ತಿಂಗಳಿಗೆ 1 ಲಕ್ಷ ಪಡೆಯಲು ಈ ಎಲ್ಐಸಿ ಪಾಲಿಸಿಯಲ್ಲಿ ಹೂಡಿಕೆ ಮಾಡಿ! ಬಂಪರ್ ಸ್ಕೀಮ್

Story Highlights

ಎಲ್ಐಸಿ ಜೀವನ್ ಉತ್ಸವ ಯೋಜನೆ : ಉತ್ತಮ ರಿಟರ್ನ್ ಪಡೆದುಕೊಳ್ಳುವಂತಹ ಈ ಯೋಜನೆಯನ್ನು ಎಲ್ಐಸಿ ಪರಿಚಯಿಸಿದ್ದು ಇದರಲ್ಲಿ ಗ್ಯಾರೆಂಟಿ ರಿಟರ್ನ್ ಸಿಗುತ್ತದೆ.

ಕೆಲಸ ಇರುವವರೆಗೂ ಕೂಡ ನಿಯಮಿತವಾಗಿ ಆದಾಯ ಬರುತ್ತದೆ, ಆದರೆ ಒಂದು ವೇಳೆ ನಿವೃತ್ತಿ ಹೊಂದಿದ ಮೇಲೆ ಆದಾಯ ಎಲ್ಲಿಂದ ಬರುತ್ತದೆ ಎನ್ನುವುದೇ ಪ್ರತಿಯೊಬ್ಬರ ಜೀವನದ ಒಂದು ದೊಡ್ಡ ಚಿಂತೆಯೆಂದು ಹೇಳಬಹುದು.

ಕೇವಲ ಉಳಿತಾಯ (Savings) ಮಾಡುವುದರಿಂದಾಗಿ ವೃದ್ಧಾಪ್ಯದ ಜೀವನದಲ್ಲಿ ಯಾವುದೇ ರೀತಿಯ ಪರ್ಯಾಪ್ತವಾಗಿರುವಂತಹ ಆರ್ಥಿಕ ಸಹಾಯ ನಿಮಗೆ ಸಿಗುವುದಿಲ್ಲ ಇದಕ್ಕಾಗಿ ನೀವು ಕೆಲವೊಂದು ಉತ್ತಮವಾಗಿರುವಂತಹ ಪೆನ್ಷನ್ ಯೋಜನೆಯಲ್ಲಿ (Pension Scheme) ಹೂಡಿಕೆ ಮಾಡುವುದು ಉತ್ತಮವಾಗಿರುತ್ತದೆ.

ಅದರಲ್ಲೂ ವಿಶೇಷವಾಗಿ ಭಾರತದ ಅತಿ ದೊಡ್ಡ ಹಾಗೂ ನಂಬಿಕಸ್ಥ ವಿಮಾ ಕಂಪನಿ ಯಾಗಿರುವಂತಹ ಎಲ್ಐಸಿಯಲ್ಲಿ ಇರುವಂತಹ ಪಿಂಚಣಿ ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ಹೇಳಲು ಹೊರಟಿದ್ದೇವೆ. ತಪ್ಪದೇ ಕೊನೆಯವರೆಗೂ ಓದುವ ಮೂಲಕ ನೀವು ಕೂಡ ಈ ಪಿಂಚಣಿ ಯೋಜನೆಯ (Pension Scheme) ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಭರ್ಜರಿ ಯೋಜನೆ! ಇನ್ನಷ್ಟು ಬೆನಿಫಿಟ್

ಈ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ 1 ಲಕ್ಷ ಸಿಗುತ್ತೆ

ಎಲ್ಐಸಿ ಜೀವನ್ ಉತ್ಸವ ಯೋಜನೆ : ಉತ್ತಮ ರಿಟರ್ನ್ ಪಡೆದುಕೊಳ್ಳುವಂತಹ ಈ ಯೋಜನೆಯನ್ನು ಎಲ್ಐಸಿ ಪರಿಚಯಿಸಿದ್ದು ಇದರಲ್ಲಿ ಗ್ಯಾರೆಂಟಿ ರಿಟರ್ನ್ ಸಿಗುತ್ತದೆ. ಸೀಮಿತ ಅವಧಿಗೆ ಪ್ರೀಮಿಯಂ ಅನ್ನು ಕಟ್ಟಿದ ನಂತರ 10 ಪ್ರತಿಶತ ಆದಾಯದ ಯೋಜನೆಗಳನ್ನು ಕೂಡ ಪಡೆದುಕೊಳ್ಳುತ್ತಾರೆ.

