ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 10,000 ರೂಪಾಯಿ; ಹೇಗೆ ಗೊತ್ತಾ?

ಸರ್ಕಾರಿ ಬ್ಯಾಂಕುಗಳಲ್ಲಿ ನೀವು ಎಫ್ ಡಿ (Fixed Deposit) ಅಥವಾ ಇತರ ಹೂಡಿಕೆ ಮಾಡುವಂತೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣವು ಸೇಫ್ ಜೊತೆಗೆ ಹೆಚ್ಚಿನ ಲಾಭವು ಸಿಗುತ್ತದೆ.

ಸಣ್ಣ ಉಳಿತಾಯ ಯೋಜನೆ (savings scheme) ಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ರೆ ನಾವು ನಿಜಕ್ಕೂ ಉತ್ತಮ ಆದಾಯವನ್ನು ಗಳಿಸಬಹುದು. ಏಕೆಂದರೆ ಸಣ್ಣ ಉಳಿತಾಯ ಯೋಜನೆಯಲ್ಲಿ ಸಾಮಾನ್ಯವಾಗಿ ಉಳಿತಾಯದ ಮೊತ್ತವು ಕಡಿಮೆ ಇರುತ್ತದೆ.

ನಾವು ಪ್ರತಿ ತಿಂಗಳು ಎಷ್ಟು ಹಣ ಉಳಿತಾಯ ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ನಾವು ಹೆಚ್ಚು ಗಮನಹರಿಸುವುದಿಲ್ಲ ಆದರೆ ಒಂದು ಕಡೆಯಿಂದ ಒಂದಷ್ಟು ಹಣ ಸಂಗ್ರಹ ಆಗುತ್ತಾ ಇರುತ್ತದೆ ಇದು ನಮ್ಮ ಭವಿಷ್ಯಕ್ಕೆ ನಿಜಕ್ಕೂ ನೆರವಾಗುತ್ತದೆ ಎನ್ನಬಹುದು.

ನಾವು ಎಷ್ಟೇ ಹಣವನ್ನು ದುಡಿಯಬಹುದು, ಎಷ್ಟೇ ಹಣವನ್ನು ಖರ್ಚು ಮಾಡಬಹುದು, ಆದರೆ ಯಾವುದೇ ರೀತಿ ಹಣಕಾಸಿನ ವ್ಯವಹಾರ ಮಾಡುವಾಗ ನಮಗೆ ನಮ್ಮ ಫ್ಯೂಚರ್ ಕಣ್ಮುಂದೆ ಇರಬೇಕು. ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಆಗಬಾರದು ಎಂದು ಯೋಚನೆ ಮಾಡುವವರಿಗೆ ಸಾಕಷ್ಟು ಉಳಿತಾಯ ಯೋಜನೆಗಳು ನಿಜಕ್ಕೂ ಸಹಾಯ ಮಾಡುತ್ತದೆ ಎನ್ನಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 10,000 ರೂಪಾಯಿ; ಹೇಗೆ ಗೊತ್ತಾ? - Kannada News

ಸರ್ಕಾರ ನೀಡುತ್ತಿದೆ ಉಚಿತ ಮನೆ, ಸ್ವಂತ ಮನೆ ಇಲ್ಲದವರಿಗೆ ಬಂಪರ್ ಅವಕಾಶ! ಅಪ್ಲೈ ಮಾಡಿ

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ! (Post office monthly income scheme)

12 ಅಧಿಕ ಉಳಿತಾಯ ಯೋಜನೆಗಳನ್ನ ಪರಿಚಯಿಸಿದ್ದು ಇವುಗಳಲ್ಲಿ ನಿಮ್ಮ ಆಯ್ಕೆಗೆ ತಕ್ಕಂತೆ ಹಣ ಹೂಡಿಕೆ ಮಾಡಲು ಅವಕಾಶ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಯಲ್ಲಿ ನೀವು ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳವರೆಗೆ ಆದಾಯ ಬರುವಂತೆ ಮಾಡಿಕೊಳ್ಳಬಹುದು.

ಕೇಂದ್ರ ಸರ್ಕಾರ ಈಗ ಠೇವಣಿ ಇಡುವ ಮೊತ್ತವನ್ನು ಕೂಡ ಹೆಚ್ಚಿಸಿದೆ. ಅಂದ್ರೆ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ 4.5 ಲಕ್ಷ ರೂಪಾಯಿಗಳವರೆಗೆ ಮಾತ್ರ ಠೇವಣಿ ಮಾಡಬಹುದಿತ್ತು. ಈಗ ಅದನ್ನು ಒಂಬತ್ತು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಜಂಟಿ ಖಾತೆಯಲ್ಲಿ ಹೂಡಿಕೆ ಮಾಡುವವರು 15 ಲಕ್ಷ ರೂಪಾಯಿಗಳ ವರೆಗೂ ಹೂಡಿಕೆ ಮಾಡಬಹುದು.

