Business News

ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಉಚಿತ ಟೂಲ್ ಕಿಟ್ ಜೊತೆಗೆ 15,000 ರೂಪಾಯಿ! ಅರ್ಜಿ ಸಲ್ಲಿಸಿ

Loan Scheme : ಸಮಾಜದಲ್ಲಿ ವಾಸಿಸುವ ಬೇರೆ ಬೇರೆ ವರ್ಗದ ಜನರಿಗೆ ಅನುಕೂಲವಾಗುವ ಬೇರೆ ಬೇರೆ ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕೂಡ ಒಂದು.

ದೇಶದಲ್ಲಿ ವಾಸಿಸುವ ಕುಶಲಕರ್ಮಿಗಳು ಸುಲಭವಾಗಿ ತಮ್ಮ ವೃತ್ತಿ ಜೀವನವನ್ನು ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಆರ್ಥಿಕ ಸಹಾಯವನ್ನು ನೀಡುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

2 lakh deposit for such, another important scheme of the Centre

ಮಹಿಳೆಯರೇ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಅಂದ್ರೆ ಈ ದಾಖಲೆ ಕಡ್ಡಾಯ!

ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಸಿಗುತ್ತೆ ಈ ಎಲ್ಲಾ ಬೆನಿಫಿಟ್!

ಕುಶಲ ಕರ್ಮಿಗಳು ಅಂದರೆ ಕಮ್ಮಾರರು, ಚಮ್ಮಾರರು, ಹೆಣೆಯುವವರು, ಹೂವು ಹೆಣೆಯುವವರು, ಕುಂಬಾರರು ಮೊದಲಾದವರು ತಮ್ಮ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು ಸರ್ಕಾರದಿಂದ ಟೂರ್ ಕಿಟ್ ಇ- ವೋಚರ್ (tool kit e voucher) ಸೌಲಭ್ಯದ ಜೊತೆಗೆ 15,000ಗಳನ್ನು ಕೂಡ ನೀಡಲಾಗುವುದು, ಇದರ ಬಗ್ಗೆ ಇನ್ನಷ್ಟು ವಿವರಣೆಗಳನ್ನು ತಿಳಿದುಕೊಳ್ಳೋಣ.

ಕೇಂದ್ರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಕುಶಲಕರ್ಮಿಗಳಿಗೆ ಟೂಲ್ ಕಿಟ್ ಜೊತೆಗೆ ರೂ.15,000ಗಳನ್ನು ನೀಡುತ್ತದೆ. ವಿಶ್ವಕರ್ಮ ಸಮುದಾಯ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಲಗೊಳ್ಳಬೇಕು ಹಾಗೂ ಅವರು ಸ್ವಂತ ದುಡಿಮೆಯಿಂದ ಜೀವನ ನಡೆಸಿಕೊಳ್ಳುವಂತೆ ಆಗಬೇಕು ಎನ್ನುವ ಕಾರಣಕ್ಕೆ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಸುಮಾರು 18 ವಿವಿಧ ವೃತ್ತಿ ಮಾಡುತ್ತಿರುವ ಕುಶಲಕರ್ಮಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಈ ಬ್ಯಾಂಕ್‌ನಲ್ಲಿ ನಿಮ್ಮ ಅಕೌಂಟ್ ಇದ್ರೆ 10 ನಿಮಿಷದಲ್ಲಿ ಪಡೆಯಿರಿ 10 ಲಕ್ಷ ರೂ. ಸಾಲ

ಈ ಯೋಜನೆಯ ಅಡಿಯಲ್ಲಿ 15,000ಗಳನ್ನು ಟೋಲ್ಗಿಟ್ ಪಡೆದುಕೊಳ್ಳಲು ಸರ್ಕಾರ ನೇರವಾಗಿ ಕುಶಲಕರ್ಮಿಗಳ ಖಾತೆಗೆ (Bank Account) ಜಮಾ ಮಾಡುತ್ತದೆ ಜೊತೆಗೆ ಅವರ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಟ್ರೈನಿಂಗ್ ಕೂಡ ನೀಡಲಾಗುವುದು, ಟ್ರೈನಿಂಗ್ ಸಮಯದಲ್ಲಿ 500 ರೂಪಾಯಿಗಳ ಹಣವನ್ನು ನೀಡಲಾಗುವುದು ಜೊತೆಗೆ ಅತಿ ಕಡಿಮೆ ಬಡ್ಡಿ ದರಕ್ಕೆ ಸಾಲ ಸೌಲಭ್ಯ (Loan) ಒದಗಿಸಲಾಗುತ್ತದೆ.

Loan Schemeವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೂಲ್ ಕಿಟ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಮೊಬೈಲ್ ಸಂಖ್ಯೆ
* ಬ್ಯಾಂಕ್ ಖಾತೆಯ ವಿವರ
* ಗುರುತಿನ ಪುರಾವೆ
* ಅಡ್ರೆಸ್ ಪ್ರೂಫ್
ಈ ಮೊದಲಾದ ದಾಖಲೆಗಳನ್ನು ಕೊಡಬೇಕು.

ಹೊಸ ಮನೆ ಕಟ್ಟುವ ಇಂತಹವರಿಗೆ ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 30 ಲಕ್ಷ!

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಂತರ ಲಾಗಿನ್ ಆಗಬೇಕು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಕ್ಯಾಪ್ಚ ನಂಬರ್ ಹಾಕಿದರೆ ಮೊಬೈಲ್ಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ. ಆ ಒಟಿಪಿಯನ್ನು ನಮೂದಿಸಿ. ಬಳಿಕ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಟೂಲ್ ಕಿಟ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ 3 ವರ್ಷದ ಅವಧಿಗೆ ಸಿಗಲಿದೆ 3 ಲಕ್ಷ ಸಾಲ!

15,000 rupees with free tool kit for all women

Our Whatsapp Channel is Live Now 👇

Whatsapp Channel

Related Stories