Business News

ಈ ಹಸು ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ! ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಆದಾಯ

ಸಾಮಾನ್ಯವಾಗಿ ಯುವಕರು ಕಲಿತು ಉದ್ಯೋಗಕ್ಕಾಗಿ ಹಳ್ಳಿಯನ್ನು ತೊರೆದು ಪೇಟೆಗೆ ಹೋಗುತ್ತಾರೆ. ಇದು ಇವತ್ತಿನಿಂದ ನಡೆದುಕೊಂಡು ಬಂದ ಪದ್ಧತಿಯಲ್ಲ, ಬಹಳ ಹಿಂದಿನಿಂದಲೂ ಯಾವುದಾದರೂ ನಗರದಲ್ಲಿ ತಮ್ಮ ಹುಡುಗ ಕೆಲಸ ಮಾಡ್ತಿದ್ದಾನೆ ಅಂದ್ರೆ ಅದನ್ನ ಹೇಳಿಕೊಳ್ಳುವುದಕ್ಕೆ ಎಲ್ಲರಿಗೂ ಹೆಮ್ಮೆ..

ಕೃಷಿ ಚಟುವಟಿಕೆ (agriculture activities) ಯಲ್ಲಿ ತೊಡಗಿಕೊಂಡಿರುವ ಕುಟುಂಬದವರು ಕೂಡ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಪೇಟೆಗಳಿಗೆ ಕಳುಹಿಸುತ್ತಾರೆ. ಇದರಿಂದಾಗಿ ಇಂದು ಕೃಷಿ ಚಟುವಟಿಕೆ ಬಹಳ ಕುಂಠಿತವಾಗಿದೆ.

cow give more milk

ತೋಟದಲ್ಲಿ ಬೆಳೆ ಬೆಳೆಯುವುದು ಅಥವಾ ಹೈನುಗಾರಿಕೆ (dairy farming) ಪಶುಸಂಗೋಪನೆ, ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ (Poultry Farming) ಇಂತಹ ಉಪಕಸುಬುಗಳು ಕೂಡ ಇಂದು ಕೇವಲ ಸಂಪ್ರದಾಯಿಕ ಕಸುಬುಗಳಾಗಿ ಉಳಿದಿವೆ.

ಹೊಸ ಸ್ಕೀಮ್! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5500 ರೂಪಾಯಿ

ಯಾಕಂದ್ರೆ ಯುವ ಪೀಳಿಗೆ ಇವುಗಳನ್ನು ಪ್ರೋತ್ಸಾಹಿಸುತ್ತಿಲ್ಲ ಹಾಗೂ ಇವುಗಳ ಬಗ್ಗೆ ಹೆಚ್ಚು ಒಲವನ್ನು ತೋರಿಸುವುದಿಲ್ಲ. ಆದರೆ ನಿಮಗೆ ಗೊತ್ತಾ ಈ ಕಸುಬುಗಳಲ್ಲಿ ನೀವು ಗಳಿಸುವಷ್ಟು ಆದಾಯ ನಿಮ್ಮ ಐಟಿ ಬಿಟಿ ಕಂಪನಿಯ ವಾರ್ಷಿಕ ದುಡಿಮೆಯಿಂದಲೂ ಪಡೆಯಲು ಸಾಧ್ಯವಿಲ್ಲ.

ಇದನ್ನೆಲ್ಲ ಚೆನ್ನಾಗಿ ಅರಿಯುತ್ತಿರುವ ಒಬ್ಬ ಇಂಜಿನಿಯರಿಂಗ್ ಮುಗಿಸಿದ ಯುವಕ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಕೆಲಸವನ್ನು ಬಿಟ್ಟು ಇಂದು ಹಳ್ಳಿಯಲ್ಲಿ ಕೇವಲ ಎರಡು ಹಸುಗಳನ್ನು ಇಟ್ಟುಕೊಂಡು ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾನೆ.

ನಿಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ

ಎರಡು ಹಸುವಿನಿಂದ 45 ಲೀಟರ್ ಹಾಲು

dairy farmingಹೈನುಗಾರಿಕೆ ಬಹಳ ಪ್ರಮುಖವಾಗಿರುವ ಹಾಗೂ ಹೆಚ್ಚು ಲಾಭದಾಯಕವಾಗಿರುವ ಒಂದು ಉದ್ಯಮ ಎಂದು ಹೇಳಬಹುದು, ನೀವು ಉತ್ತಮ ತಳಿಯ ಹಸುಗಳನ್ನು ಸಾಕಾಣಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ. ಉದಾಹರಣೆಗೆ ಬ್ರೀಡ್ ಹಸು ಪ್ರತಿ ದಿನ 25 ಲೀಟರ್ ವರೆಗೂ ಹಾಲು ನೀಡಬಹುದು ಇದರಿಂದ ದಿನಕ್ಕೆ ಸಾವಿರಗಟ್ಟಲೆ ಆದಾಯ ಸಿಗುತ್ತೆ.

