್ ಮಾಡಬೇಕು, ಬಳಿಕ ನಿಮಗೆ ಲೋನ್ ಸಿಗುತ್ತದೆ.

*ಕೆಲವೇ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಲೋನ್ ಮೊತ್ತ ವರ್ಗಾವಣೆ ಆಗುತ್ತದೆ.

*ಈ ರೀತಿಯಾಗಿ ಸುಲಭವಾಗಿ ಫೋನ್ ಪೇ ಇಂದ ಸಾಲ ಪಡೆಯಬಹುದು.

Get 5 Lakh Personal Loan in 5 Minutes from PhonePe UPI App

Related Stories