Business News

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಲಾಸ್ಟ್ ಡೇಟ್! ಇಲ್ಲವೇ ಕಾರ್ಡ್ ಕ್ಯಾನ್ಸಲ್ ಆಗುತ್ತೆ

ಆಧಾರ್ ಕಾರ್ಡ್ (Aadhaar card) ಪ್ರತಿಯೊಬ್ಬ ಭಾರತೀಯ ನಾಗರಿಕನ ಗುರುತಿನ ಚೀಟಿ ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ನಾವು ನಮ್ಮ ದೇಶದಲ್ಲಿ ಯಾವುದೇ ಕೆಲಸವನ್ನು ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ.

ಅದು ಬ್ಯಾಂಕ್ ವ್ಯವಹಾರ ಆಗಿರಬಹುದು ಅಥವಾ ನಿಮ್ಮ ಮಕ್ಕಳನ್ನು ಶಾಲಾ-ಕಾಲೇಜು ಸೇರಿಸುವುದೇ ಆಗಿರಬಹುದು. ಪ್ರತಿಯೊಂದುಕ್ಕೂ ಆಧಾರ್ ಕಾರ್ಡ್ ಎನ್ನುವುದು ಪ್ರಮುಖ ದಾಖಲೆಯಾಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೆ ಇದ್ದಲ್ಲಿ ನೀವು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ.

How many Aadhaar cards can be linked to a single mobile number

ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂದ ಜಾಸ್ತಿ ಹಣ ಇಡುವಂತಿಲ್ಲ! ನಿಮ್ಮ ಅಕೌಂಟ್ ನಲ್ಲಿ ಎಷ್ಟಿದೆ?

10 ವರ್ಷದ ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ಆಗಬೇಕು (Aadhar Card update)

ಈಗಾಗಲೇ ಎರಡರಿಂದ ಮೂರು ಬಾರಿ ಆಧಾರ್ ಕಾರ್ಡ್ ಅಪ್ಡೇಟ್ ದಿನಾಂಕವನ್ನು ಸರ್ಕಾರ ಮುಂದೂಡುತ್ತಲೇ ಬಂದಿದೆ, ಮಾರ್ಚ್ ತಿಂಗಳಲ್ಲಿ ಇದ್ದ ಅಪ್ಡೇಟ್ ಕೊನೆಯ ದಿನಾಂಕ ಈಗ ಜೂನ್ ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ಹತ್ತು ವರ್ಷ ಹಳೆಯ ಆಧಾರ್ ಕಾರ್ಡನ್ನು ತಕ್ಷಣ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

ಆಧಾರ್ ಕಾರ್ಡ್ ಅಪ್ಡೇಟ್ ಯಾಕೆ ಬೇಕು?

ನಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕಲ್ವಾ, ಅದನ್ನ ಅಪ್ಡೇಟ್ ಮಾಡುವುದು ಯಾಕೆ ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು ಆದರೆ ನೀವು ಆಧಾರ್ ಕಾರ್ಡ್ ನವೀಕರಣ ಮಾಡದೇ ಇದ್ರೆ ನಿಮ್ಮ ಹೊಸ ಅಡ್ರೆಸ್ ಅಥವಾ ಇತರ ಮಾಹಿತಿಗಳು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಆಗಿರುವುದಿಲ್ಲ.

ಅಂತಹ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಅಥವಾ ಮತ್ತಿತರ ಯಾವುದೇ ದಾಖಲೆಯೊಂದಿಗೆ ಕನೆಕ್ಟ್ ಮಾಡಿದರೆ ಆ ದಾಖಲೆ up to date ಇರುವುದಿಲ್ಲ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಈ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ! ಲೋನ್ ಅಪ್ಲೈ ಮಾಡಿ

Aadhaar Cardಎಷ್ಟೋ ಬಾರಿ ನಮ್ಮ ವಿಳಾಸ ಬದಲಾಗಬಹುದು ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಾಸಕ್ಕೆ ಹೋದರೆ ಆಗ ನಮ್ಮ ಅಡ್ರೆಸ್ ಬದಲಾಗುತ್ತದೆ. ಇದನ್ನ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಪ್ ಡೇಟ್ ಮಾಡಬೇಕು.

Address ಬದಲಾವಣೆಗೆ ಮಿತಿ ಎನ್ನುವುದು ಇಲ್ಲ. ಎಷ್ಟು ಸಲ ಬೇಕಾದರೂ ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಬದಲಾಯಿಸಬಹುದು. ಆದರೆ ಹೆಸರನ್ನು ಎರಡು ಬಾರಿ ಮಾತ್ರ ಬದಲಾಯಿಸಬಹುದು ಮತ್ತು ಜನ್ಮ ದಿನಾಂಕ ಲಿಂಗ ಇವುಗಳನ್ನು ಒಮ್ಮೆ ಮಾತ್ರ ಬದಲಾಯಿಸಬಹುದು.

ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು ಒಂದು ವೇಳೆ ನಿಗದಿತ ದಿನಾಂಕದ ಒಳಗೆ ಅಪ್ಡೇಟ್ ಮಾಡಿಕೊಳ್ಳದೆ ಇದ್ದಲ್ಲಿ ದಂಡ ಪಾವತಿಸಿ ನಂತರ ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ಅಪ್ಡೇಟ್! ಹೊಸ ನಿಯಮ

Aadhaar Card update ಮಾಡುವುದು ಹೇಗೆ?

ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು ಅಥವಾ ಹತ್ತಿರದ ಆಧಾರ ಸೇವ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಬಹುದು. ಆನ್ಲೈನ್ನಲ್ಲಿ ಆಧಾರ್ ನವೀಕರಣ ಮಾಡಿಕೊಳ್ಳುವುದಿದ್ದರೆ, https://myaadhaar.uidai.gov.in/ ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಯಾವ ವಿಷಯವನ್ನು ಅಪ್ಡೇಟ್ ಮಾಡುತ್ತಿರುವ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕು.

ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ 5 ಬ್ಯಾಂಕುಗಳು ಇವು! ಬಂಪರ್ ಕೊಡುಗೆ

ಇನ್ನು ಆಧಾರ್ ಕಾರ್ಡ್ ನಲ್ಲಿ ಫೋಟೋ ಕೂಡ ಬದಲಾಯಿಸಲು ಸಾಧ್ಯವಿದೆ ಆದರೆ ಇದನ್ನ ಆನ್ಲೈನ್ ನಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಆಧಾರ್ ಕೇಂದ್ರಕ್ಕೆ ಹೋಗಿ ಫೋಟೋ ಬದಲಾಯಿಸಿಕೊಳ್ಳಬಹುದು.

Last date to update Aadhaar card, Otherwise the card will be cancelled

Our Whatsapp Channel is Live Now 👇

Whatsapp Channel

Related Stories