Business News

ಈ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಹತ್ತು ನಿಮಿಷದಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಲೋನ್

HDFC Personal Loan : ಮನುಷ್ಯನ ಜೀವನ ಅನಿಶ್ಚಿತತೆಯಿಂದ ಕೂಡಿದೆ. ಯಾವ ಸಮಯದಲ್ಲಿ ಯಾವ ರೀತಿಯ ಸಂಕಷ್ಟ ಎದುರಾಗುತ್ತೆ ಎಂದು ಊಹಿಸುವುದು ಕಷ್ಟ. ಅದರಲ್ಲೂ ಹಣಕಾಸಿನ ಸಮಸ್ಯೆ ಪ್ರತಿಯೊಬ್ಬರಿಗೂ ಕೂಡ ಎದುರಾಗುತ್ತಲೇ ಇರುತ್ತವೆ.

ಇಂತಹ ಸಂದರ್ಭದಲ್ಲಿ ನಾವು ಹಣಕಾಸಿನ ನೆರವಿಗಾಗಿ ಬ್ಯಾಂಕ್ ನ ಮೊರೆ ಹೋಗುತ್ತೇವೆ. ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ಬಡ್ಡಿ ದರದಲ್ಲಿ ಸಾಲ (Bank Loan) ಸೌಲಭ್ಯ ನೀಡುತ್ತವೆ. ಇವತ್ತಿನ ಲೇಖನದಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುವ ವೈಯಕ್ತಿಕ ಸಾಲದ (Personal Loan) ಬಗ್ಗೆ ಮಾಹಿತಿಯನ್ನು ಪಡೆಯೋಣ.

You will get a loan of up to 2 lakhs to start your own business

ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಸಿಗುತ್ತೆ 10 ಲಕ್ಷ ರೂಪಾಯಿಗಳವರೆಗಿನ ವಯಕ್ತಿಕ ಸಾಲ ಕೇವಲ ಹತ್ತು ನಿಮಿಷಗಳಲ್ಲಿ! (Get HDFC bank loan in 10 minutes)

ಮನೆ ಇಲ್ಲದ ಬಡವರಿಗೆ ಉಚಿತ ವಸತಿ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದ ಸರ್ಕಾರ!

ಹೌದು, ಈಗ ಎಲ್ಲಾ ಹಣಕಾಸಿನ ವ್ಯವಹಾರಗಳು ಡಿಜಿಟಲ್ ಆಗಿರುವ ಹಿನ್ನೆಲೆಯಲ್ಲಿ ನೀವು ಬ್ಯಾಂಕಿಗೆ ಹೋಗಿ ಸಾಲ ಸೌಲಭ್ಯ (Loan facility) ಪಡೆದುಕೊಳ್ಳುವುದಕ್ಕೆ ಹೆಚ್ಚು ಸಮಯ ಕಾಯಬೇಕಾಗಿಲ್ಲ

ನೀವು ನೀಡುವ ದಾಖಲೆಗಳು ಸರಿಯಾಗಿದ್ದರೆ ಬಹಳ ಬೇಗ ಸಾಲವನ್ನು ಪಡೆಯಬಹುದು ಅದರಲ್ಲೂ ಉದ್ಯೋಗಿಗಳು ಉದ್ಯಮದಲ್ಲಿ ಇರುವವರು ಕೇವಲ 10 ನಿಮಿಷಗಳಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಈ ಸಾಲ ಪಡೆದುಕೊಳ್ಳುವುದಕ್ಕೆ ಕೆಲವು ಪ್ರಮುಖ ನಿಯಮಗಳು ಇವೆ. ಅವುಗಳನ್ನು ನೀವು ಪಾಲನೆ ಮಾಡಿದರೆ ಸುಲಭ ಸಾಲ ಸಿಗುತ್ತದೆ.

ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್ ಇರುವವರಿಗೆ ಬಿಗ್ ಅಪ್ಡೇಟ್! ಹೊಸ ರೂಲ್ಸ್

ಹೆಚ್ ಡಿ ಎಫ್ ಸಿ ಬ್ಯಾಂಕ್ ಸಾಲದ ನಿಯಮಗಳು!

