ಹೊಸ ಸ್ಕೀಮ್! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5500 ರೂಪಾಯಿ

Story Highlights

ನಿಮ್ಮ ಒಂದು ಸಣ್ಣ ಹೂಡಿಕೆಯಿಂದ ಪ್ರತಿ ತಿಂಗಳು ಪಡೆಯಬಹುದು ಪ್ರತಿ ತಿಂಗಳು 5500!

ಉಳಿತಾಯ ಹಣ (savings amount) ಎನ್ನುವುದು ನಮ್ಮ ಕಷ್ಟ ಕಾಲದ ಸಮಯಕ್ಕೆ ಸಹಾಯಕವಾಗುತ್ತದೆ. ಹಾಗಾಗಿ ಉಳಿತಾಯ ಮಾಡುವ ವಿಷಯದಲ್ಲಿ ಬಡವ, ಶ್ರೀಮಂತ ಎಂದು ಭೇದ ಭಾವ ಇಲ್ಲದೆ ನಮ್ಮ ಕೈಯಲ್ಲಿ ಎಷ್ಟು ಸಾಧ್ಯ ಇದೆಯೋ ಅಷ್ಟು ಉಳಿತಾಯ ಮಾಡುತ್ತಾ ಬರುವುದು ಒಳ್ಳೆಯದು.

ಆದರೆ ಈ ರೀತಿ ಹಣ ಉಳಿತಾಯ ಮಾಡುವಾಗ ಕೆಲವೊಂದಿಷ್ಟು ಪ್ರಮುಖ ವಿಚಾರಗಳನ್ನು ಗಮನಿಸಬೇಕು, ಮಾರುಕಟ್ಟೆ ಅಪಾಯ (market risk) ಇರುವಂತಹ ಕಡೆ ನೀವು ಹೂಡಿಕೆ ಮಾಡಿದರೆ ಆ ಹಣ ನಿಮ್ಮ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ವಿಶ್ವಾಸನೀಯ ಕಂಪನಿ ಅಥವಾ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ.

ನಿಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ

ಅಂಚೆ ಕಚೇರಿಯ ಉಳಿತಾಯ ಯೋಜನೆಗಳನ್ನು ಆಯ್ಕೆ ಮಾಡಿ

ಸರ್ಕಾರಿ ಸ್ವಾಮ್ಯದ ಅಂಚೆ ಕಚೇರಿಗಳು ಇಂದು ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಉತ್ತಮ ಹೂಡಿಕೆ ಪ್ಲಾನ್ ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಮಾಸಿಕ ಠೇವಣಿ ಯೋಜನೆ ಕೂಡ ಒಂದು.ಇದರಲ್ಲಿ ನೀವು ಅತಿ ಕಡಿಮೆ ಹೂಡಿಕೆ ಮಾಡುವುದರಿಂದ ಅತಿ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ, ಇದರಲ್ಲಿ ಹಣ ಹೂಡಿಕೆ ಮಾಡಲು ಇರಬೇಕಾದ ನಿಯಮಗಳು ಯಾವವು ನೋಡೋಣ.

ಕೇಂದ್ರ ಸರ್ಕಾರದಿಂದ ಇಂತಹ ಮಹಿಳೆಯರಿಗೆ ಸಿಗಲಿದೆ 5 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

post office schemeಅಂಚೆ ಕಚೇರಿಯ ಮಾಸಿಕ ಠೇವಣಿ ಯೋಜನೆ (post office monthly income scheme) ಯಲ್ಲಿ ಯಾರು ಬೇಕಾದರೂ ಹಣ ಇಡಬಹುದು, ಒಂಟಿ ಖಾತೆ ಅಥವಾ ಜಂಟಿ ಖಾತೆ ಮೂಲಕ ಹಣ ಠೇವಣಿ ಮಾಡಿದರೆ ಪ್ರತಿ ತಿಂಗಳು 5500 ಗಳಿಂದ 10 ಸಾವಿರ ರೂಪಾಯಿಗಳ ವರೆಗೂ ಹಣ ಬರುವಂತೆ ಮಾಡಿಕೊಳ್ಳಬಹುದು.

ಒಂಟಿ ಖಾತೆ ಆಗಿದ್ದರೆ ಒಂಬತ್ತು ಲಕ್ಷಗಳವರೆಗೆ ಹಾಗೂ ಜಂಟಿ ಖಾತೆ (joint account) ಯಾಗಿದ್ದರೆ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. ಈ ಠೇವಣಿ ಯೋಜನೆಯಲ್ಲಿ (Fixed Deposit) ಹೂಡಿಕೆ ಮಾಡಿದರೆ ಸಿಗುವ ಬಡ್ಡಿದರ 7.40% ನಷ್ಟು.

ಈ ಬ್ಯಾಂಕಿನಲ್ಲಿ ಕ್ಷಣಮಾತ್ರದಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ 10 ಲಕ್ಷ ಪರ್ಸನಲ್ ಲೋನ್!

5,500 ಪ್ರತಿ ತಿಂಗಳು ಪಡೆದುಕೊಳ್ಳುವುದು ಹೇಗೆ?

ಅಂಚೆ ಕಚೇರಿಯ ಮಾಸಿಕ ಠೇವಣಿ ಯೋಜನೆ ಅಡಿಯಲ್ಲಿ 9 ರಿಂದ 15 ಲಕ್ಷ ರೂಪಾಯಿಗಳ ವರೆಗೆ ಠೇವಣಿ ಮಾಡಿದರೆ ಪ್ರತಿ ತಿಂಗಳು 5500 ಪಡೆದುಕೊಳ್ಳಬಹುದು. ಈ ಯೋಜನೆಯ ಅವಧಿ ಐದು ವರ್ಷಗಳು.

ನೀವು ಬಯಸಿದರೆ ಯೋಜನೆಯ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು. 7.5% ಬಡ್ಡಿ ದರದಲ್ಲಿ 1,11,000ಗಳನ್ನ ವಾರ್ಷಿಕ ಬಡ್ಡಿಯನ್ನೇ ಪಡೆಯಬಹುದು. ಹಾಗಾದ್ರೆ ಇನ್ಯಾಕೆ ತಡ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಹೋಗಿ ಉಳಿತಾಯ ಖಾತೆ ತೆರೆದು ಮಾಸಿಕ ಠೇವಣಿ ಯೋಜನೆಯ ಹೂಡಿಕೆ ಆರಂಭಿಸಿ.

ಹೊಸ ಮನೆ ಕಟ್ಟುತ್ತಿರುವವರಿಗೆ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಡಿಮೆ ಬಡ್ಡಿಗೆ ಹೋಮ್ ಲೋನ್

In this post office scheme you will get 5500 rupees every month