ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಈ ಯೋಜನೆಯಡಿಯಲ್ಲಿ 2 ಲಕ್ಷ ರೂಪಾಯಿ ಸಾಲ ಸೌಲಭ್ಯ ಪಡೆಯಬಹುದು, ಈ ರೀತಿ ಅಪ್ಲೈ ಮಾಡಿ ಯಾವುದೇ ದಾಖಲೆಗಳು ಬೇಡ!

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪರಿಚಯಿಸಿದ್ದಾರೆ, ಅವುಗಳಲ್ಲಿ ದೇಶದಲ್ಲಿ ಇರುವ ನಿರುದ್ಯೋಗ ಹೋಗಲಾಡಿಸುವ ಹಾಗೂ ಸ್ವಂತ ಉದ್ಯಮ ಮಾಡುವ ಯುವಕ ಯುವತಿಯರಿಗೆ ಅನುಕೂಲವಾಗುವಂತಹ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕೂಡ ಒಂದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಮುಖ ಅಂಶಗಳು!

ಈ ಯೋಜನೆಯ ಅಡಿಯಲ್ಲಿ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಮಾರಾಟ ಮತ್ತು ತಯಾರಿಕೆ ಹಾಗೂ ಮೊದಲಾದ ಸ್ವಂತ ಉದ್ಯಮ (Own Business) ಮಾಡಿಕೊಂಡು ಬರುತ್ತಿರುವವರಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ ಸುಮಾರು 18ಕ್ಕೂ ಹೆಚ್ಚಿನ ಸಂಪ್ರದಾಯಿಕ ಉದ್ಯಮಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಸಿಗುತ್ತದೆ.

ಯಾರಿಗೆ ಸಿಕ್ಕಿದೆ ಈ ವರ್ಷದ ಗ್ಯಾಸ್ ಸಬ್ಸಿಡಿ, ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿ

ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ - Kannada News

ಯೋಜನೆಯಲ್ಲಿ ಎರಡು ಹಂತದಲ್ಲಿ ಸಾಲ ಸೌಲಭ್ಯ (Loan) ಪಡೆಯಬಹುದು ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿ ಕೊಡಲಾಗುತ್ತದೆ ಅದನ್ನು ಮರುಪಾವತಿ (Loan Re-Payment) ಮಾಡಿದ ನಂತರ ಎರಡು ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಮೀಸಲಾಗಿರುವ ಬಡ್ಡಿದರ ಕೇವಲ 5% ಮಾತ್ರ. ಈ ಯೋಜನೆಯ ಮತ್ತೊಂದು ಬೆನಿಫಿಟ್ ಅಂದ್ರೆ ಅಗತ್ಯ ಇರುವವರಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು ಹಾಗೂ ತರಬೇತಿಯ ಅವಧಿಯಲ್ಲಿ 500 ಪ್ರತಿದಿನ ಕೂಡ ಸಿಗುತ್ತದೆ. ಜೊತೆಗೆ 15000 ಟೂಲ್ ಕಿಟ್ ಕೂಡ ನೀಡಲಾಗುವುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!

* 18 ವರ್ಷ ವಯಸ್ಸಾಗಿರಬೇಕು
* ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಈ ಸಾಲ ತೆಗೆದುಕೊಳ್ಳಲು ಅವಕಾಶ
* ಈ ಯೋಜನೆಯ ಅಥವಾ ಮುದ್ರಾ ಯೋಜನೆ ಅಡಿಯಲ್ಲಿ ಸಾಲ (Loan) ಪಡೆದುಕೊಂಡು ಮರುಪಾವತಿ ಮಾಡದೆ ಇದ್ದರೆ ಅಂತವರಿಗೆ ಮತ್ತೆ ಈ ಯೋಜನೆಯ ಅಡಿಯಲ್ಲಿ ಹಣಕಾಸಿನ ನೆರವು ಸಿಗುವುದಿಲ್ಲ.

ತಿಂಗಳಿಗೆ 1 ಲಕ್ಷ ಪಡೆಯಲು ಈ ಎಲ್ಐಸಿ ಪಾಲಿಸಿಯಲ್ಲಿ ಹೂಡಿಕೆ ಮಾಡಿ! ಬಂಪರ್ ಸ್ಕೀಮ್

Loan Schemeಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ರೇಷನ್ ಕಾರ್ಡ್
ಅಡ್ರೆಸ್ ಪ್ರೂಫ್
ಉದ್ಯಮದ ಬಗ್ಗೆ ಮಾಹಿತಿ
ಪಾಸ್ ಪೋರ್ಟ್ ಅಳತೆಯ ಫೋಟೋ
ಬ್ಯಾಂಕ್ ಖಾತೆಯ ವಿವರ

ಆಯುಷ್ಮಾನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಅರ್ಜಿ ಸಲ್ಲಿಸುವುದು ಹೇಗೆ?

ಗೂಗಲ್ ನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಎಂದು ಟೈಪ್ ಮಾಡಿ ಮೊದಲಿಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಯಾವ ರೀತಿಯ ಸಾಲ ಪಡೆದುಕೊಳ್ಳಲು ಇಚ್ಚಿಸುತ್ತೀರಿ ಎನ್ನುವ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ನಂತರ ನಿಮಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಲೋನ್ (Loan) ಮಂಜೂರಾಗುತ್ತದೆ.

ಮನೆ ಕಟ್ಟುವ ಬಡವರಿಗೆ ಕೇಂದ್ರದಿಂದ ಸಿಗಲಿದೆ 30 ಲಕ್ಷ ರೂಪಾಯಿ! ಇಲ್ಲಿದೆ ಮಾಹಿತಿ

Under this scheme, you will get 2 lakh rupees without any interest

Follow us On

FaceBook Google News

Under this scheme, you will get 2 lakh rupees without any interest