ಇಂತಹ ರೈತರ ಬ್ಯಾಂಕ್ ಖಾತೆಗೆ 36,000 ಜಮಾ! ಕೇಂದ್ರದ ಇನ್ನೊಂದು ಯೋಜನೆ

Post Office Schemeಸಣ್ಣ ಉಳಿತಾಯ ಯೋಜನೆಗಳು ಹಿರಿಯ ನಾಗರಿಕರಿಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ ಅದರಲ್ಲೂ ಸರ್ಕಾರಿ ಬ್ಯಾಂಕುಗಳಲ್ಲಿ ನೀವು ಎಫ್ ಡಿ (Fixed Deposit) ಅಥವಾ ಇತರ ಹೂಡಿಕೆ ಮಾಡುವಂತೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣವು ಸೇಫ್ ಜೊತೆಗೆ ಹೆಚ್ಚಿನ ಲಾಭವು ಸಿಗುತ್ತದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಬಡ್ಡಿದರ!

ಕೇಂದ್ರ ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ಮತ್ತು ಸೇವೆಗಳಲ್ಲಿ ಒಂದಾಗಿರುವ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ರೀತಿಯ ಮಾರುಕಟ್ಟೆಯ ಅಪಾಯ ಇಲ್ಲ.

ಮೊದಲಿಗಿಂತ ಈಗ ಬಡ್ಡಿ ದರವನ್ನು ಕೂಡ ಹೆಚ್ಚಿಸಲಾಗಿದ್ದು 7.40% ನಷ್ಟು ಬಡ್ಡಿಯನ್ನು ವಾರ್ಷಿಕವಾಗಿ ನೀಡಲಾಗುವುದು. ಈ ಯೋಜನೆಯಲ್ಲಿ 9ರಿಂದ 15 ಲಕ್ಷ ರೂಪಾಯಿಗಳ ವರೆಗೂ ಹೂಡಿಕೆ ಮಾಡಬಹುದಾಗಿದ್ದು, ಯೋಜನೆಯ ಅವಧಿ ಐದು ವರ್ಷಗಳು.

ಮಹಿಳೆಯರಿಗೆ ಸಿಗಲಿದೆ ಫ್ರೀ ಗ್ಯಾಸ್ ಸ್ಟವ್! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ

ಪ್ರತಿ ತಿಂಗಳು 10,000 ಬರುವಂತೆ ಮಾಡಿಕೊಳ್ಳುವುದು ಹೇಗೆ?

ಪ್ರತಿ ತಿಂಗಳು 5,500 ಹೂಡಿಕೆ ಮಾಡಿ 9 ಲಕ್ಷ ರೂಪಾಯಿಗಳ ಠೇವಣಿ ಮಾಡುತ್ತೀರಿ ಎಂದು ಭಾವಿಸಿ. ಇದಕ್ಕೆ 7.40% ಬಡ್ಡಿ ದರದಲ್ಲಿ ಐದು ವರ್ಷಗಳವರೆಗೆ ಠೇವಣಿ ಮಾಡಬಹುದು. ಈ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು. ಅಂದರೆ ಐದು ವರ್ಷಗಳ ಬಳಿಕ ಮರು ಹೂಡಿಕೆ ಮಾಡಬಹುದು.

ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸೇವೆಯ ಮೂಲಕ ಮೊತ್ತವನ್ನು ನಿಮ್ಮ ಖಾತೆಗೆ (Bank Account) ವರ್ಗಾಯಿಸಿಕೊಳ್ಳಬಹುದು. ಈ ರೀತಿ ನಿಮ್ಮ ಹೂಡಿಕೆ ಮೊತ್ತ ಎರಡು ಪಟ್ಟಾಗಿದ್ದರೆ ಆಗ ಹತ್ತು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಆದಾಯವಾಗಿ ಪಡೆಯಬಹುದು.

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಉಳಿತಾಯ ಖಾತೆಯನ್ನು ಆರಂಭಿಸಿ. ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಮೂಲಕವೂ ಖಾತೆ ತೆರೆಯಬಹುದು.

10,000 rupees will be available every month in this post office scheme

Follow us On

FaceBook Google News