ಐದರಿಂದ ಹದಿನಾರು ವರ್ಷಗಳವರೆಗೆ ನೀವು ಈ ಯೋಜನೆಯಲ್ಲಿ ಪ್ರೀಮಿಯಂ ಅನ್ನು ಪಾವತಿ ಮಾಡಬಹುದಾಗಿದೆ. ನೀವು ಪ್ರೀಮಿಯಂ ಕಟ್ಟಿ ಮೆಚುರಿಟಿ ಸಂದರ್ಭದಲ್ಲಿ ಪ್ರತಿ ತಿಂಗಳಿಗೆ 1 ಲಕ್ಷಗಳ ಪಿಂಚಣಿ ಹಣವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ! ಈ ಕೂಡಲೇ ನೋಂದಣಿ ಮಾಡಿಕೊಳ್ಳಿ

Life Insurance Policyಇನ್ಸೂರೆನ್ಸ್ ಜೊತೆಗೆ ಗ್ಯಾರಂಟಿ ಇನ್ಕಮ್ – Life Insurance

ಜೀವನ್ ಉತ್ಸವ ಯೋಜನೆಯಲ್ಲಿ ಹಣವನ್ನು ಕಟ್ಟಿದವರು ಕೂಡ ಈ ರೀತಿಯ ಇನ್ಕಮ್ ಪಡೆದುಕೊಳ್ಳುತ್ತಾರೆ. ಇದರಲ್ಲಿ ಪಾಲಿಸಿದರ ಮರಣದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಸ್ಟಾರ್ಟಿಂಗ್ ಅಮೌಂಟ್ ನ ಏಳು ಪಟ್ಟು ಅಥವಾ ವಾರ್ಷಿಕ ಪ್ರೀಮಿಯಂ ಎರಡರಲ್ಲಿ ಯಾವುದು ಹೆಚ್ಚಿರುತ್ತದೆಯೋ ಅದನ್ನ ಪಾವತಿಸಲಾಗುತ್ತದೆ. ಇನ್ಸೂರೆನ್ಸ್ನ ಮೂಲ ಹಣದ 10 ಪ್ರತಿಶತ ಹಣವನ್ನು ಆದಾಯದ ರೂಪದಲ್ಲಿ ಪಾವತಿ ಮಾಡಲಾಗುತ್ತದೆ.

ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ

ಜೀವನ ಉತ್ಸವ ಯೋಜನೆ ಅಡಿಯಲ್ಲಿ ವಯಸ್ಸು ಹಾಗೂ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಅದಕ್ಕೆ ಅನ್ವಯ ಆಗುವ ರೀತಿಯಲ್ಲಿ ಪ್ರೀಮಿಯಂ ಅನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ನಿಮ್ಮ ವಯಸ್ಸು 25 ಆಗಿದ್ದು 10 ಲಕ್ಷ ರೂಪಾಯಿಗಳವರೆಗೆ ಇನ್ಶುರೆನ್ಸ್ (Insurance) ಬಯಸಿದರೆ 12 ವರ್ಷಗಳವರೆಗೆ ಕಂತನ್ನು ಕಟ್ಟಿದರೆ, ಆಗ 25 ರಿಂದ 36 ವರ್ಷಗಳವರೆಗೆ ಪ್ರೀಮಿಯಂ ಅನ್ನು ಕಟ್ಟಿಕೊಂಡು ಹೋಗಬೇಕಾಗಿರುತ್ತದೆ.

ಈ ಸಂದರ್ಭದಲ್ಲಿ ನೀವು ಮೊದಲ ವರ್ಷ 90535 ರೂಪಾಯಿಗಳನ್ನು ಪಾವತಿ ಮಾಡಿದ್ರೆ ಎರಡರಿಂದ 12ನೇ ವರ್ಷದವರೆಗೂ ಕೂಡ 90542 ರೂಪಾಯಿಗಳ ಕಂತನ್ನು ಕಟ್ಟಬೇಕಾಗಿರುತ್ತದೆ. 39ನೇ ವಯಸ್ಸಿನಿಂದ ನೂರು ವರ್ಷಗಳವರೆಗೂ ಕೂಡ ಪಿಂಚಣಿಯ ರೀತಿಯಲ್ಲಿ ಒಂದು ಲಕ್ಷ ರೂಪಾಯಿಗಳ ಪ್ರೀಮಿಯಂ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 20,500 ರೂಪಾಯಿ ಸಿಗುತ್ತೆ! ಹೊಸ ಸ್ಕೀಮ್

Invest in this LIC policy to get 1 lakh per month

Related Stories