ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 10,000 ರೂಪಾಯಿ! ಬಂಪರ್ ಸ್ಕೀಮ್
18 ರಿಂದ 40 ವರ್ಷಗಳ ಒಳಗೆ ಇರುವಂತಹ ಪ್ರತಿಯೊಬ್ಬರೂ ಕೂಡ ಅಟಲ್ ಪೆನ್ಷನ್ ಯೋಜನೆ (Atal pension scheme) ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ಕೆಲಸ ಇರುವವರೆಗೂ ಕೂಡ ಆದಾಯ ನಿಯಮಿತವಾಗಿ ಸಿಗುತ್ತದೆ ಆದರೆ ಒಮ್ಮೆ ನಿವೃತ್ತಿ ಹೊಂದಿದ ಮೇಲೆ ನೀವು ರಿಟೈರ್ಮೆಂಟ್ ಲೈಫ್ ನಲ್ಲಿ ಯಾವುದೇ ರೀತಿ ಆರ್ಥಿಕ ಸಮಸ್ಯೆಗಳು ಇಲ್ಲದೆ ಜೀವನ ಮಾಡಬೇಕು ಅಂದ್ರೆ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.
ಗಂಡ ಹೆಂಡತಿ ಇಬ್ಬರೂ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಪ್ರಮುಖವಾಗಿ ಸರ್ಕಾರಿ ಕೆಲಸ ಮಾಡುವಂತಹವರು ಈ ಯೋಜನೆಯಲ್ಲಿ ಹೂಡಿಕೆ (Investment) ಮಾಡಬಹುದಾಗಿದೆ. ಉದ್ಯೋಗ ಇಲ್ಲದವರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000 ವರೆಗೆ ಸ್ಕಾಲರ್ಶಿಪ್; ಇವತ್ತೇ ಅರ್ಜಿ ಸಲ್ಲಿಸಿ!
ಅಟಲ್ ಪೆನ್ಷನ್ ಯೋಜನೆ (Atal pension scheme)
18 ರಿಂದ 40 ವರ್ಷಗಳ ಒಳಗೆ ಇರುವಂತಹ ಪ್ರತಿಯೊಬ್ಬರೂ ಕೂಡ ಅಟಲ್ ಪೆನ್ಷನ್ ಯೋಜನೆ (Atal pension scheme) ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ನಿವೃತ್ತಿಯ ನಂತರ ಆರ್ಥಿಕ ಸಹಾಯವನ್ನು ಬಯಸುವಂತಹ ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಪ್ರಮುಖವಾಗಿ ಭರವಸೆಯ ರೂಪದಲ್ಲಿ ನಂಬಿಕೊಳ್ಳಬಹುದಾಗಿದೆ.
ನಮ್ಮ ಭಾರತ ದೇಶದ ನಿವಾಸಿಗಳು ಬ್ಯಾಂಕ್ (Bank) ಅಥವಾ ಪೋಸ್ಟ್ ಆಫೀಸ್ನಲ್ಲಿ (Post Office) ಕೂಡ ಈ ಯೋಜನೆಯ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ 60 ವರ್ಷ ವಯಸ್ಸಿನವರೆಗೂ ತಪ್ಪದೆ ನಿಯಮಿತವಾಗಿ ಹಣವನ್ನು ಹೂಡಿಕೆ ಮಾಡಿಕೊಂಡು ಹೋಗಬೇಕು.
ಇದಾದ ನಂತರ 60ನೇ ವಯಸ್ಸಿನ ಮೇಲೆ ನೀವು ಪ್ರತಿ ತಿಂಗಳಿಗೆ 1000 ಇಂದ ಪ್ರಾರಂಭಿಸಿ 5000 ವರೆಗೂ ಕೂಡ ಈ ಯೋಜನೆ ಅಡಿಯಲ್ಲಿ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. 80CCD ನಿಯಮದ ಅಡಿಯಲಿ 2 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿಯನ್ನು ಕೂಡ ನೀವು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10 ಸಾವಿರ ಇಟ್ಟರೆ ಎಷ್ಟು ಸಿಗುತ್ತೆ ಗೊತ್ತಾ? ಬಂಪರ್ ಕೊಡುಗೆ
ಗಂಡ ಹೆಂಡತಿಗೆ ಸಿಗುತ್ತೆ 10 ಸಾವಿರ ರೂಪಾಯಿಗಳ ವರೆಗೆ ಪೆನ್ಷನ್
ಕೇವಲ ಒಬ್ಬರೇ ಮಾತ್ರವಲ್ಲದೆ ಮದುವೆಯಾಗಿದ್ದರೆ ಗಂಡ ಹೆಂಡತಿ ಇಬ್ಬರೂ ಕೂಡ ಈ ಯೋಜನೆ ಅಡಿಯಲ್ಲಿ ಜಂಟಿಯಾಗಿ ಖಾತೆಯನ್ನು ತೆರೆಯುವ ಮೂಲಕ ಹಣವನ್ನು ಹೂಡಿಕೆ ಮಾಡಿದರೆ ಅಟಲ್ ಪೆನ್ಷನ್ ಅಡಿಯಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ತಿಂಗಳಿಗೆ 10,000ಗಳ ಆರ್ಥಿಕ ಸಹಾಯವನ್ನು ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ.
ಪ್ರತಿ ತಿಂಗಳು 1,000 ನಿಮ್ಮ ಖಾತೆಗೆ ಬರಬೇಕಾ? ಹಾಗಾದ್ರೆ ಈ ಯೋಜನೆಗೆ ಅಪ್ಲೈ ಮಾಡಿ!
60 ವರ್ಷ ತುಂಬಿದ ನಂತರ ಈ ಪೆನ್ಷನ್ ಹಣವನ್ನು ಇಬ್ಬರೂ ಕೂಡ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಇಬ್ಬರೂ ಕೂಡ 60 ವರ್ಷ ವಯಸ್ಸು ಆದ ನಂತರ ಪ್ರತಿ ತಿಂಗಳು 10,000 ಹಣವನ್ನು ಪಡೆಯಬೇಕು ಎನ್ನುವಂತಹ ಯೋಚನೆ ಇದ್ದರೆ ಪ್ರತಿ ತಿಂಗಳು ನಿಯಮಿತವಾಗಿ 60 ವರ್ಷ ವಯಸ್ಸಿನವರೆಗೆ 210ಗಳ ಹೂಡಿಕೆಯನ್ನು ಮಾಡಬೇಕಾಗಿರುತ್ತದೆ.
ಈ ಮೂಲಕ ನೀವು ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ 60 ವರ್ಷ ವಯಸ್ಸು ಆದನಂತರ ಪ್ರತಿ ತಿಂಗಳು ನಿಯಮಿತವಾಗಿ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು ಹಾಗೂ ಆರ್ಥಿಕವಾಗಿ ನಿವೃತ್ತಿಯ ನಂತರ ಈ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಹತ್ತು ನಿಮಿಷದಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಲೋನ್
In this scheme, both husband and wife will get 10,000 rupees