Business News

ಮೊಬೈಲ್ ನಲ್ಲಿಯೇ ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಆಯುಷ್ಮಾನ್ ಕಾರ್ಡ್!

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆದರೆ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲಿಯೂ ಒಂದೇ ರೀತಿ ಆರೋಗ್ಯ ಇರುವುದಿಲ್ಲ. ಎಷ್ಟೋ ಬಾರಿ ನಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು ಅಥವಾ ಅಪಘಾತ ಮೊದಲಾದವುಗಳು ಸಂಭವಿಸಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾಗಬಹುದು

ಇಂತಹ ಸಂದರ್ಭದಲ್ಲಿ ನಮಗೆ ಎದುರಾಗುವ ದೊಡ್ಡ ಪ್ರಶ್ನೆ ಹಣ ಹೊಂದಿಕೆ ಮಾಡುವುದು. ಆಸ್ಪತ್ರೆಯ ಬಿಲ್ (Hospital Bill) ಜಾಸ್ತಿ ಇದ್ದಾಗ ಅದನ್ನ ಬರಿಸುವುದು ಸಾಮಾನ್ಯರಿಗಂತು ಬಹಳ ಕಷ್ಟ, ಇಂತಹ ಸಂದರ್ಭದಲ್ಲಿ ಅವುಗಳ ಮೂಲಕ ಬಡವರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡುತ್ತದೆ.

Ayushman card

ಈ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಹತ್ತು ನಿಮಿಷದಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಲೋನ್

ಆಯುಷ್ಮಾನ್ ಕಾರ್ಡ್! (Ayushman card)

ಬಡವರಿಗೆ ಅನುಕೂಲವಾಗಲು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಯಿತು. ಇದೊಂದು ಆರೋಗ್ಯ ಯೋಜನೆಯಾಗಿದ್ದು ಆಯುಷ್ಮಾನ್ ಕಾರ್ಡ್ ಹೊಂದಿರುವವರು ಸುಲಭವಾಗಿ ಟ್ರೀಟ್ಮೆಂಟ್ ಗಳಿಗೆ ಸರ್ಕಾರದಿಂದ ಉಚಿತ ಹಣ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳು 5 ಲಕ್ಷಗಳ ವರೆಗಿನ ಟ್ರೀಟ್ಮೆಂಟ್ ಅನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು ಅದರಲ್ಲೂ ಕಡುಬಡವರು ಕೂಡ ಅತಿ ಉತ್ತಮ ವರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಈ ಕಾರ್ಡ್ ಸಹಾಯ ಮಾಡುತ್ತದೆ. ಪ್ರತಿಯೊಬ್ಬರು ಆಯುಷ್ಮಾನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ ಹಾಗಾದ್ರೆ ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಮನೆ ಇಲ್ಲದ ಬಡವರಿಗೆ ಉಚಿತ ವಸತಿ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದ ಸರ್ಕಾರ!

ಆಯುಷ್ಮಾನ್ ಕಾರ್ಡ್ ಯಾರಿಗೆ ಸಿಗುತ್ತೆ?

* ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು
* ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡವರು
* ದಿನಗೂಲಿ ಕೆಲಸ ಮಾಡುವವರು
* ಬುಡಕಟ್ಟು ಜನಾಂಗದವರು ಮೊದಲಾದ ಬಡವರ್ಗದ ಜನ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
* ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು
* ಅಂಗವೈಕಲ್ಲಿದ ಸಮಸ್ಯೆ ಅನುಭವಿಸುತ್ತಿರುವವರು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು

ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್ ಇರುವವರಿಗೆ ಬಿಗ್ ಅಪ್ಡೇಟ್! ಹೊಸ ರೂಲ್ಸ್

Ayushman Bharat Health Cardಮೊಬೈಲ್ ನಲ್ಲಿಯೇ ನಿಮ್ಮ ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ!

* ಮೊದಲಿಗೆ https://abdm.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದೆ.

* ABHA ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

* ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

* ನಿಮ್ಮ ಮೊಬೈಲ್ ಗೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಿ.

* ಈಗ ನೀವು ಅಗತ್ಯ ದಾಖಲೆಗಳನ್ನು ನೀಡಿ ನಿಮ್ಮ ಅರ್ಜಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ನಂತರ ಮತ್ತೊಮ್ಮೆ ಸರಿಯಾಗಿ ಎಲ್ಲಾ ವಿವರಣೆಗಳು ಇದ್ಯಾ ಎಂಬುದನ್ನು ಚೆಕ್ ಮಾಡಿ.

ಕೇವಲ 18 ಸಾವಿರ ರೂಪಾಯಿಗೆ ಖರೀದಿ ಮಾಡಿ ಹೋಂಡಾ ಆಕ್ಟಿವಾ! ಸಿಂಗಲ್ ಓನರ್

* ನಂತರ ಸಂಬಂಧಪಟ್ಟ ಇಲಾಖೆಯಿಂದ ನೀವು ಆಯುಷ್ಮಾನ್ ಕಾರ್ ಪಡೆಯಬಹುದು ನಿಮಗೆ ಆಯುಷ್ಮಾನ್ ಕಾರ್ಡ್ ಮಂಜೂರಾಗಿದ್ದರೆ ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳ ಬಹುದು.

ಸಾಮಾನ್ಯವಾಗಿ ಆಯುಷ್ಮಾನ್ ಕಾರ್ಡನ್ನು ನೀವು ಆನ್ಲೈನ್ ನಲ್ಲಿ ಮಾಡಿಕೊಳ್ಳುವುದಕ್ಕಿಂತ ಹತ್ತಿರದ ಸಹಕಾರಿ ಸಂಘಕ್ಕೆ ಹೋಗಿ ಅರ್ಜಿ ಸಲ್ಲಿಸಿ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳುವುದು ಒಳ್ಳೆಯದು.

Download Ayushman card instantly on your mobile

Our Whatsapp Channel is Live Now 👇

Whatsapp Channel

Related Stories