Business News

ಹೋಂ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ ತೆಗೆದುಕೊಂಡವರಿಗೆ ಸಿಹಿ ಸುದ್ದಿ!

ಬ್ಯಾಂಕುಗಳಲ್ಲಿ ನಾವು ಸಾಕಷ್ಟು ವಿಚಾರಕ್ಕೆ ಸಾಲ (Bank Loan) ತೆಗೆದುಕೊಳ್ಳುವ ಸಂದರ್ಭ ಎದುರಾಗುತ್ತೆ.. ಉದಾಹರಣೆಗೆ, ಗೃಹ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಗೃಹ ಸಾಲ (Home Loan) ಹೊಸ ಕಾರು ಖರೀದಿ ಮಾಡಿದ್ರೆ ಕಾರು ಸಾಲ (Car Loan) ಅಥವಾ ವೈಯಕ್ತಿಕ ಸಾಲವನ್ನು (Personal Loan) ಕೂಡ ನಾವು ಬೇರೆ ಬೇರೆ ಸಂದರ್ಭದಲ್ಲಿ ತೆಗೆದುಕೊಳ್ಳುತ್ತೇವೆ.

ಈ ರೀತಿ ಮೂರ್ನಾಲ್ಕು ಸಾಲುಗಳನ್ನು ತೆಗೆದುಕೊಂಡಾಗ ಪ್ರತ್ಯೇಕವಾಗಿ ಪಾವತಿಸಬೇಕು. ಆದರೆ ಇದು ತುಂಬಾ ಕಷ್ಟಕರವಾದ ಕೆಲಸ, ಯಾಕಂದ್ರೆ ಈ ಎಂ ಐ (EMI) ಮೊತ್ತ ಜಾಸ್ತಿ ಆಗುವುದರಿಂದ ಅಷ್ಟೊಂದು ಮೊತ್ತವನ್ನು ಪ್ರತಿ ತಿಂಗಳು ಪಾವತಿ ಮಾಡುವುದು ಬಹಳ ಕಷ್ಟ ಇದಕ್ಕಾಗಿ ಈಗ ಸರ್ಕಾರ ಹಾಗೂ ಬ್ಯಾಂಕುಗಳು ಕೆಲವು ಪರಿಹಾರವನ್ನು ಗ್ರಾಹಕರಿಗೆ ನೀಡಿವೆ.

Big update for those who are taking loan in bank and paying EMI

ಈ ಬ್ಯಾಂಕುಗಳಲ್ಲಿ 50 ಲಕ್ಷ ತನಕ ಕಡಿಮೆ ಬಡ್ಡಿಗೆ ಹೋಂ ಲೋನ್ ಸಿಗುತ್ತಿದೆ! ಬಂಪರ್ ಕೊಡುಗೆ

ಬಹು ಸಾಲಗಳ ಏಕೀಕರಣ!

ಪ್ರತ್ಯೇಕವಾಗಿ ಇನ್ನು ಮುಂದೆ ಈ ಎಂ ಐ ಪಾವತಿಸುವ ಅಗತ್ಯ ಇಲ್ಲ ಅದರ ಬದಲು ಮರುಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದ್ದು ಒಂದಕ್ಕಿಂತ ಹೆಚ್ಚು ಸಾಲ ಇದ್ದರೆ ಉದಾಹರಣೆಗೆ ಗೃಹ ಸಾಲ (Home Loan), ವಾಹನ ಸಾಲ (Car Loan), ವೈಯಕ್ತಿಕ ಸಾಲ (personal loan) ಮೊದಲಾದ ಈಎಂಐ ಅನ್ನು ಇನ್ನು ಮುಂದೆ ಒಟ್ಟಿಗೆ ಪಾವತಿಸುವಂತೆ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ.

ಲೋನ್ ಇ ಎಂ ಐ ಗಳಿಗೆ ಒಂದೇ ಪಾವತಿ ಆಯ್ಕೆ!

