ಮನೆ ಕಟ್ಟುವ ಬಡವರಿಗೆ ಕೇಂದ್ರದಿಂದ ಸಿಗಲಿದೆ 30 ಲಕ್ಷ ರೂಪಾಯಿ! ಇಲ್ಲಿದೆ ಮಾಹಿತಿ
ಕೇಂದ್ರದ ಈ ಯೋಜನೆಯಿಂದ ಮನೇ ನಿರ್ಮಾಣ ಮಾಡಿಕೊಳ್ಳುವವರಿಗೆ ಸಿಗುತ್ತೆ 30 ಲಕ್ಷ ರೂಪಾಯಿ!
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ಸಾರ್ವಜನಿಕರು ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತಹ ವಸತಿ ಯೋಜನೆಗಳು ಸೇರಿವೆ
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಮನೆ ನಿರ್ಮಾಣವಾಗಿದೆ, ನೀವು ಕೂಡ ಸ್ವಂತ ಮನೆ ನಿರ್ಮಾಣದ ಕನಸು ಹೊಂದಿದ್ರೆ ಕೇಂದ್ರ ಸರ್ಕಾರ ಅದನ್ನು ನನಸು ಮಾಡಿಕೊಳ್ಳುವಲ್ಲಿ ನಿಮ್ಮ ಜೊತೆಗೆ ಕೈಜೋಡಿಸುತ್ತದೆ.
ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಭರ್ಜರಿ ಯೋಜನೆ! ಇನ್ನಷ್ಟು ಬೆನಿಫಿಟ್
ಈಗಾಗಲೇ ಲೋಕಸಭಾ ಎಲೆಕ್ಷನ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಮತ್ತೆ ಬರುತ್ತದೆಯೇ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ ಆದರೆ ಅಧಿಕಾರಕ್ಕೆ ಮತ್ತೊಮ್ಮೆ ಬರುವುದಕ್ಕೂ ಮೊದಲು ಮೋದಿಜಿ ಸರ್ಕಾರ ಕೆಲವು ಪ್ರಮುಖ ಯೋಜನೆಗಳನ್ನು ಬಡವರಿಗಾಗಿ ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೂಡ ಒಂದು
ಇದೀಗ ಅವಾಸ್ ಯೋಜನೆ ಮೂಲಕ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಗುಡ್ ನ್ಯೂಸ್ ನೀಡಿದೆ. ಮೊದಲಿಗಿಂತಲೂ ಹೆಚ್ಚಿನ ಅನುದಾನವನ್ನು ವಸತಿ ಯೋಜನೆಗಾಗಿ ಮೀಸಲಿಡಲಾಗಿದ್ದು ಜನರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸಿಗುತ್ತೆ ಹೆಚ್ಚಿನ ಸಬ್ಸಿಡಿ!
ಮಾಧ್ಯಮದ ವರದಿಯ ಪ್ರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಿಸ್ತಾರ ಇನ್ನು ಜಾಸ್ತಿಯಾಗಿದೆ. ಅಂದ್ರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 35 ಲಕ್ಷ ರೂಪಾಯಿಗಳ ಮನೆ ನಿರ್ಮಾಣಕ್ಕೆ 30 ಲಕ್ಷ ರೂಪಾಯಿಗಳು ವರೆಗೆ ಸಬ್ಸಿಡಿ ಪಡೆದುಕೊಳ್ಳಬಹುದು
ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದರ ಜೊತೆಗೆ ಉದ್ಯೋಗಾವಕಾಶಗಳು ಕೂಡ ಹೆಚ್ಚಾಗಲಿದೆ. ಅಲ್ಲದೆ ಮನೆ ನಿರ್ಮಾಣಕ್ಕೆ ಬೇಕಾಗುವ ವಸ್ತುಗಳ ಮಾರಾಟ ಖರೀದಿ ಮೊದಲಿಗಿಂತಲೂ ಹೆಚ್ಚಾಗಿದ್ದು ಜನರ ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗಲಿದೆ.
ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ! ಈ ಕೂಡಲೇ ನೋಂದಣಿ ಮಾಡಿಕೊಳ್ಳಿ
ಗೃಹ ಸಾಲಕ್ಕೆ 30 ಲಕ್ಷ ಸಬ್ಸಿಡಿ – Home Loan
200 ಚದರ್ ಮೀಟರ್ ವಿಸ್ತೀರ್ಣದ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಗೃಹ ಸಾಲ (Home Loan) ತೆಗೆದುಕೊಂಡರೆ 2.6 ಲಕ್ಷ ರೂಪಾಯಿಗಳ ಬಡ್ಡಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಸಾಲದ ಅವಧಿ 20 ವರ್ಷಗಳು ಅಂದರೆ 20 ವರ್ಷಗಳ ಅವಧಿಯಲ್ಲಿ ನೀವು ಗೃಹ ಸಾಲವನ್ನು (Home Loan) ಮರುಪಾವತಿ ಮಾಡಿದ್ರೆ ಆಯ್ತು.
ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ
ಮೆಟ್ರೋ ಹಾಗೂ ನಾನ್ ಮೆಟ್ರೋ ವಲಯದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ 35 ಲಕ್ಷ ಮನೆ ನಿರ್ಮಾಣ ಮಾಡಿಕೊಳ್ಳಲು ಸಬ್ಸಿಡಿ ಸಿಗುತ್ತದೆ. ಯಾರಿಗೆ ವಾರ್ಷಿಕ ವರಮಾನ 18 ಲಕ್ಷ ರೂಪಾಯಿ ಇರುತ್ತದೆಯೋ ಅಂತವರು 12 ಲಕ್ಷ ರೂಪಾಯಿಗಳುವರೆಗೆ ಸಾಲವನ್ನು ಪಡೆಯಬಹುದು.
ಬಡತನ ರೇಖೆಗಿಂತ ಕೆಳಗಿರುವವರು ಮಾತ್ರವಲ್ಲದೆ ಮಧ್ಯಮ ವರ್ಗದವರು ಕೂಡ ಸಬ್ಸಿಡಿ ಯನ್ನು ಪಡೆದುಕೊಳ್ಳಬಹುದು ಗೃಹ ಸಾಲವನ್ನು (Home Loan) ತೆಗೆದುಕೊಳ್ಳುವ ಸಮಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಳ್ಳುತ್ತಿರುವ ಬಗ್ಗೆ ಬ್ಯಾಂಕಿಗೆ ತಿಳಿಸಿದರೆ ಅದಕ್ಕೆ ವಿಶೇಷವಾದ ಅರ್ಜಿ ಫಾರ್ಮ್ ಭರ್ತಿ ಮಾಡಿ ಸಬ್ಸಿಡಿ ಹಣಕ್ಕೆ ಅರ್ಜಿ ಹಾಕಬಹುದು ಹಾಗೂ ನಿಮಗೆ ಸಿಗುವ ಸಬ್ಸಿಡಿ ಹಣವನ್ನು ನೇರವಾಗಿ ನಿಮ್ಮ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 20,500 ರೂಪಾಯಿ ಸಿಗುತ್ತೆ! ಹೊಸ ಸ್ಕೀಮ್
Poor people who build houses will get 30 lakh rupees from the center