ಮನೆ ಇಲ್ಲದ ಬಡವರಿಗೆ ಉಚಿತ ವಸತಿ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದ ಸರ್ಕಾರ!
ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಈ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು (Home Loan) ನೀಡುವಂತಹ ಕೆಲಸವನ್ನು ಮಾಡಲಿದ್ದಾರೆ
ಸ್ವಂತ ಮನೆಯನ್ನು (Own House) ಕಟ್ಟಿಕೊಳ್ಳಬೇಕು ಎನ್ನುವಂತಹ ಕನಸು ಖಂಡಿತವಾಗಿ ಪ್ರತಿಯೊಬ್ಬರಲ್ಲಿ ಕೂಡ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ಈಗ ಸರ್ಕಾರ ತನ್ನ ಹೊಸ ಯೋಜನೆಯ ಮೂಲಕ ಸಬ್ಸಿಡಿದರದಲ್ಲಿ ಕಡಿಮೆ ಬೆಲೆಗೆ ವಸತಿಯನ್ನು ಕಟ್ಟಿ ಕೊಡುವಂತಹ ಕೆಲಸವನ್ನು ಮಾಡೋದಕ್ಕೆ ಹೊರಟಿದ್ದು, ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಕೇಂದ್ರ ಸರ್ಕಾರದಿಂದ ಹೊಸ ವಸತಿ ಯೋಜನೆ
ಈಗ ಸದ್ಯಕ್ಕೆ ಲೋಕಸಭಾ ಚುನಾವಣೆ ನಡೆಯುವುದರಿಂದಾಗಿ ಈ ಯೋಜನೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರತಿಯೊಬ್ಬರಿಗೂ ಕೂಡ ಅತ್ಯಂತ ಕಡಿಮೆ ದರದಲ್ಲಿ ಮನೆಯನ್ನು ನಿರ್ದಿಷ್ಟ ಸಮಯದಲ್ಲಿ ಕಟ್ಟಿಸಿ ಕೊಡುವುದರ ಮೂಲಕ ಅವರಿಗೊಂದು ವಸತಿಯ ಸೌಲಭ್ಯವನ್ನು ಒದಗಿಸುವಂತಹ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.
ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್ ಇರುವವರಿಗೆ ಬಿಗ್ ಅಪ್ಡೇಟ್! ಹೊಸ ರೂಲ್ಸ್
ದೇಶದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆ ಮೂಲಕ ಅತ್ಯಂತ ಕಡಿಮೆ ಹಣದಲ್ಲಿ ಮನೆ ಕಟ್ಟುವಂತಹ ಕನಸನ್ನು ನನಸು ಮಾಡುವಂತಹ ಸಾಧ್ಯತೆ ನಿಜವಾಗಲಿದೆ.
ಬಜೆಟ್ ನಲ್ಲಿ ವಸತಿ ಯೋಜನೆ ಬಗ್ಗೆ ಹೇಳಲಾಗಿದೆ!
ಕೇಂದ್ರ ಹಣಕಾಸು ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್ ರವರು ಕೂಡ ಈ ಯೋಜನೆಗೆ ದೇಶದ ಸಹಕಾರಿ ಹಾಗೂ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಈ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು (Home Loan) ನೀಡುವಂತಹ ಕೆಲಸವನ್ನು ಮಾಡಲಿದ್ದಾರೆ ಎಂಬುದಾಗಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ 1.5 ಮಿಲಿಯನ್ ಹಾಗೂ ಹಳ್ಳಿಗಳಲ್ಲಿ 20 ಮಿಲಿಯನ್ ಮನೆಗಳ ಕೊರತೆ ಇದ್ದು ಅವರ ಜೀವನ ಕ್ರಮವನ್ನು ಸುಧಾರಿಸಲು ಬಜೆಟ್ ನಲ್ಲಿ ಅವರ ಮನೆ ಕಟ್ಟುವಿಕೆಯ ಪರಿಹಾರಕ್ಕಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.
ಕಳೆದ ಬಾರಿ ಬಜೆಟ್ಗಿಂತ ಈ ಬಾರಿಯ ಬಜೆಟ್ ನಲ್ಲಿ ಇದೇ ಕಾರಣಕ್ಕಾಗಿ 15% ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ. ವಾಸ ಸ್ಥಳ ಯೋಗ್ಯವಾದ ಅಂತಹ ವಸತಿಯನ್ನು ಕಟ್ಟಿಕೊಡುವುದಕ್ಕೆ ಮುಂದಾಗಿರುವ ಸರ್ಕಾರ ಜನರ ಜೀವನಶೈಲಿಯನ್ನು ದಿನೇ ದಿನೇ ಇನ್ನಷ್ಟು ಉತ್ತಮಗೊಳಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ.
ಕೇವಲ 18 ಸಾವಿರ ರೂಪಾಯಿಗೆ ಖರೀದಿ ಮಾಡಿ ಹೋಂಡಾ ಆಕ್ಟಿವಾ! ಸಿಂಗಲ್ ಓನರ್
ಪ್ರಧಾನ ಮಂತ್ರಿ ಆವಾಸ್ ಯೋಜನೆ
2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಿಗೂ ಗಟ್ಟಿ ಮುಟ್ಟಾಗಿರುವಂತಹ ಕಾಂಕ್ರೀಟ್ ಮನೆಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸುತ್ತಾರೆ ಹಾಗೂ ಇದುವರೆಗೂ 40 ಮಿಲಿಯನ್ ಕಾಂಕ್ರೀಟ್ ಮನೆಗಳನ್ನು ಕಟ್ಟಿಕೊಟ್ಟಿದ್ದು, 2025 ರ ಒಳಗೆ ಇದರ ಸಂಖ್ಯೆಯನ್ನು 100 ಮಿಲಿಯನ್ ಗೆ ತಲುಪಿಸಬೇಕು ಎನ್ನುವಂತಹ ಗುರಿಯನ್ನು ಹೊಂದಿದ್ದಾರೆ.
ಬಜಾಜ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬರಲಿದೆ! ಕಡಿಮೆ ಬೆಲೆ, ಮಸ್ತ್ ಫೀಚರ್ಸ್
ಈ ಯೋಜನೆಯ ಮೂಲಕ ತಮ್ಮದೇ ಆದ ಮನೆಯನ್ನು ಹೊಂದಬೇಕು ಎನ್ನುವಂತಹ ಬಡವರ ಕನಸಿಗೆ ನರೇಂದ್ರ ಮೋದಿಯವರು ನೆರವಾಗುತ್ತಿದ್ದಾರೆ.
ಈ ಯೋಜನೆ ಅಡಿಯಲ್ಲಿ ಹೋಂ ಲೋನ್ (Home Loan) ಪಡೆದುಕೊಂಡರೆ ಸರ್ಕಾರ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡಲಿದೆ. ಈ ಮೂಲಕ ಮನೆ ಕಟ್ಟಬೇಕು ಎನ್ನುವಂತಹ ಕನಸಿನ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಕಡಿಮೆ ಹಣದಲ್ಲಿ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗಲಿದೆ.
ಅಪ್ಪಿತಪ್ಪಿ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ರೆ ಎಷ್ಟು ದಂಡ? ಏನು ಶಿಕ್ಷೆ ಗೊತ್ತಾ?
The government gave an update on the free housing scheme