ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ! ಈ ಕೂಡಲೇ ನೋಂದಣಿ ಮಾಡಿಕೊಳ್ಳಿ

Home Loan Scheme : ಸ್ವಂತ ಮನೆ ಕನಸು ನನಸು ಮಾಡಲು ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ

Home Loan Scheme : ತಮ್ಮದೇ ಆಗಿರುವ ಸ್ವಂತ ಮನೆಯಲ್ಲಿ (own house) ಇರಬೇಕು ಅನ್ನುವ ಕನಸು ಯಾರಿಗೆ ಇರಲ್ಲ ಹೇಳಿ, ಬಡವನಾಗಿರಬಹುದು ಅಥವಾ ಶ್ರೀಮಂತನಾಗಿರಬಹುದು ಸ್ವಂತ ಮನೆಯ ಕನಸು ಕಾಣೋದು ಸಹಜ

ಹಾಗಂತ ಅದನ್ನ ಈಡೇರಿಸಿಕೊಳ್ಳೋಕೆ ಸಾಧ್ಯನಾ? ಖಂಡಿತ ಸಾಕಷ್ಟು ಜನರಿಗೆ ಇದು ಕಷ್ಟ. ಈ ದುಬಾರಿ ದುನಿಯಾದಲ್ಲಿ ಮನೆ ನಿರ್ಮಾಣ ಅನ್ನುವುದು ಅಷ್ಟು ಸುಲಭವಲ್ಲ, ಹೀಗಾಗಿಯೇ ಸರ್ಕಾರ ಆವಾಸ್ ಯೋಜನೆ ಜಾರಿಗೆ ತಂದಿದೆ

ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರ ಕನಸಿನಂತೆ ಬಡವರು ಕೂಡ ಸ್ವಂತ ಮನೆ ಹೊಂದಬಹುದು ಬಾಡಿಗೆ ಮನೆಯಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ಅಕ್ರಮ ಸ್ಥಳದಲ್ಲಿ ವಾಸಿಸುವವರು ತಮ್ಮದೇ ಆಗಿರುವ ಸ್ವಂತ ಮನೆಯನ್ನು ಸರಿಯಾದ ಸ್ಥಳದಲ್ಲಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ.

ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

2024ರ ಬಜೆಟ್ ನಲ್ಲಿಯೂ ಕೂಡ ಕೇಂದ್ರ ಸರ್ಕಾರ ಅವಾಸ್ ಯೋಜನೆಗಾಗಿ ಹೆಚ್ಚಿನ ಅನುದಾನವನ್ನು ನೀಡಿದೆ. ಮೊದಲಿಗಿಂತ 15% ಹೆಚ್ಚಿನ ಅನುದಾನ ನೀಡಿದ್ದು ಸಾವಿರ ಕೋಟಿಗಳಿಗೂ ಅಧಿಕ ಹಣವನ್ನು ಈ ಯೋಜನೆಯ ಈಡೇರಿಕೆಗಾಗಿ ಮೀಸಲಿಡಲಾಗಿದೆ.

ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಅತಿ ಹೆಚ್ಚಿನ ಮೊತ್ತದ ಸಬ್ಸಿಡಿ (subsidy Loan) ಯನ್ನು ಪಡೆಯಲಿದ್ದಾರೆ. ಗೃಹಸಾಲವನ್ನು (Home Loan) ತೆಗೆದುಕೊಂಡು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಕನೆಕ್ಟ್ ಮಾಡಿಕೊಂಡರೆ ಸರ್ಕಾರದಿಂದ ನೇರವಾಗಿ ನಿಮ್ಮ ಖಾತೆಗೆ (Bank Account) ಹಣ ಜಮಾ ಆಗುತ್ತದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 20,500 ರೂಪಾಯಿ ಸಿಗುತ್ತೆ! ಹೊಸ ಸ್ಕೀಮ್

Free Housing Schemeಎಲ್ಲಾ ಗ್ರಾಮೀಣ ಭಾಗದ ಜನರಿಗೂ ಸ್ವಂತ ಮನೆ ನಿರ್ಮಾಣ!

ಪ್ರಧಾನ ಮಂತ್ರಿ ವಸತಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ವಾಸಿಸುವವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಗ್ರಾಮೀಣ ಭಾಗದಲ್ಲಿ ಸುಮಾರು 1.4 ಶತಕೋಟಿ ಜನ ವಾಸಿಸುತ್ತಾರೆ. ಅದೇ ರೀತಿ ನಗರ ಪ್ರದೇಶದಲ್ಲಿ ಸುಮಾರು 1.5 ಮಿಲಿಯನ್ ಜನ ಸ್ವಂತ ಮನೆ ಇಲ್ಲದೆ ವಾಸಿಸುತ್ತಾರೆ ಇಂಥವರ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 10,000 ರೂಪಾಯಿ! ಬಂಪರ್ ಸ್ಕೀಮ್

2024 – 25ನೇ ಸಾಲಿನ ಬಜೆಟ್ಟಿನಲ್ಲಿ ವಸತಿ ಯೋಜನೆಗಾಗಿ 1013 ಶತಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. 2025ರ ವೇಳೆಗೆ ಒಂದು ಕೋಟಿ ಸ್ವಂತ ಮನೆ ನಿರ್ಮಾಣ ಮಾಡುವ ಕನಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಹೊಂದಿದ್ದಾರೆ. ಈ ಯೋಜನೆಯಡಿಯಲ್ಲಿ ಇದುವರೆಗೆ 40 ಮಿಲಿಯನ್ ಕಾಂಕ್ರೀಟ್ ಮನೆ ನಿರ್ಮಾಣ ಮಾಡಲಾಗಿದೆ.

ಒಟ್ಟಿನಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯ ಅಡಿಯಲ್ಲಿ ಉತ್ತಮ ರೀತಿಯಲ್ಲಿ ಸಬ್ಸಿಡಿ ಪಡೆದುಕೊಂಡು ನಿಮ್ಮದೇ ಆಗಿರುವ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಈ ಮೂಲಕ ಸ್ವಂತ ಸೂರು ಹೊಂದುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು.

Apply for Free Housing Scheme, Register now

Follow us On

FaceBook Google News