ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ 5 ಬ್ಯಾಂಕುಗಳು ಇವು! ಬಂಪರ್ ಕೊಡುಗೆ

Home Loan : ಈ ಬ್ಯಾಂಕುಗಳಲ್ಲಿ ನೀವು ಸಾಲ ಮಾಡಿದ್ರೆ ಗೃಹ ಸಾಲಕ್ಕೆ ಇರುವ ಬಡ್ಡಿ ಬಹಳ ಕಡಿಮೆ!

Bengaluru, Karnataka, India
Edited By: Satish Raj Goravigere

Home Loan : ಇತ್ತೀಚಿಗೆ ಮನೆ ನಿರ್ಮಾಣ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೂ ಮನೆ ನಿರ್ಮಾಣ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಅಷ್ಟೇ ಬಂಡವಾಳ ಬೇಕು. ನೀವು ಎಷ್ಟೇ ಉಳಿತಾಯದ ಹಣವನ್ನು ನಿರ್ಮಾಣಕ್ಕೆ ಬಳಕೆ ಮಾಡುತ್ತೀರಿ ಎಂದಾದರೂ ಕೊನೆಯಲ್ಲಿ ಆ ಹಣವೂ ಸಾಕಾಗದೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಅದಕ್ಕಾಗಿ ಸಾಮಾನ್ಯವಾಗಿ ಜನರು ಹೋಂ ಲೋನ್ (home loan) ಅನ್ನು ವಿವಿಧ ಬ್ಯಾಂಕುಗಳಲ್ಲಿ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಲ್ಲಿ ತೆಗೆದುಕೊಳ್ಳುತ್ತಾರೆ.

This is the bank where you can get a home loan at very low interest Rate

ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ

ಇನ್ನು ಗೃಹ ಸಾಲ (home loan) ತೆಗೆದುಕೊಳ್ಳುವಾಗ ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ ಇರುತ್ತದೆ ಎಂಬುದನ್ನು ಚೆಕ್ ಮಾಡಬೇಕು, ಅದೇ ರೀತಿ ನೀವು 0.50% ಬಡ್ಡಿ ದರದ ಬಗ್ಗೆ ಯೋಚನೆ ಮಾಡುವುದು ಕೂಡ ಬಹಳ ಮುಖ್ಯ.

ಇಲ್ಲವಾದರೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಹಾಗಾದ್ರೆ ಬೆಸ್ಟ್ ಬ್ಯಾಂಕ್ ಗಳು ಯಾವವು? ಹಾಗೂ ಬಡ್ಡಿದರ ಎಷ್ಟು ಇರುತ್ತೆ ಎಂಬುದನ್ನು ನೋಡೋಣ.

ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank)

ಈ ಬ್ಯಾಂಕ್ ನಲ್ಲಿ ಸಿಬಿಲ್ ಸ್ಕೋರ್ ಆಧಾರದ ಮೇಲೆ ಬಡ್ಡಿ ದರ ಹೆಚ್ಚು ಕಡಿಮೆ ಆಗುತ್ತದೆ ಸಾಮಾನ್ಯವಾಗಿ 9.4% ನಿಂದ 11.6% ವರೆಗೆ ಗೃಹ ಸಾಲದ ಬಡ್ಡಿ ನಿಗದಿಪಡಿಸಲಾಗಿದೆ. ಆದರೆ 800 ಗಿಂತಲೂ ಹೆಚ್ಚಿನ ಸಿಬಿಲ್ ಸ್ಕೋರ್ (CIBIL Score) ಹೊಂದಿರುವವರಿಗೆ ಕೇವಲ 9.4% ಬಡ್ಡಿ ದರದಲ್ಲಿ 30 ಲಕ್ಷ ರೂಪಾಯಿಗಳವರೆಗಿನ ಸಾಲ ಪಡೆಯಬಹುದು.

