ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ರೂಪಾಯಿ ಇಟ್ರೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ನೀವು ಯಾವಾಗ ನಿಮಗೆ ಹಣ ಬೇಕು ಎಂದು ನಿರ್ಧಾರ ಮಾಡುತ್ತೀರೋ ಅಲ್ಲಿಯವರೆಗೂ ಕೂಡ ಹಣವನ್ನು ಹಿಂಪಡೆಯದೆ ನಿಶ್ಚಿತ ಠೇವಣಿ (Fixed deposit) ಇಡಬಹುದು.

ನೀವು ನ್ಯಾಷನಲ್ ಸೇವಿಂಗ್ ಟೈಮ್ ಡೆಪಾಸಿಟ್ ಸ್ಕೀಮ್ (National saving time deposit scheme) ಬಗ್ಗೆ ಕೇಳಿರಬಹುದು, ಇದು ಅಂಚೆ ಕಚೇರಿ (post office FD scheme) ಯಲ್ಲಿ ಎಫ್ ಡಿ (FD Scheme) ಇಡುವ ಯೋಜನೆ ಆಗಿದ್ದು ನೀವು ಯಾವಾಗ ನಿಮಗೆ ಹಣ ಬೇಕು ಎಂದು ನಿರ್ಧಾರ ಮಾಡುತ್ತೀರೋ ಅಲ್ಲಿಯವರೆಗೂ ಕೂಡ ಹಣವನ್ನು ಹಿಂಪಡೆಯದೆ ನಿಶ್ಚಿತ ಠೇವಣಿ (Fixed deposit) ಇಡಬಹುದು.

ಈ ರೀತಿ ಮಾಡುವುದರಿಂದ ಪಡೆಯುವ ಲಾಭ ಅಥವಾ ಆದಾಯ ದುಪ್ಪಟ್ಟು ಎಂದೇ ಹೇಳಬಹುದು. ಇದನ್ನ ಒನ್ ಟೈಮ್ ಇನ್ವೆಸ್ಟ್ಮೆಂಟ್ (one time investment) ಎಂದು ಕರೆಯಲಾಗುತ್ತದೆ.

ನೀವು ಪದೇ ಪದೇ ಪ್ರೀಮಿಯಂ ಪಾವತಿ ಮಾಡುವ ಅಗತ್ಯವಿಲ್ಲ. ಒಂದು ಸಲ ನಿಮ್ಮ ಬಳಿ ಇರುವ ಹಣವನ್ನ ಡೆಪಾಸಿಟ್ ಮಾಡಿದರೆ ಅವಧಿ ಮುಗಿದ ನಂತರ ಉತ್ತಮ ಬಡ್ಡಿ ದರದೊಂದಿಗೆ ಹಿಂತಿರುಗಿ ಪಡೆಯಬಹುದು.

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ರೂಪಾಯಿ ಇಟ್ರೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ - Kannada News

ಈ ಹಸು ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ! ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಆದಾಯ

ನ್ಯಾಷನಲ್ ಸೇವಿಂಗ್ಸ್ ಟೈಮ್ ಡಿಪೋಸಿಟ್ ಸ್ಕೀಮ್!

ಒಂದರಿಂದ ಐದು ವರ್ಷಗಳ ಅವಧಿಯನ್ನು ನೀವು ನಿಶ್ಚಿತ ಠೇವಣಿ ಇಡಲು ಈ ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು.. ವಾರ್ಷಿಕವಾಗಿ 6.19% ನಿಂದ 7.5%ರೆಗಿನ ಬಡ್ಡಿ ನೀಡಲಾಗುವುದು.

18 ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ಫಿಕ್ಸೆಡ್ ಡೆಪಾಸಿಟ್ (Fixed Deposit) ಇಡಬಹುದು. ಹತ್ತು ವರ್ಷದ ನಂತರದ ಮಕ್ಕಳ ಹೆಸರಿನಲ್ಲಿ ಪಾಲಕರು ಅವರಿಗೆ 18 ವರ್ಷ ಆಗುವವರೆಗೂ ಅವರ ಹೆಸರಿನಲ್ಲಿ ಖಾತೆ ಆರಂಭಿಸಿ ಠೇವಣಿ ಮಾಡಬಹುದು. ಹೂಡಿಕೆ ಮಾಡಿ ಕನಿಷ್ಠ ಆರು ತಿಂಗಳವರೆಗೆ ಹೂಡಿಕೆಯ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ.

ಹೊಸ ಸ್ಕೀಮ್! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5500 ರೂಪಾಯಿ

how much interest You will get on a 2 lakh rupee at the post office2 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಪಡೆಯಬಹುದು ಗೊತ್ತಾ?

ಎರಡು ಲಕ್ಷಗಳನ್ನು ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, 7.05ವಾರ್ಷಿಕ ಬಡ್ಡಿ ದರದ ಆಧಾರದ ಮೇಲೆ 2,29,776 ರೂಪಾಯಿಗಳನ್ನು ಹಿಂಪಡೆಯಬಹುದು.

ಇದೇ ಮೊತ್ತವನ್ನು ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ 7% ಬಡ್ಡಿ ದರದಲ್ಲಿ 2,47,015ಗಳನ್ನು ಹಿಂಪಡೆಯಬಹುದು. ಇನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡುತ್ತೀರಿ ಎಂದಾದರೆ 7.5% ವಾರ್ಷಿಕ ಬಡ್ಡಿ ದರ ಸಿಗುತ್ತದೆ ಹಾಗೂ ಹಿಂಪಡೆಯುವ ಮೊತ್ತ 2,89,990 ರೂಪಾಯಿಗಳು.

ನಿಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ

ಪೋಸ್ಟ್ ಆಫೀಸ್ ಎಫ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ!

* ಒಂದು ವರ್ಷದ ಹೂಡಿಕೆಗೆ 6.9%
* ಎರಡು ವರ್ಷದ ಹೂಡಿಕೆಗೆ 7.0%
* ಮೂರು ವರ್ಷದ ಹೂಡಿಕೆಗೆ 7.1%
* ಐದು ವರ್ಷದ ಹೂಡಿಕೆಗೆ 7.50%

ಕೇಂದ್ರ ಸರ್ಕಾರದಿಂದ ಇಂತಹ ಮಹಿಳೆಯರಿಗೆ ಸಿಗಲಿದೆ 5 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಫಿಕ್ಸೆಡ್ ಡೆಪಾಸಿಟ್ ಬಗ್ಗೆ ಮಾಹಿತಿಯನ್ನು ಪಡೆದು ಹೂಡಿಕೆ ಮಾಡಿ. ಐದು ವರ್ಷಗಳ ಬಳಿಕ ಉತ್ತಮ ರಿಟರ್ನ್ ಪಡೆಯಿರಿ.

how much interest You will get on a 2 lakh rupee at the post office

Follow us On

FaceBook Google News

how much interest You will get on a 2 lakh rupee at the post office