ಪ್ರತಿ ತಿಂಗಳು 1,000 ನಿಮ್ಮ ಖಾತೆಗೆ ಬರಬೇಕಾ? ಹಾಗಾದ್ರೆ ಈ ಯೋಜನೆಗೆ ಅಪ್ಲೈ ಮಾಡಿ!

Story Highlights

ಕೆಲಸ ಮಾಡುವವರಿಗೆ ಸರ್ಕಾರದಿಂದ ಹಾಗೂ ಕೆಲಸ ಮಾಡುವ ಕಂಪನಿಗಳಿಂದ ಸಾಕಷ್ಟು ಬೆನಿಫಿಟ್ಸ್ ಇರುತ್ತೆ. ಪಿಂಚಣಿ (Pension) ಪಿಎಫ್ ಮೊದಲಾದ ಸೌಲಭ್ಯಗಳನ್ನು ನೀಡಲಾಗುತ್ತದೆ.

ಸಾಮಾನ್ಯವಾಗಿ ಸಂಘಟಿತ ವಲಯದಲ್ಲಿ (organised sector) ಕೆಲಸ ಮಾಡುವವರಿಗೆ ಸರ್ಕಾರದಿಂದ ಹಾಗೂ ಕೆಲಸ ಮಾಡುವ ಕಂಪನಿಗಳಿಂದ ಸಾಕಷ್ಟು ಬೆನಿಫಿಟ್ಸ್ ಇರುತ್ತೆ. ಪಿಂಚಣಿ (Pension) ಪಿಎಫ್ ಮೊದಲಾದ ಸೌಲಭ್ಯಗಳನ್ನು ನೀಡಲಾಗುತ್ತದೆ.

ಆದರೆ ಅಸಂಘಟಿತ ವಲಯ (non organised sector) ದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ ಅವರ ಕುಟುಂಬಕ್ಕೂ ಕೂಡ ಆರ್ಥಿಕ ಭದ್ರತೆ ಬೇಕು, ಇದಕ್ಕಾಗಿ ಕೇಂದ್ರ ಸರ್ಕಾರ ಇ-ಶ್ರಮ್ ಯೋಜನೆ (E-Shram scheme) ಯ ಜಾರಿಗೆ ತಂದಿತು.

ಮೊಬೈಲ್ ನಲ್ಲಿಯೇ ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಆಯುಷ್ಮಾನ್ ಕಾರ್ಡ್!

ಇ-ಶ್ರಮ್ ಹೊಂದಿರುವವರಿಗೆ ಸರ್ಕಾರ ಕೊಡುತ್ತೆ, ಸಾವಿರ ರೂಪಾಯಿ!

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಸಾವಿರ ರೂಪಾಯಿ ಪ್ರಯೋಜನ ಸಿಗಲಿದೆ ಈಗಾಗಲೇ 11 ಲಕ್ಷಕ್ಕೂ ಹೆಚ್ಚಿನ ಜನ ಇ-ಶ್ರಮ್ ಕಾರ್ಡ್ ಹೊಂದಿದ್ದು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

59ಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಅಸಂಘಟಿತ ವಲಯದ ಕಾರ್ಮಿಕ ಇ-ಶ್ರಮ್ card ಪಡೆಯಬಹುದು. ಇದಕ್ಕೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದು ನಿಮ್ಮ ಖಾತೆಗೆ ಹಣ ಬಂದಿದ್ಯಾ ಎನ್ನುವುದನ್ನು ಚೆಕ್ ಮಾಡುವುದು ಕೂಡ ಆನ್ಲೈನ್ ನಲ್ಲಿಯೇ ಸಾಧ್ಯವಿದೆ.

ಇ-ಶ್ರಮ್ ಕಾಡು ಪ್ರಯೋಜನವನ್ನು ನೋಡುವುದಾದರೆ ಎರಡು ಲಕ್ಷ ರೂಪಾಯಿಗಳವರೆಗೆ ಜೀವವಿಮೆ ಹಾಗೂ ಒಂದು ಲಕ್ಷ ರೂಪಾಯಿಗಳ ಅಪಘಾತ ವಿಮೆ ಸೌಲಭ್ಯವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಅವರ ಕುಟುಂಬಕ್ಕೆ ಆರ್ಥಿಕ ನೆರವು, ಮಕ್ಕಳ ವಿದ್ಯಾಭ್ಯಾಸ, ಪಿಂಚಣಿ.. ಹೀಗೆ ಪ್ರತಿಯೊಂದು ಪ್ರಯೋಜನವನ್ನು ಒದಗಿಸಲಾಗುತ್ತದೆ.

ಇನ್ನು ಕಾರ್ಮಿಕರಿಗೆ 500 ರಿಂದ ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಜೊತೆಗೆ 55 ರಿಂದ 210ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬಂದರೆ 60 ವರ್ಷದ ಬಳಿಕ 3000 ಗಳ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಈ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಹತ್ತು ನಿಮಿಷದಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಲೋನ್

Pension Schemeಇ-ಶ್ರಮ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ!

ಇ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಸಾವಿರ ರೂಪಾಯಿಗಳ ಸಹಾಯದಿಂದ ಸಿಗುತ್ತದೆ, ಈ ಹಣ ನಿಮ್ಮ ಖಾತೆಗೆ (Bank Account) ಬಂದಿದ್ಯಾ ಎನ್ನುವುದನ್ನ ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳುವುದು. ಇದಕ್ಕಾಗಿ ಮೊದಲು ಇ-ಶ್ರಮ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಮನೆ ಇಲ್ಲದ ಬಡವರಿಗೆ ಉಚಿತ ವಸತಿ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದ ಸರ್ಕಾರ!

ಇಲ್ಲಿ ಇ-ಶ್ರಮ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹಾಕಿ. ಸಲ್ಲಿಸು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಖಾತೆಯಲ್ಲಿ ಹಣ ಜಮಾ ಆಗಿದ್ಯೋ ಇಲ್ವೋ ಎನ್ನುವ ಮಾಹಿತಿ ಪರದೆ ಮೇಲೆ ಕಾಣಿಸುತ್ತದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬಹುದು.

apply for this scheme to Get 1,000 Rupees every month

Related Stories