ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಉಚಿತ ಗ್ಯಾಸ್ ಕನೆಕ್ಷನ್ ನೀಡುವ ಪ್ರಧಾನಮಂತ್ರಿ ಉಜ್ವಲ ಯೋಜನೆ (Ujjwala Yojana) ಯ ಬಗ್ಗೆ ನಿಮಗೆಲ್ಲ ಗೊತ್ತಿದೆ, ಈಗಾಗಲೇ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (Free gas connection) ಪಡೆದುಕೊಳ್ಳಲು ಸಾಧ್ಯವಾಗಿದೆ.
ಇನ್ನು ಇದರ ಜೊತೆಗೆ ಇನ್ನು ಮುಂದೆ ಸಿಲೆಂಡರ್ ಗೆ ಕೂಡ ನೀವು ಹಣ ಖರ್ಚು ಮಾಡಬೇಕಾದ ಅಗತ್ಯ ಇಲ್ಲ. ಅದನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದು. ಹೇಗೆ ಅಂತೀರಾ? ಅದಕ್ಕಾಗಿಯೇ ಸರ್ಕಾರ ಮತ್ತೊಂದು ಉತ್ತಮವಾಗಿರುವ ಯೋಜನೆ ಜಾರಿಗೆ ತಂದಿದೆ. ಅದುವೇ Solar Chulha Yojana.
ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಇರಬೇಕು ಚೆಕ್ ಮಾಡಿ
ಏನಿದು Solar Chulha Yojana?
ಈ ಯೋಜನೆಯ ಅಡಿಯಲ್ಲಿ ಉಚಿತ ಸೌರ ಸ್ಟವ್ (free solar stove) ವಿತರಣೆ ಮಾಡಲಾಗುತ್ತಿದೆ, ಅಂದರೆ ಯಾವುದೇ ಸಿಲೆಂಡರ್ ಬಳಕೆ ಮಾಡದೆ ಅಥವಾ ಕಟ್ಟಿಗೆ ಒಲೆ ಬಳಸದೆ ಸೂರ್ಯನ ಬೆಳಕಿನಿಂದಲೇ ಸೌರ ವಿದ್ಯುತ್ ಉತ್ಪಾದನೆ ಮಾಡಿ ಆ ಮೂಲಕ ಸೌರ ಸ್ಟವ್ ಬಳಕೆ ಮಾಡಬಹುದು.
ಸರ್ಕಾರದಿಂದ ಉಚಿತ ಸೋಲಾರ್ ಸ್ಟವ್ ಪಡೆದುಕೊಳ್ಳುವುದು ಹೇಗೆ?
ಹೌದು, ಸರ್ಕಾರದಿಂದ ಸೋಲಾರ್ ಸ್ಟವ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ ಇದಕ್ಕಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೋಲಾರ್ ಒಲೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇಂಡಿಯನ್ ಆಯಿಲ್ ಸೌರವಲೆಗೆ ಸೌರ ನೂತನ ಎಂದು ಹೆಸರಿಟ್ಟಿದ್ದು ಈ ಸಾವಿರ ಒಲೆಯಿಂದ ನೀವು ದುಬಾರಿ ಇಂದಿನ ಬಳಕೆಯಿಂದ ಮುಕ್ತಿ ಪಡೆಯಬಹುದು.
ಹೋಂ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ ತೆಗೆದುಕೊಂಡವರಿಗೆ ಸಿಹಿ ಸುದ್ದಿ!
ಈ ಸೌರ ಒಲೆಯನ್ನು ರಿಚಾರ್ಜ್ ಮಾಡಬಹುದು ಅಂದರೆ ಸೂರ್ಯನ ಬೆಳಕಿನಿಂದಲೇ ರಿಚಾರ್ಜ್ ಮಾಡುವಂತದ್ದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಂಗಲ್ ಬರ್ನರ್, ಡಬಲ್ ಬರ್ನರ್ ಮತ್ತು ಹೈಬ್ರಿಡ್ ಕುಕ್ ಟಾಪ್ ಈ ಮೂರು ವಿಧದ ಸೌರ ಒಲೆಯನ್ನು ಅಭಿವೃದ್ಧಿಪಡಿಸಿದೆ Solar Chulha ಈ ಯೋಜನೆಯ ಅಡಿಯಲ್ಲಿ ಇದೀಗ ಉಚಿತವಾಗಿ ಸೌರ ಸ್ಟವ್ ವಿತರಣೆ ಮಾಡಲಾಗುತ್ತಿದೆ.
ಉಚಿತ ಸೋಲಾರ್ ಸ್ಟೌವ್ ಪಡೆದುಕೊಳ್ಳುವುದು ಹೇಗೆ?
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ನಂತರ ನಿಮಗೆ ಸೋಲಾರ್ ಸ್ಟವ್ ಪಡೆದುಕೊಳ್ಳಲು ಕೆಲವು ಆಯ್ಕೆಗಳನ್ನು ಕೊಡಲಾಗುತ್ತದೆ. ಅದರಲ್ಲಿ ಯಾವ ರೀತಿಯ ಸ್ಟವ್ ಪಡೆಯಲು ಇಷ್ಟಪಡುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
ಈ ಬ್ಯಾಂಕುಗಳಲ್ಲಿ 50 ಲಕ್ಷ ತನಕ ಕಡಿಮೆ ಬಡ್ಡಿಗೆ ಹೋಂ ಲೋನ್ ಸಿಗುತ್ತಿದೆ! ಬಂಪರ್ ಕೊಡುಗೆ
ಇದರ ಬಳಿಕ ನೀವು ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಸೋಲಾರ್ ಸ್ಟೌವ್ ಉಚಿತವಾಗಿ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಯೋಜನೆ ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಅದರಲ್ಲೂ ಮಹಿಳಾ ಸದಸ್ಯರಿಗೆ ಉಪಯೋಗವಾಗುವ ಯೋಜನೆಯಾಗಿದೆ.
Get Free solar gas stove provided by Govt
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.