Loan scheme* ವೈಯಕ್ತಿಕ ಸಾಲ ಪಡೆದುಕೊಳ್ಳಲು ನಿಮ್ಮ ವಯಸ್ಸು 21ರಿಂದ 60 ವರ್ಷದ ಒಳಗಿರಬೇಕು

* ಬಡ್ಡಿದರ ಹತ್ತರಿಂದ ಹದಿನಾಲ್ಕು ಪರ್ಸೆಂಟ್ ವರೆಗೂ ಇರುತ್ತದೆ

* ನೀವು ಕನಿಷ್ಠ ಎರಡು ವರ್ಷಗಳ ಉದ್ಯೋಗ ಮಾಡಿದ ಅನುಭವ ಹೊಂದಿದ್ದು ಯಾವುದೇ ಕಂಪನಿಯ ಉದ್ಯೋಗಿ ಆಗಿರಬೇಕು.

* ಉದ್ಯೋಗಿಗಳ ಮಾಸಿಕ ವೇತನ ಕನಿಷ್ಠ 15 ಸಾವಿರ ರೂಪಾಯಿ ಇರಬೇಕು.

* ಅರ್ಜಿ ಸಲ್ಲಿಸುವುದಕ್ಕೆ ಕನಿಷ್ಠ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ , ಆಧಾರ್ ಕಾರ್ಡ್ ಮೊದಲಾದ ವಿವರಗಳನ್ನು ನೀಡಬೇಕು.

ಕೇವಲ 18 ಸಾವಿರ ರೂಪಾಯಿಗೆ ಖರೀದಿ ಮಾಡಿ ಹೋಂಡಾ ಆಕ್ಟಿವಾ! ಸಿಂಗಲ್ ಓನರ್

ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಸಾಲ ಪಡೆಯುವುದು ಹೇಗೆ?

ನೀವು ಆನ್ಲೈನ್ ನಲ್ಲಿ ಅಥವಾ ಆಫ್ಲೈನ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದು, ಆಫ್ಲೈನ್ ಸಾಲವನ್ನು ತೆಗೆದುಕೊಳ್ಳುವುದಾದರೆ ಅಗತ್ಯ ಇರುವ ದಾಖಲೆಗಳ ಜೊತೆಗೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಇನ್ನು ಆನ್ಲೈನ್ ಮೂಲಕ ಸಾಲ ಪಡೆಯುವುದಾದರೆ ಮೊದಲು ಹೆಚ್ ಡಿ ಎಫ್ ಸಿ ಬ್ಯಾಂಕ್ ನ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ನಿಮ್ಮ ಮೊಬೈಲ್ ನಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

ಈಗ ನೀವು ಸಾಲಕ್ಕೆ ಇಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಸಾಲ ಅರ್ಜಿ ಹಾಕಬಹುದು. ಅಗತ್ಯ ಇರುವ ದಾಖಲೆಗಳನ್ನು ನೀಡಿ 10,000 ದಿಂದ 10 ಲಕ್ಷ ರೂಪಾಯಿಗಳ ವರೆಗೂ ಸಾಲ ಪಡೆಯಬಹುದು

ಬಜಾಜ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬರಲಿದೆ! ಕಡಿಮೆ ಬೆಲೆ, ಮಸ್ತ್ ಫೀಚರ್ಸ್

ಇದಕ್ಕೆ 10% ನಿಂದ 14% ವರೆಗೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಈ ಬಡ್ಡಿ ದರ ಆಗಾಗ ಬದಲಾವಣೆ ಆಗಬಹುದು ರೆಪೋ ದರದ ಆಧಾರದ ಮೇಲೆ ಬಡ್ಡಿದರ ನಿಗದಿಪಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಪರ್ಕಿಸಿ.

Those who have this bank account will get a loan of 10 lakh rupees

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories