ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10 ಸಾವಿರ ಇಟ್ಟರೆ ಎಷ್ಟು ಸಿಗುತ್ತೆ ಗೊತ್ತಾ? ಬಂಪರ್ ಕೊಡುಗೆ
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು (Savings Scheme) ಸಾಕಷ್ಟು ಜನಪ್ರಿಯವಾಗಿದ್ದು ಐದು ವರ್ಷಗಳವರೆಗೆ 10,000 ಹೂಡಿಕೆಯನ್ನು ಮಾಡಿದ್ರೆ ನೀವು ಬರೋಬ್ಬರಿ 7 ಲಕ್ಷಗಳ ಇನ್ಕಮ್ ಅನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ಪೋಸ್ಟ್ ಆಫೀಸ್ (Indian post office) ಕೇವಲ ಸಂದೇಶವನ್ನು ಕಳಿಸುವುದಕ್ಕೆ ಇರುವಂತಹ ಜಾಗ ಮಾತ್ರ ಆಗಿರದೆ ಇಡೀ ಭಾರತ ದೇಶದಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಅತ್ಯಂತ ಲಾಭದಾಯಕ ಹಾಗೂ ಸುರಕ್ಷಿತ ಸ್ಥಳ ಕೂಡ ಆಗಿದೆ.
ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ರೀತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಉದಾಹರಣೆಗೆ ಪೋಸ್ಟ್ ಆಫೀಸ್ನ RD ಯೋಜನೆಗಳು ಹಾಗೂ ಸೇವಿಂಗ್ ಯೋಜನೆಗಳು ಕೂಡ ಸಾಕಷ್ಟು ಲಾಭದಾಯಕವಾಗಿವೆ.
ಪ್ರತಿ ತಿಂಗಳು 1,000 ನಿಮ್ಮ ಖಾತೆಗೆ ಬರಬೇಕಾ? ಹಾಗಾದ್ರೆ ಈ ಯೋಜನೆಗೆ ಅಪ್ಲೈ ಮಾಡಿ!
ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ (post office saving scheme)
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು (Savings Scheme) ಸಾಕಷ್ಟು ಜನಪ್ರಿಯವಾಗಿದ್ದು ಐದು ವರ್ಷಗಳವರೆಗೆ 10,000 ಹೂಡಿಕೆಯನ್ನು ಮಾಡಿದ್ರೆ ನೀವು ಬರೋಬ್ಬರಿ 7 ಲಕ್ಷಗಳ ಇನ್ಕಮ್ ಅನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
Recurring deposit ಪೋಸ್ಟ್ ಆಫೀಸ್ ಯೋಜನೆ post office RD
ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆ ಮೇಲೆ ನೀವು ಹಣವನ್ನು ಹೂಡಿಕೆ ಮಾಡುವುದರಿಂದಾಗಿ ಹೆಚ್ಚಿನ ಬಡ್ಡಿಯನ್ನು ಸಂಪಾದನೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು 6.5% ಬಡ್ಡಿಯನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆ ಅಡಿಯಲ್ಲಿ ನೀವು 5 ವರ್ಷಗಳ ನಂತರ ಮತ್ತೆ ಅದನ್ನು ಇನ್ನಷ್ಟು ಐದು ವರ್ಷಗಳಿಗೆ ಮುಂದುವರಿಸಬಹುದಾಗಿದೆ. ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ನೀವು ಇನ್ವೆಸ್ಟ್ ಮಾಡಿಕೊಂಡು ಹೋದರೆ ವರ್ಷಕ್ಕೆ 1.20 ಲಕ್ಷ ಹಾಗೂ ಐದು ವರ್ಷಕ್ಕೆ ಆರು ಲಕ್ಷ ರೂಪಾಯಿಗಳ ಹೂಡಿಕೆ ಆಗುತ್ತದೆ.
