ಈ ಬ್ಯಾಂಕ್‌ನಲ್ಲಿ ನಿಮ್ಮ ಅಕೌಂಟ್ ಇದ್ರೆ 10 ನಿಮಿಷದಲ್ಲಿ ಪಡೆಯಿರಿ 10 ಲಕ್ಷ ರೂ. ಸಾಲ

ಕಡಿಮೆ ಬಡ್ಡಿ ದರದಲ್ಲಿ ಕೇವಲ 10 ನಿಮಿಷದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು (HDFC Loan) ಒದಗಿಸುತ್ತಿದೆ

Bank Loan : ದೇಶದ ಅತಿ ದೊಡ್ಡ ಬ್ಯಾಂಕ್ಗಳಲ್ಲಿ ಒಂದಾಗಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಇದೀಗ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಮೊತ್ತದ ಸಾಲ ಸೌಲಭ್ಯವನ್ನು ನೀಡುತ್ತಿದೆ. ಅದು ಅಲ್ಲದೆ ಹೆಚ್ಚಿನ ದಾಖಲೆಗಳು ಬೇಡ, ಜೊತೆಗೆ ಬಡ್ಡಿ ದರವು ಕಡಿಮೆ. ಹಾಗಾಗಿ ಸುಲಭವಾಗಿ ವೈಯಕ್ತಿಕ ಸಾಲ (personal loan) ವನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಪಡೆದುಕೊಳ್ಳಬಹುದು.

ನಾವು ಎಷ್ಟೇ ಹಣವನ್ನು ದುಡಿದರೂ ಕೂಡ ತಿಂಗಳ ಕೊನೆಯಲ್ಲಿ ಬಜೆಟ್ ಗು ಮೀರಿ ಖರ್ಚು ಮಾಡಿರುತ್ತೇವೆ. ಸಾಕಷ್ಟು ಸಂದರ್ಭದಲ್ಲಿ ವೈಯಕ್ತಿಕ ಸಾಲ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ.

ಹೊಸ ಮನೆ ಕಟ್ಟುವ ಇಂತಹವರಿಗೆ ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 30 ಲಕ್ಷ!

You will get a loan of up to 2 lakhs to start your own business

ವೈಯಕ್ತಿಕ ಸಾಲವನ್ನು ಈಗ ಬೇರೆ ಬೇರೆ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ (low interest) ದರಕ್ಕೆ ಸುಲಭವಾಗಿ ಪಡೆಯಬಹುದು. ಅದರಲ್ಲೂ ಮುಖ್ಯವಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಹೆಚ್ಚು ದಾಖಲೆಗಳನ್ನು ತೆಗೆದುಕೊಳ್ಳದೆ ಕಡಿಮೆ ಬಡ್ಡಿ ದರದಲ್ಲಿ ಕೇವಲ 10 ನಿಮಿಷದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು (HDFC Loan) ಒದಗಿಸುತ್ತಿದೆ, ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೋಡೋಣ.

ಹೆಚ್ ಡಿ ಎಫ್ ಸಿ ಲೋನ್ ಪ್ರಾಮುಖ್ಯತೆ – HDFC Loan

ಮೊದಲನೇದಾಗಿ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಕ್ಕೆ 14% ಮಾತ್ರ ಬಡ್ಡಿದರ ವಿಧಿಸಲಾಗುತ್ತದೆ ಆದರೆ ರೆಪೊ ದರ ವ್ಯತ್ಯಾಸವಾದರೆ ಬಡ್ಡಿ ದರದ ಮೇಲೆ ಅದು ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಇನ್ನು ಅತಿ ಕಡಿಮೆ ಸಮಯದಲ್ಲಿ 50,000 ದಿಂದ ಗರಿಷ್ಠ 10 ಲಕ್ಷ ರೂಪಾಯಿಗಳ ವರೆಗೆ ಈ ಬ್ಯಾಂಕಿನಲ್ಲಿ ಸಾಲ ಒದಗಿಸಲಾಗುತ್ತದೆ.

ಯಾರಿಗೆ ಸಿಗುತ್ತೆ ಹೆಚ್ ಡಿ ಎಫ್ ಸಿ ಲೋನ್?

* ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಗರಿಷ್ಠ ಅರವತ್ತು ವರ್ಷ ವಯಸ್ಸಿನವರು ಸಾಲ ಪಡೆಯಬಹುದು
* ಉದ್ಯೋಗದಲ್ಲಿರಬೇಕು ಕನಿಷ್ಠ ಎರಡು ವರ್ಷಗಳ ಉದ್ಯೋಗ ಮಾಡಿದ ಅನುಭವ ಇರಬೇಕು ಸ್ಯಾಲರಿ ಸ್ಲೀಪ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಒದಗಿಸಬೇಕು.
* ಕನಿಷ್ಠ 15,000 ಮಾಸಿಕ ವೇತನ ಹೊಂದಿರಬೇಕು ಐ ಟಿ ಆರ್ ಸಲ್ಲಿಕೆ ಮಾಡಿರುವ ದಾಖಲೆ ಒದಗಿಸಬೇಕು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ 3 ವರ್ಷದ ಅವಧಿಗೆ ಸಿಗಲಿದೆ 3 ಲಕ್ಷ ಸಾಲ!

Bank Loanಲೋನ್ ಪಡೆಯಲು ಬೇಕಾಗಿರುವ ದಾಖಲೆಗಳು!

* ಅರ್ಜಿದಾರನ ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಡ್ರೈವಿಂಗ್ ಲೈಸೆನ್ಸ್
* ಪರ್ಮನೆಂಟ್ ಅಡ್ರೆಸ್ ಪ್ರೂಫ್
* ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಐಟಿಆರ್ ಸಲ್ಲಿಕೆ ಪತ್ರ
* ಸ್ಯಾಲರಿ ಸ್ಲಿಪ್

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಸರಕಾರದಿಂದ ಸಿಗಲಿದೆ 15,000 ವಿದ್ಯಾರ್ಥಿ ವೇತನ

ಮೊಬೈಲ್ ನಲ್ಲಿಯೇ ಪಡೆಯಬಹುದು ಸಾಲ!

ಇದಕ್ಕಾಗಿ ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಎಚ್ ಡಿ ಎಫ್ ಸಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಅಲ್ಲಿರುವ ಲೋನ್ ಆಯ್ಕೆ ಮಾಡಿ ಅಗತ್ಯ ಇರುವ ಮಾಹಿತಿಯನ್ನು ನೀಡಿ. ನಿಮ್ಮ ಈಕೆವೈಸಿ ಪ್ರಕ್ರಿಯೆ ಪೂರ್ಣಗೊಂಡರೆ ಸುಲಭವಾಗಿ ಮಂಜೂರಾಗುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಲಾಸ್ಟ್ ಡೇಟ್! ಇಲ್ಲವೇ ಕಾರ್ಡ್ ಕ್ಯಾನ್ಸಲ್ ಆಗುತ್ತೆ

If you have an account in this bank, get Rs 10 lakh Loan in 10 minutes. loan

Related Stories