Business News

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 20,500 ರೂಪಾಯಿ ಸಿಗುತ್ತೆ! ಹೊಸ ಸ್ಕೀಮ್

ಸಾಮಾನ್ಯವಾಗಿ ಪ್ರತಿ ತಿಂಗಳು ದುಡಿಮೆ ಮಾಡುವವರು ಭವಿಷ್ಯದ ದೃಷ್ಟಿಯಿಂದ ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ. ಆದರೆ ನೀವು ಹೀಗೆ ಉಳಿತಾಯ (savings) ಮಾಡುವಾಗ ಆ ಹಣ ಉತ್ತಮ ಆದಾಯವಾಗಿ ಕನ್ವರ್ಟ್ ಆಗುವಂತೆ ನೋಡಿಕೊಳ್ಳಬೇಕು.

ಅಂದರೆ ಹಣವನ್ನು ಖರ್ಚು ಮಾಡದೆ ಮನೆಯಲ್ಲಿಯೇ ಇಟ್ಟುಕೊಂಡರೆ ಯಾವುದೇ ಪ್ರಯೋಜನ ಇಲ್ಲ. ಅದರ ಬದಲು ನೀವು ಯಾವುದಾದರೂ ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್ ನಲ್ಲೂ ಹಣವನ್ನು ಡೆಪಾಸಿಟ್ (money deposit) ಇಟ್ರೆ ಅದರಿಂದ ಉತ್ತಮ ರಿಟರ್ನ್ ಪಡೆದುಕೊಳ್ಳಬಹುದು.

how much interest will get for 10,000 rupees fixed Deposit for 5 years at the post office

ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 10,000 ರೂಪಾಯಿ! ಬಂಪರ್ ಸ್ಕೀಮ್

ಅದರಲ್ಲೂ ಅಂಚೆ ಕಚೇರಿ ಸರ್ಕಾರ ಬೆಂಬಲಿತವಾಗಿದ್ದು, ಇಲ್ಲಿ ನೀವು ಹಣ ಹೂಡಿಕೆ ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯವು ಇರುವುದಿಲ್ಲ.

ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆ! (Senior citizen saving scheme)

60 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರು ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿ ಅತ್ಯುತ್ತಮ ಲಾಭ ಪಡೆಯಬಹುದು. ಇಲ್ಲಿ ಹೂಡಿಕೆ (Investment) ಮಾಡಿದರೆ ಆದಾಯ ತೆರಿಗೆ 80 ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು.

ಈ ಯೋಜನೆಯ ಮೆಚುರಿಟಿ ಅವಧಿ ಐದು ವರ್ಷ ನೀವು ಪಟ್ಟಲ್ಲಿ ಇದನ್ನ ಮುಂದುವರಿಸಿಕೊಂಡು ಹೋಗಬಹುದು. ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಕನಿಷ್ಠ ಸಾವಿರ ರೂಪಾಯಿದಿಂದ 3 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು.

ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000 ವರೆಗೆ ಸ್ಕಾಲರ್ಶಿಪ್; ಇವತ್ತೇ ಅರ್ಜಿ ಸಲ್ಲಿಸಿ!

Post Office Schemeಉತ್ತಮ ಬಡ್ಡಿದರ!

ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ಬಡ್ಡಿದರ ಪಡೆದುಕೊಳ್ಳಬಹುದು. 8.2% ಬಡ್ಡಿ ಸಿಗುತ್ತದೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪರಿಷ್ಕರಿಸಲಾಗುತ್ತದೆ.

ಈ ಯೋಜನೆಯಲ್ಲಿ ತ್ರೈಮಾಸಿಕ ಅರ್ಥ ವಾರ್ಷಿಕ ಮತ್ತು ವಾರ್ಷಿಕವಾಗಿ ಬಡ್ಡಿಯನ್ನು ಆದಾಯವಾಗಿ ಹಿಂಪಡೆಯಬಹುದು. ಏಪ್ರಿಲ್ ಆಗಸ್ಟ್ ಅಕ್ಟೋಬರ್ ಮತ್ತು ಜನವರಿ ತಿಂಗಳಿನಲ್ಲಿ ಬಡ್ಡಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10 ಸಾವಿರ ಇಟ್ಟರೆ ಎಷ್ಟು ಸಿಗುತ್ತೆ ಗೊತ್ತಾ? ಬಂಪರ್ ಕೊಡುಗೆ

ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ 15 ಲಕ್ಷ ಹೂಡಿಕೆ ಮಾಡಿದರೆ, 5 ವರ್ಷಗಳ ಮೆಚುರಿಟಿ ಅವಧಿಯ ನಂತರ ಪ್ರತಿ ಮೂರು ತಿಂಗಳಿಗೆ ಒಮ್ಮೆ 10,200 ಬಡ್ಡಿ ಪಡೆಯಲು ಸಾಧ್ಯವಿದೆ.

ಐದು ವರ್ಷಗಳ ಅವಧಿಗೆ 30 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ವರ್ಷಕ್ಕೆ 2,46,000 ಬಡ್ಡಿ ಸಿಗುತ್ತದೆ. ಇನ್ನು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಂಚೆ ಕಚೇರಿ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು.

ಪ್ರತಿ ತಿಂಗಳು 1,000 ನಿಮ್ಮ ಖಾತೆಗೆ ಬರಬೇಕಾ? ಹಾಗಾದ್ರೆ ಈ ಯೋಜನೆಗೆ ಅಪ್ಲೈ ಮಾಡಿ!

In this post office scheme, the interest will be 20,500 rupees

Our Whatsapp Channel is Live Now 👇

Whatsapp Channel

Related Stories