ಐದು ವರ್ಷಗಳ ನಂತರ ಹೆಚ್ಚುವರಿ ಹಣದ ರೂಪದಲ್ಲಿ ನೀವು ಯೋಜನೆ ಅಡಿಯಲ್ಲಿ 1,09,992 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ ಅಂದ್ರೆ ಹೂಡಿಕೆ ಮಾಡಿರುವ 6 ಲಕ್ಷ ರೂಪಾಯಿಗಳ ಮೇಲೆ ನೀವು 7,09,992 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಯಾವ ರೀತಿಯಲ್ಲಿ ಲಾಭದಾಯಕವಾಗಿದೆ ಅನ್ನೋದನ್ನ ನೀವು ಈ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.
ಮೊಬೈಲ್ ನಲ್ಲಿಯೇ ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಆಯುಷ್ಮಾನ್ ಕಾರ್ಡ್!
ಪೋಸ್ಟ್ ಆಫೀಸ್ನಲ್ಲಿ ಇದೇ ರೀತಿ ಸಾಕಷ್ಟು ಯೋಜನೆಗಳನ್ನು ನೀವು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬರುತ್ತಿರುವುದನ್ನು ಕಾಣಬಹುದಾಗಿದೆ. ಪೋಸ್ಟ್ ಆಫೀಸ್ ಬ್ಯಾಂಕುಗಳಿಗಿಂತ ಹೆಚ್ಚಾಗಿ ಉತ್ತಮವಾಗಿರುವಂತಹ ಹಾಗೂ ಲಾಭದಾಯಕವಾಗಿರುವಂತಹ ಯೋಜನೆಗಳನ್ನು ತನ್ನ ಗ್ರಾಹಕರಿಗೆ ಜಾರಿಗೆ ತರುತ್ತದೆ.
ಇನ್ನು ಬ್ಯಾಂಕು ಗಳಿಗಿಂತ ಹೆಚ್ಚಾಗಿ ಭಾರತೀಯ ಅಂಚೆ ಇಲಾಖೆ (Post Office Scheme) ವ್ಯವಸ್ಥೆ ಅನ್ನೋದು ಅತ್ಯಂತ ಸುರಕ್ಷಿತವಾಗಿರುವ ಕಾರಣದಿಂದಾಗಿ ನಿಮ್ಮ ಹಣದ ತಲುಪಿಸಿ ಮಾಡಬೇಕಾದ ಅಗತ್ಯ ಕೂಡ ಇರುವುದಿಲ್ಲ ಅಂಚೆ ಕಚೇರಿ ಕೂಡ ಬ್ಯಾಂಕಿನ ಹಾಗೆ ಮುಳುಗುವುದಿಲ್ಲ.
ಈ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಹತ್ತು ನಿಮಿಷದಲ್ಲಿ ಸಿಗಲಿದೆ 10 ಲಕ್ಷ ರೂಪಾಯಿ ಲೋನ್
ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಹೊಸದಾಗಿ ಜಾರಿಗೆ ಆಗಿರುವಂತಹ ಅಥವಾ ಲಾಭದಾಯಕವಾಗಿರುವಂತಹ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅಲ್ಲಿ ಹೂಡಿಕೆ ಮಾಡುವಂತ ಕೆಲಸವನ್ನು ನೀವು ಮಾಡಬಹುದಾಗಿದೆ.
ಈ ಹಿಂದಿನ ಕಾಲದಲ್ಲಿ ಕೇವಲ ಉಳಿತಾಯ ಮಾಡಿದ್ರೆ ಮಾತ್ರ ಸಾಕು ಎಂಬುದಾಗಿ ಭಾವಿಸಲಾಗುತ್ತಿತ್ತು ಆದರೆ ಈಗ ಝಮಾನ ಬದಲಾಗಿದೆ. ಉಳಿತಾಯದ ಜೊತೆಗೆ ಹಣವನ್ನು ಹೂಡಿಕೆ ಮಾಡಿದರೆ ಮಾತ್ರ ಇನ್ನಷ್ಟು ಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗಿರುತ್ತದೆ.
ಮನೆ ಇಲ್ಲದ ಬಡವರಿಗೆ ಉಚಿತ ವಸತಿ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದ ಸರ್ಕಾರ!
Do you know how much you will get if you put 10 thousand in this post office scheme