ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ

ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ 6000ಗಳನ್ನು ಫಲಾನುಭವಿ ರೈತರ ಖಾತೆಗೆ (Bank Account) ವಾರ್ಷಿಕವಾಗಿ ಜಮಾ ಮಾಡುತ್ತಿದೆ

ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರ ದೇಶದಲ್ಲಿ ವಾಸಿಸುವ ರೈತರಿಗಾಗಿ ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿವೆ. ಈ ಯೋಜನೆಗಳ ಮೂಲಕ ಕೃಷಿ ಚಟುವಟಿಕೆ (agriculture activities) ಗಳಿಗೆ ಸಹಾಯವಾಗುವುದು ಮಾತ್ರವಲ್ಲದೆ ಕೃಷಿ ಕಸುಬುಗಳಿಗೂ ಕೂಡ ಸಹಾಯವಾಗುವಂತೆ ಸರ್ಕಾರದ ಯೋಜನೆಗಳನ್ನು ರೂಪಿಸಲಾಗಿದೆ.

ಸರ್ಕಾರದಿಂದ ಸಿಗುವ ಸಹಾಯಧನ ರೈತರಿಗೆ (Farmer) ಬಹಳ ಅನುಕೂಲ ಮಾಡಿಕೊಡುತ್ತದೆ. ಎಷ್ಟೋ ಬಾರಿ ಮಳೆ ಇಲ್ಲದೆ ಕೃಷಿಕರು ಫಸಲನ್ನು ಸರಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ಸರ್ಕಾರ ಕೊಡುವ ಕೆಲವು ಸಹಾಯ ಧನ ಅಥವಾ ಬೆಳೆ ವಿಮಾ ಪರಿಹಾರ ಹಣ ಜನರಿಗೆ ನಿಜಕ್ಕೂ ಅನುಕೂಲ ಮಾಡಿ ಕೊಡುತ್ತವೆ.

ಇನ್ಮುಂದೆ ಗ್ಯಾಸ್ ಸಿಲಿಂಡರ್ ಹಣ ಕೊಡಬೇಕಿಲ್ಲ! ಸರ್ಕಾರದಿಂದ ಸಿಗುತ್ತೆ ಉಚಿತ ಸೋಲಾರ್ ಗ್ಯಾಸ್ ಸ್ಟವ್

ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ - Kannada News

ಕಿಸಾನ್ ಆಶೀರ್ವಾದ ಯೋಜನೆ! (Kisan Aashirwad Yojana)

ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ, ಕೃಷಿ ಭೂಮಿ (Agriculture Land) ಮಾರಾಟ ಮಾಡಲಾಗುತ್ತಿದೆ..  ಈ ನಡುವೆ ಸರ್ಕಾರ ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳುತ್ತದೆ ಅದರಲ್ಲಿ ಕಿಸಾನ್ ಆಶೀರ್ವಾದ ಯೋಜನೆ ಕೂಡ ಒಂದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯ ಜಾರಿಗೆ ತಂದಿದ್ದು ಇದರಿಂದ ರೈತರಿಗೆ ಸಾಕಷ್ಟು ಬೆನಿಫಿಟ್ ಇದೆ.

ಐದು ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕವಾಗಿ 25 ಸಾವಿರ ರೂಪಾಯಿಗಳನ್ನು ಕೊಡುವ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ 6000ಗಳನ್ನು ಫಲಾನುಭವಿ ರೈತರ ಖಾತೆಗೆ (Bank Account) ವಾರ್ಷಿಕವಾಗಿ ಜಮಾ ಮಾಡುತ್ತಿದೆ ಇದೀಗ ಪ್ರತಿ ಎಕರೆಗೆ 5000 ಗಳಂತೆ 5 ಎಕರೆಗೆ 25,000 ವರೆಗೆ ಪಡೆದುಕೊಳ್ಳಲು ಸಾಧ್ಯವಿದೆ.

ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಇರಬೇಕು ಚೆಕ್ ಮಾಡಿ

farmerಕಿಸಾನ್ ಆಶೀರ್ವಾದ ಯೋಜನೆ ಅಡಿಯಲ್ಲಿ ಸಿಗುವ ಸಹಾಯಧನ!

ಒಂದು ಎಕರೆ ಹೊಂದಿರುವ ರೈತರಿಗೆ ಸಿಗುವ ಹಣ ರೂಪಾಯಿ 5,000
ಎರಡು ಎಕರೆ ಹೊಂದಿರುವ ರೈತರಿಗೆ ಸಿಗುವ ಹಣ ರೂಪಾಯಿ 10,000
3 ಎಕರೆ ಹೊಂದಿರುವ ರೈತರಿಗೆ ಸಿಗುವ ಹಣ ರೂಪಾಯಿ 15,000
ನಾಲ್ಕು ಎಕರೆ ಹೊಂದಿರುವ ರೈತರಿಗೆ ಸಿಗುವ ಹಣ ರೂಪಾಯಿ 20,000
5 ಎಕರೆ ಹೊಂದಿರುವ ರೈತರಿಗೆ ಸಿಗುವ ಹಣ ರೂಪಾಯಿ 25,000

ಹೋಂ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ ತೆಗೆದುಕೊಂಡವರಿಗೆ ಸಿಹಿ ಸುದ್ದಿ!

ಕಿಸಾನ್ ಆಶೀರ್ವಾದ ಯೋಜನೆಗೆ ಬೇಕಾಗಿರುವ ದಾಖಲೆಗಳು ಯಾವವು?

ರೈತರ ಪಹಣಿ ಪತ್ರ
ರೈತರ ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ (ಈಕೆ ವೈ ಸಿ ಕಡ್ಡಾಯ)
ಅಡ್ರೆಸ್ ಪ್ರೂಫ್

ಕಿಸಾನ್ ಆಶೀರ್ವಾದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಹತ್ತಿರದ ರೈತ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು. ಸದ್ಯ ಜಾರ್ಖಂಡ್ ರಾಜ್ಯದಲ್ಲಿ ಮಾತ್ರ ಕಿಸಾನ್ ಆಶೀರ್ವಾದ ಯೋಜನೆ ಜಾರಿಗೆ ತರಲಾಗಿದೆ, ಅಲ್ಲಿ ಸಕ್ಸಸ್ ಫುಲ್ ಎನಿಸಿದರೆ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಈ ಬ್ಯಾಂಕುಗಳಲ್ಲಿ 50 ಲಕ್ಷ ತನಕ ಕಡಿಮೆ ಬಡ್ಡಿಗೆ ಹೋಂ ಲೋನ್ ಸಿಗುತ್ತಿದೆ! ಬಂಪರ್ ಕೊಡುಗೆ

Good news for farmers, You will get Rs 25,000 by this Scheme

Follow us On

FaceBook Google News