ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಇರಬೇಕು ಚೆಕ್ ಮಾಡಿ

Gas Cylinder Subsidy : ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ವಿತರಣೆ ಮಾಡಲಾಗಿದೆ.

Bengaluru, Karnataka, India
Edited By: Satish Raj Goravigere

Gas Cylinder Subsidy : ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಹಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಜಾರಿಗೆ ತಂದಿರುವ ಉಜ್ವಲ ಯೋಜನೆಯಿಂದ ಇಂದು ಸಹಸ್ರಾರು ಕುಟುಂಬಗಳು ನೆಮ್ಮದಿಯಿಂದ ದಿನವೂ ಊಟ ಮಾಡುವಂತೆ ಆಗಿದೆ.

ಇಲ್ಲ ಅಂದ್ರೆ ಕಟ್ಟಿಗೆ ಒಲೆ ಉರಿಸಿ ಅಡುಗೆ ಮಾಡುವಷ್ಟರಲ್ಲಿ ಹೆಣ್ಣು ಮಕ್ಕಳಿಗೆ ಸಾಕು ಸಾಕಾಗುತ್ತಿತ್ತು. ಅಷ್ಟೇ ಅಲ್ಲ ಕೆಲವು ಹೃದಯ ಸಂಬಂಧಿ ಕಾಯಿಲೆಗಳು ಕೂಡ ಕಾಣಿಸಿಕೊಳ್ಳುತ್ತಿತ್ತು.

Big update from the center for LPG gas cylinder users

ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯನ್ನು ಜಾರಿಗೆ ತಂದಿತು. ಇದರಿಂದಾಗಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ವಿತರಣೆ ಮಾಡಲಾಗಿದೆ.

ಹೋಂ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ ತೆಗೆದುಕೊಂಡವರಿಗೆ ಸಿಹಿ ಸುದ್ದಿ!

ಪ್ರಧಾನ ಮಂತ್ರಿ ಉಜ್ವಲ ಯೋಜನೆ

ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುವ ಯೋಜನೆ ಇದಾಗಿದೆ. ಪ್ರತಿ ತಿಂಗಳು 12 ಸಿಲಿಂಡರ್ ಖರೀದಿ ಮಾಡಿದ್ರೆ ಆ ಸಿಲೆಂಡರ್ಗಳ ಮೇಲೆ ಮುನ್ನೂರು ರೂಪಾಯಿ ಸಬ್ಸಿಡಿ ಸಿಗುತ್ತದೆ, ಅಂದ್ರೆ 900 ರೂಪಾಯಿ ಸಿಲಿಂಡರ್ ಅನ್ನು 603 ರೂಪಾಯಿಗಳಿಗೆ ಖರೀದಿ ಮಾಡಬಹುದು.

ಇನ್ನು ನೀವು ವರ್ಷದಲ್ಲಿ ಖರೀದಿ ಮಾಡುವ 12 ಸಿಲೆಂಡರ್ ಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂಬುದು ನೆನಪಿರಲಿ. ಪಾವತಿ ಮಾಡುವಾಗ ಸಂಪೂರ್ಣ ಹಣವನ್ನು ಪಾವತಿ ಮಾಡಬೇಕು ನಂತರ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಸಬ್ಸಿಡಿ ಹಣ ರೂ.300 ಪ್ರತಿ ತಿಂಗಳು ಜಮಾ ಆಗುತ್ತದೆ.

ಈ ಬ್ಯಾಂಕುಗಳಲ್ಲಿ 50 ಲಕ್ಷ ತನಕ ಕಡಿಮೆ ಬಡ್ಡಿಗೆ ಹೋಂ ಲೋನ್ ಸಿಗುತ್ತಿದೆ! ಬಂಪರ್ ಕೊಡುಗೆ

Gas Cylinder subsidyಉಜ್ವಲ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯ ಚೆಕ್ ಮಾಡಿ.

ಸಬ್ಸಿಡಿ ಹಣ ಪಡೆಯಲು ನೀವು ಅರ್ಹರ ಎಂಬುದನ್ನ ತಿಳಿದುಕೊಳ್ಳಲು https://Mylpg.in ಈ ವೆಬ್ ಸೈಟ್ ಗೆ ಭೇಟಿ ನೀಡಿ. ಇಲ್ಲಿ ನೀವು ಮೊದಲು ಲಾಗಿನ್ ಆಗಬೇಕು ನಂತರ ರೈಟ್ ಸೈಡಲ್ಲಿ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿ ನೀವು ಯಾವ ರಾಜ್ಯದವರು ನಿಮ್ಮ ಜಿಲ್ಲೆ ಯಾವುದು? ಮೊದಲಾದ ಮಾಹಿತಿಯನ್ನು ಭರ್ತಿ ಮಾಡಬೇಕು.

ಇಲ್ಲಿ ಸಾಕಷ್ಟು ಜನರ ಹೆಸರು ಇರುತ್ತದೆ ನಿಮ್ಮ ಹೆಸರನ್ನ ಪ್ರತ್ಯೇಕವಾಗಿ ನೀವೇ ಹುಡುಕಿಕೊಳ್ಳಬೇಕು. ಒಟ್ಟಿಗೆ ಐದು ಲಿಸ್ಟ್ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.

ಈ ಬ್ಯಾಂಕ್ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ! ನಿಮ್ಮ ಕಾರ್ಡ್ ಇದಿಯಾ ನೋಡಿಕೊಳ್ಳಿ

ಹೊಸ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅಧಿಕೃತ ವೆಬ್ಸೈಟ್ ಗೂಗಲ್ ನಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ ನಂತರ ಅಲ್ಲಿ ನೀವು ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಜೊತೆಗೆ ಸರಿಯಾದ ಅಡ್ರೆಸ್ ಪ್ರೂಫ್ ಇದ್ರೆ ನೀವು ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಮುಖ್ಯವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವೋಟರ್ ಐಡಿ ಮೊದಲಾದ ದಾಖಲೆಗಳು ಮುಖ್ಯವಾಗಿರುತ್ತದೆ.

ಈ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೂ ಸಿಗುತ್ತೆ 11 ಸಾವಿರ ರೂಪಾಯಿ ಎಜುಕೇಶನ್ ಸ್ಕಾಲರ್ಶಿಪ್!

ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವವರು ಗಮನಿಸಬೇಕಾದ ಮುಖ್ಯ ಅಂಶ ಅಂದ್ರೆ ಈಗಾಗಲೇ ಯಾರ ಮನೆಯಲ್ಲಿ ಕನೆಕ್ಷನ್ ಇಲ್ವಾ ಅವರಿಗಾಗಿ ಮಾತ್ರ ಈ ಯೋಜನೆ ಮೀಸಲಾಗಿದೆ. ಮಹಿಳೆಯರ ಹೆಸರಿನಲ್ಲಿಯೇ ಉಚಿತ ಕನೆಕ್ಷನ್ ನೀಡಲಾಗುವುದು.

Gas Cylinder subsidy list released by the government, Check your name