Business News

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ಅಪ್ಡೇಟ್! ಹೊಸ ನಿಯಮ

ನಾವು ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (savings account) ಯನ್ನು ತೆರೆಯುವುದು ಸಹಜ, ಆದ್ರೆ ಇನ್ನು ಕೆಲವರು ಉಳಿತಾಯ ಖಾತೆಯ ಜೊತೆಗೆ ಸ್ಯಾಲರಿ ಖಾತೆ (salary account) ಅಥವಾ ಸಂಬಳ ಖಾತೆಯನ್ನು ಕೂಡ ಆರಂಭಿಸುತ್ತಾರೆ.

ಇನ್ನು ಕೆಲವು ಡಿಜಿಟಲ್ ಆಗಿರುವ ಕಾರಣದಿಂದಾಗಿ ನಾವು ಬ್ಯಾಂಕಿಗೆ ಹೋಗಿ ಯಾವುದೇ ರೀತಿ ಹಣಕಾಸಿನ ವ್ಯವಹಾರ ಮಾಡುವ ಅಗತ್ಯವಿಲ್ಲ, ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದು ಮನೆಯಲ್ಲಿ ಕುಳಿತು ಆ ಖಾತೆಯನ್ನು ನಿರ್ವಹಿಸುತ್ತೇವೆ.

If you have any bank account and do not follow these rules, your account will be closed

ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ 5 ಬ್ಯಾಂಕುಗಳು ಇವು! ಬಂಪರ್ ಕೊಡುಗೆ

ಭಾರತದಲ್ಲಿ ಎಷ್ಟು ಖಾತೆ ತೆರೆಯಬಹುದು ಗೊತ್ತಾ?

ಕೆಲವರು ಸಾಮಾನ್ಯ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕಿನಲ್ಲಿ ಒಂದು ಖಾತೆಯನ್ನು ಮಾತ್ರ ಹೊಂದಿರುತ್ತಾರೆ. ಆದರೆ ಇನ್ನೂ ಕೆಲವರು ನಾಲ್ಕೈದು ಉಳಿತಾಯ ಖಾತೆಯನ್ನು ಬೇರೆ ಬೇರೆ ಬ್ಯಾಂಕ್ ನಲ್ಲಿ ಹೊಂದಿರುತ್ತಾರೆ. ಇದರ ಜೊತೆಗೆ ಸ್ಯಾಲರಿ ಅಕೌಂಟ್ ಕೂಡ ಇರುತ್ತದೆ. ಅಲ್ಲಿಗೆ ಆರು ಬ್ಯಾಂಕ್ ಖಾತೆಯನ್ನು ನಿರ್ವಹಿಸಬೇಕಾಗುತ್ತದೆ.

ಬ್ಯಾಂಕ್ ನಿಯಮಗಳ ಪ್ರಕಾರ ಒಬ್ಬರು ಎಷ್ಟು ಬ್ಯಾಂಕ್ ಖಾತೆಯನ್ನು (Bank Account) ಹೊಂದಿರಬೇಕು ಎನ್ನುವುದಕ್ಕೆ ಯಾವುದೇ ನಿಯಮ ಇಲ್ಲ. ಅಥವಾ ಇಷ್ಟೇ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎನ್ನುವ ಮಿತಿಯನ್ನು ವಿಧಿಸಲಾಗಿಲ್ಲ.

ಆದರೆ ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯುವಾಗ ಕೆಲವು ವಿಷಯಗಳನ್ನು ಗಮನಿಸಬೇಕು. ಇಲ್ಲವಾದರೆ ವಾರ್ಷಿಕವಾಗಿ ಸಾಕಷ್ಟು ನಷ್ಟ ಅನುಭವಿಸುವ ಸಂದರ್ಭ ಎದುರಾಗಬಹುದು.

ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ

Bank Accountಮಿನಿಮಮ್ ಬ್ಯಾಲೆನ್ಸ್! (Minimum Bank balance)

ಬ್ಯಾಂಕ್ ನಲ್ಲಿ ಪ್ರತಿಯೊಂದು ಖಾತೆಗೂ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದು ಸಾವಿರ ರೂಪಾಯಿಯಿಂದ 10,000ಗಳವರೆಗೂ ಇರುತ್ತದೆ. ಹಾಗಾಗಿ ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದಾಗ ಪ್ರತಿಯೊಂದು ಖಾತೆಯಲ್ಲಿಯೂ ಮಿನಿಮಮ್ ಬ್ಯಾಲೆನ್ಸ್ ಇಡಲೇಬೇಕು ಇಲ್ಲವಾದರೆ ವಾರ್ಷಿಕವಾಗಿ ಹೆಚ್ಚು ಶುಲ್ಕವನ್ನು ಪಾವತಿಸಬೇಕು.

ಇನ್ಮುಂದೆ ಗ್ಯಾಸ್ ಸಿಲಿಂಡರ್ ಹಣ ಕೊಡಬೇಕಿಲ್ಲ! ಸರ್ಕಾರದಿಂದ ಸಿಗುತ್ತೆ ಉಚಿತ ಸೋಲಾರ್ ಗ್ಯಾಸ್ ಸ್ಟವ್

ಅದೇ ರೀತಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದಾಗ ಡೆಬಿಟ್ ಕಾರ್ಡ್ (debit card) ಕೂಡ ಪಡೆದುಕೊಳ್ಳುತ್ತೀರಿ ಆಗ ಎಟಿಎಂ (ATM) ಬಳಕೆ ಮಾಡುವುದರ ಶುಲ್ಕವನ್ನು ಕೂಡ ನೀವು ಪಾವತಿಸಬೇಕು.

ಹಾಗಾಗಿ ನೀವು ಬ್ಯಾಂಕ್ಗಳು ವಿಧಿಸುವ ಈ ಎಲ್ಲ ಶುಲ್ಕಗಳಿಂದ ತಪ್ಪಿಸಿಕೊಳ್ಳಬೇಕು ಎಂದಾದರೆ ಅನಗತ್ಯವಾಗಿ ಬ್ಯಾಂಕ್ ಹೆಚ್ಚುವರಿ ಖಾತೆಯನ್ನು ಹೊಂದುವ ಬದಲು ಒಂದು ಉಳಿತಾಯ ಖಾತೆಯಲ್ಲಿಯೇ ಎಲ್ಲಾ ಹಣಕಾಸಿನ ವ್ಯವಹಾರ ನಿರ್ವಹಿಸಲು ಸಾಧ್ಯವಿದೆ ಎಂಬುದನ್ನು ಗಮನಿಸಿ. ನೀವು ನಿಮ್ಮ ಅನುಕೂಲವನ್ನು ನೋಡಿಕೊಂಡು ಬ್ಯಾಂಕ್ ಖಾತೆಯನ್ನು ತೆರೆಯುವುದು ಉತ್ತಮ.

ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಇರಬೇಕು ಚೆಕ್ ಮಾಡಿ

New update for those who have more than one bank account

Our Whatsapp Channel is Live Now 👇

Whatsapp Channel

Related Stories