ಈ ಯುವಕ ಎರಡು ಹಸುಗಳನ್ನು ಇಟ್ಟುಕೊಂಡಿದ್ದಾನೆ. ಇದರಿಂದ ದಿನಕ್ಕೆ ಸುಮಾರು 45 ಲೀಟರ್ ಹಾಲು ಮಾಡಿ ಮಾರಾಟ ಮಾಡುತ್ತಾನೆ. ಹಸು ಸಾಕುವಾಗ ಕೆಲವು ಮುತುವರ್ಜಿಯನ್ನು ವಹಿಸಬೇಕು ಈ ರೀತಿ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಪ್ರತಿ ತಿಂಗಳು ಉತ್ತಮ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ ಎಂದು ಈ ಯುವಕ ಹೇಳುತ್ತಾನೆ.

ಕೇಂದ್ರ ಸರ್ಕಾರದಿಂದ ಇಂತಹ ಮಹಿಳೆಯರಿಗೆ ಸಿಗಲಿದೆ 5 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಮೊದಲನೇದಾಗಿ ಹಸುವಿನ ಆಯ್ಕೆ, ನೀವು ಯಾವ ಬ್ರೀಡ್ ಹಸು ಆಯ್ದುಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯ. ಉತ್ತಮ ತಳಿಯ ಹಸು ಆಗಿದ್ರೆ ದಿನಕ್ಕೆ 25 ರಿಂದ 30 ಲೀಟರ್ ವರೆಗೆ ಸುಲಭವಾಗಿ ಹಾಲು ನೀಡುತ್ತದೆ. ಹಾಗಾಗಿ ಕೇವಲ ಎರಡು ಹಸುಗಳನ್ನು ಇಟ್ಟುಕೊಂಡು ತನ್ನ ಜೀವನ ನಿರ್ವಹಣೆ ಸಾಧ್ಯವಾಗಿದೆ ಎಂದು ಯುವಕ ಹೇಳುತ್ತಾರೆ.

ಇನ್ನು ಹಸುಗಳಿಗೆ ತಿಂಡಿ ಹುಲ್ಲು ಮೊದಲಾದ ಆಹಾರಗಳನ್ನು ಪ್ರತಿದಿನ ಮೂರು ಬಾರಿ ನೀಡಬೇಕಾಗುತ್ತದೆ. ಇನ್ನು ಹಸುವಿನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳುವುದು, ಕೊಟ್ಟಿಗೆ ಸ್ವಚ್ಛತೆ ಇದೆಲ್ಲವುದರ ಆಧಾರದ ಮೇಲೆ ನಿಮ್ಮ ಹಸು ಹೆಚ್ಚು ಸಮಯದ ವರೆಗೆ ಉತ್ತಮ ಹಾಲಿನ ಇಳುವರಿ ನೀಡುತ್ತದೆ ಎಂದು ಯುವಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

ಒಟ್ಟಿನಲ್ಲಿ ಹಳ್ಳಿಯಲ್ಲಿ ಯುವಕರು ಮನಸ್ಸು ಮಾಡಿದ್ರೆ ಹೈನುಗಾರಿಕೆಯಂತಹ ಉತ್ತಮ ಲಾಭದಾಯಕ ಉದ್ಯಮವನ್ನು ಮಾಡಬಹುದು ಜೊತೆಗೆ ಹಳ್ಳಿಯಲ್ಲಿ ಸಾಂಪ್ರದಾಯಿಕ ನಡೆದುಕೊಂಡು ಬಂದ ಉದ್ಯಮವನ್ನು ಉಳಿಸಬಹುದು.

ಈ ಬ್ಯಾಂಕಿನಲ್ಲಿ ಕ್ಷಣಮಾತ್ರದಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ 10 ಲಕ್ಷ ಪರ್ಸನಲ್ ಲೋನ್!

This cow gives 50 liters of milk a day, Income more than 50 thousand per month

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories