ಮಹಿಳೆಯರಿಗೆ ಸಿಗಲಿದೆ ಫ್ರೀ ಗ್ಯಾಸ್ ಸ್ಟವ್! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ

ಕೆಲವು ಸೌಲಭ್ಯಗಳು ಹಾಗೂ ಬಡ್ಡಿ ರಹಿತವಾಗಿರುವ ಸಾಲ ಸೌಲಭ್ಯಗಳು (Loan Scheme) ಮಹಿಳೆಯರನ್ನ ಸ್ವತಂತ್ರವಾಗಿ ಜೀವನ ನಡೆಸುವಂತೆ ಮಾಡಿದೆ.

Bengaluru, Karnataka, India
Edited By: Satish Raj Goravigere

ದೇಶದಲ್ಲಿ ಇರುವ ಮಹಿಳೆಯರು ಇಂದು ಸ್ವಾವಲಂಬನೆ ಜೀವನ ಕಂಡುಕೊಳ್ಳಲು ಸಾಧ್ಯವಾಗಿದೆ, ಮಹಿಳಾ ಸಬಲೀಕರಣದತ್ತ ಹೆಜ್ಜೆ ಹಾಕಿದ್ದಾರೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಸರ್ಕಾರದ ಕೆಲವು ಯೋಜನೆಗಳು ಎಂದು ಹೇಳಬಹುದು.

ಯಾಕಂದ್ರೆ ಮಹಿಳೆಯರಿಗೆ ಉಚಿತವಾಗಿ ನೀಡುವ ಕೆಲವು ಸೌಲಭ್ಯಗಳು ಹಾಗೂ ಬಡ್ಡಿ ರಹಿತವಾಗಿರುವ ಸಾಲ ಸೌಲಭ್ಯಗಳು (Loan Scheme) ಮಹಿಳೆಯರನ್ನ ಸ್ವತಂತ್ರವಾಗಿ ಜೀವನ ನಡೆಸುವಂತೆ ಮಾಡಿದೆ.

Get Free solar gas stove provided by Govt

ಎಲ್ಲರಿಗೂ ತಿಳಿದಿರುವಂತೆ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಕನೆಕ್ಷನ್ ಉಚಿತವಾಗಿ ನೀಡುವ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗೂ ಈ ಮೂಲಕ ಇಂದು ಕೋಟ್ಯಾಂತರ ಮಹಿಳೆಯರು ಕಟ್ಟಿಗೆ ಒಲೆ ಉರಿಸುವ ಸಮಸ್ಯೆಯಿಂದ ಮುಕ್ತರಾಗಿ ಎಲ್ಪಿಜಿ ಗ್ಯಾಸ್ ಸಿಲೆಂಡರ್ (LPG gas cylinder) ಬಳಸುವಂತೆ ಆಗಿದೆ.

ಸರ್ಕಾರವೇ ಕೊಡುತ್ತೆ 75,000 ವರೆಗಿನ ವಿದ್ಯಾರ್ಥಿವೇತನ! ಕೂಡಲೇ ಯೋಜನೆಗೆ ಅರ್ಜಿ ಸಲ್ಲಿಸಿ

ಸಿಗಲಿದೆ ಉಚಿತ ಸೋಲಾರ್ ಗ್ಯಾಸ್ ಸ್ಟವ್!

ಉಚಿತ ಗ್ಯಾಸ್ ಕನೆಕ್ಷನ್ (free gas connection) ಹಾಗೂ ಸಬ್ಸಿಡಿ ದರದಲ್ಲಿ ಕೇವಲ 603 ರೂಪಾಯಿಗಳಿಗೆ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಲು ಪ್ರದಾನ ಮಂತ್ರಿ ಉಜ್ವಲ ಯೋಜನೆ ಸಹಕಾರಿಯಾಗಿದೆ. ಈಗ ಇದರ ಜೊತೆಗೆ ಮತ್ತೊಂದು ಯೋಜನೆ ಜಾರಿಗೆ ತಂದಿದ್ದು ಆ ಮೂಲಕ ಮಹಿಳೆಯರಿಗೆ ಉಚಿತ ಸೋಲಾರ್ ಸ್ಟವ್ ವಿತರಣೆ ಮಾಡಲಾಗುವುದು.

Solar PanelSolar chulha Yojana!

ದೇಶಾದ್ಯಂತ ಗ್ಯಾಸ್ ಸಿಲಿಂಡರ್ ದರ ಏರಿಕೆ ಆಗಿದೆ. ಇದರ ಜೊತೆಗೆ ವಿದ್ಯುತ್ ಪ್ರಭಾವವು ಇರುವುದರಿಂದ ಸೋಲಾರ್ ಗ್ಯಾಸ್ ಬಳಕೆ ಮಾಡಿದರೆ ಈ ಎರಡು ವಿಷಯಕ್ಕೆ ಪರ್ಯಾಯ ವಸ್ತುವಾಗಿ ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ಸೋಲಾರ್ ಗ್ಯಾಸ್ ಸಿಸ್ಟಮ್ ಅನ್ನು ಉಚಿತವಾಗಿ ಮಹಿಳೆಯರಿಗೆ ವಿತರಣೆ ಮಾಡಲು ಸರ್ಕಾರ solar chulha ಯೋಜನೆ ಜಾರಿಗೆ ತಂದಿದೆ.

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ರೂಪಾಯಿ ಇಟ್ರೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian oil Corporation) ಸೌರ ಒಲೆಯನ್ನು ತಯಾರು ಮಾಡುತ್ತದೆ. ಸಿಂಗಲ್ ಬರ್ನರ್, ಡಬಲ್ ಬರ್ನರ್, ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್ ಈ ಮೂರು ಮಾದರಿಯಲ್ಲಿ ಸೋಲಾರ್ ಸ್ಟೌವ್ ತಯಾರಿಕೆ ಮಾಡುತ್ತದೆ. ಇದೀಗ ಸರ್ಕಾರದ ಯೋಜನೆಯೊಂದಿಗೆ ಕೈಜೋಡಿಸಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಉಚಿತವಾಗಿ ಮಹಿಳೆಯರಿಗೆ ಸೌರ ಸೋಲಾರ್ ತಯಾರಿಸಿ ಕೊಡುತ್ತಿದೆ.

ಸೌರ ಸೋಲಾರ್ ಸ್ಟವ್ ಪಡೆದುಕೊಳ್ಳುವುದು ಹೇಗೆ?

* ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

* ಹೊಸ ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ಇಂಡಿಯನ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

* ಭಾರತೀಯ ಸೌರ ಅಡುಗೆ ವ್ಯವಸ್ಥೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ

* ಈಗ ನಿಮಗೆ ಸೌರ ಒಲೆ ಪಡೆದುಕೊಳ್ಳಲು ಒಂದು ಅರ್ಜಿ ಫಾರಂ ಕಾಣಿಸುತ್ತದೆ. ಅದರಲ್ಲಿ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.

* ನಂತರ ಅಗತ್ಯ ಇರುವ ದಾಖಲೆಗಳು ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ.

ಈ ಹಸು ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ! ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಆದಾಯ

ಇಷ್ಟು ಮಾಡಿದ್ರೆ ಉಚಿತ ಸೋಲಾರ್ ಸ್ಟೌವ್ ಪಡೆದುಕೊಳ್ಳಲು ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

get free gas stove, Bumper Scheme from Central Govt