ಗ್ರಾಹಕರು ಇನ್ನು ಮುಂದೆ ಬಹು ಸಾಲಗಳ ಇಎಂಐ ತೆಗೆದುಕೊಳ್ಳಲು ಅವಕಾಶವಿದೆ. ವಿವಿಧ ಸಾಲಗಳನ್ನು ಹೊಂದಿದ್ದಾಗ ಅವುಗಳನ್ನು ಟ್ರ್ಯಾಕ್ ಮಾಡುವುದು ಕಷ್ಟ ಅಥವಾ ಕೆಲವೊಮ್ಮೆ ಒಂದೊಂದು ಕಂತನ್ನು ಪಾವತಿ ಮಾಡುವುದಕ್ಕೆ ಮರೆತು ಹೋಗಬಹುದು

ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ. ನೀವು ಯಾವುದೇ ಸಮಯಕ್ಕೆ ಸರಿಯಾಗಿ ಸಾಲವನ್ನ ಮರುಪಾವತಿ ಮಾಡದೆ ಇದ್ದಲ್ಲಿ ಹೆಚ್ಚುವರಿ ಶುಲ್ಕ ದಂಡ ವಿಧಿಸುವ ಸಾಧ್ಯತೆ ಇರುತ್ತದೆ, ಜೊತೆಗೆ ಕ್ರೆಡಿಟ್ ಸ್ಕೋರ್ (credit score) ಕೂಡ ಇಳಿಕೆ ಆಗುತ್ತದೆ. ಕ್ರೆಡಿಟ್ ಸ್ಕೋರ್ ಇಳಿಕೆ ಆದರೆ ಮತ್ತೆ ಸಾಲ ತೆಗೆದುಕೊಳ್ಳುವುದು ಕೂಡ ಬಹಳ ಕಷ್ಟ ಆಯಿತು ಬಹಳ ಒಳ್ಳೆಯದು.

ಈ ಬ್ಯಾಂಕ್ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ! ನಿಮ್ಮ ಕಾರ್ಡ್ ಇದಿಯಾ ನೋಡಿಕೊಳ್ಳಿ

Bank Loan* ಬಡ್ಡಿ ದರ ಕಡಿಮೆಯಾಗುತ್ತೆ. ಬಹು ಸಾಲ ಕ್ರೋಡಿಕರಣ ಮಾಡಿದಾಗ ನಿಮ್ಮ ಸಾಲದ ಮೇಲಿನ ಬಡ್ಡಿ ತರ ಮಾಮೂಲಿ ಬಡ್ಡಿ ದರಕ್ಕಿಂತಲೂ ಕಡಿಮೆ ಆಗುತ್ತದೆ ಇದರಿಂದಾಗಿ ಸಾಲದ ಅವಧಿಯಲ್ಲಿ ನೀವು ಸಾಕಷ್ಟು ಉಳಿತಾಯ ಮಾಡಬಹುದು.

* ಒಂದೇ ಬಾರಿಗೆ ಇಎಂಐ ಮರುಪಾವತಿ ಮಾಡುವುದರಿಂದ ಮಾಸಿಕವಾಗಿ ನೀವು ನಿಮ್ಮ ಬಜೆಟ್ ಅನ್ನು ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.

ಈ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೂ ಸಿಗುತ್ತೆ 11 ಸಾವಿರ ರೂಪಾಯಿ ಎಜುಕೇಶನ್ ಸ್ಕಾಲರ್ಶಿಪ್!

* ಒಟ್ಟಿಗೆ ಸಾಲ ಮರುಪಾವತಿ ಮಾಡಿದ್ರೆ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ.

ಈ ರೀತಿ ಎಲ್ಲಾ ಇಎಂಐ ಗಳನ್ನು ಒಂದೇ ಇಎಂಐ ಆಗಿ ಪಾವತಿಸಿಕೊಳ್ಳುವ ಅವಕಾಶವನ್ನು ಬ್ಯಾಂಕ್ ನೀಡಿದೆ ಆದರೆ ಇದಕ್ಕೆ ಕೆಲವು ನಿಯಮಗಳು ಶರತ್ತುಗಳು ಇವೆ. ಅದನ್ನ ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಮಾಡಿರುತ್ತೀರೋ ಅದೇ ಬ್ಯಾಂಕಿಗೆ ಹೋಗಿ ಮಾಹಿತಿ ಪಡೆದುಕೊಳ್ಳಬಹುದು.

ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

Good news for home loan, car loan and personal loan takers

Our Whatsapp Channel is Live Now 👇

Whatsapp Channel

Related Stories