ಇನ್ಮುಂದೆ ಗ್ಯಾಸ್ ಸಿಲಿಂಡರ್ ಹಣ ಕೊಡಬೇಕಿಲ್ಲ! ಸರ್ಕಾರದಿಂದ ಸಿಗುತ್ತೆ ಉಚಿತ ಸೋಲಾರ್ ಗ್ಯಾಸ್ ಸ್ಟವ್

ಐಸಿಐಸಿಐ ಬ್ಯಾಂಕ್ (ICICI Bank)

ದೇಶದ ಎರಡನೇ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವ ಐಸಿಐಸಿಐ ನಲ್ಲಿ 9.40% ನಿಂದ 10.5% ವರೆಗೆ ಗೃಹ ಸಾಲದ ಮೇಲೆ ಬಡ್ಡಿ ವಿಧಿಸಲಾಗುವುದು. ಉತ್ತಮ ಸಿಬಿಲ್ ಸ್ಕೋರ್ ಹೊಂದಿದ್ದು 35 ಲಕ್ಷ ರೂಪಾಯಿಗಳವರೆಗೆ ಸಾಲ ತೆಗೆದುಕೊಳ್ಳುವವರಿಗೆ 9.40% ನಿಂದ 9.85% ಒಳಗೆ ಬಡ್ಡಿ ನಿಗದಿಪಡಿಸಲಾಗುವುದು.

ಅದೇ ರೀತಿ ಸಂಬಳ ಪಡೆದುಕೊಳ್ಳುವ ಉದ್ಯೋಗಿಗಳಿಗೆ 9.25 ರಿಂದ 9.45% ವರೆಗಿನ ಬಡ್ಡಿ ದರ ನಿಗದಿಪಡಿಸಲಾಗಿದೆ. 35 ರಿಂದ 75 ಲಕ್ಷ ರೂಪಾಯಿಗಳ ಸಾಲ ಪಡೆದುಕೊಳ್ಳುವ ಸಂಬಳ ಬರುವ ಗ್ರಾಹಕರು ಅರ್ಜಿ ಸಲ್ಲಿಸಿದರೆ 9.4% ನಿಂದ 9.8% ಬಡ್ಡಿ ಪಾವತಿಸಬೇಕಾಗುತ್ತದೆ. ಅದೇ ರೀತಿ ಸ್ವಂತ ಉದ್ಯೋಗಿಗಳು 10.5% ವರೆಗೂ ಬಡ್ಡಿ ಪಾವತಿಸಬೇಕು.

ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಇರಬೇಕು ಚೆಕ್ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! (State Bank of India)

Home Loanಸರ್ಕಾರಿ ಬೆಂಬಲಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ 9.15 ಪರ್ಸೆಂಟ್ ಇಂದ 9.75% ವರೆಗೆ ಬಡ್ಡಿ ನಿಗದಿಪಡಿಸಲಾಗುವುದು. ಮೇ 1 2,000 24 ರಿಂದ ಈ ಹೊಸ ಬಡ್ಡಿ ದರ ಅನ್ವಯವಾಗಲಿದೆ.

ಹೆಚ್ ಡಿ ಎಫ್ ಸಿ ಬ್ಯಾಂಕ್! (HDFC Bank)

ಈ ಬ್ಯಾಂಕ್ ನಲ್ಲಿ ಉತ್ತಮ ಸಿಬಿಲ್ ಸ್ಕೋರ್ ಹೊಂದಿದ್ದರೆ ಗೃಹ ಸಾಲ ಬಹಳ ಬೇಗ ಮಂಜೂರಾಗುತ್ತದೆ ಮತ್ತು ಬಡ್ಡಿದರ 9.4% ಇಂದ 9.95% ವರೆಗೆ ಇದೆ.

ಹೋಂ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ ತೆಗೆದುಕೊಂಡವರಿಗೆ ಸಿಹಿ ಸುದ್ದಿ!

ಕೋಟಕ್ ಮಹೀಂದ್ರಾ ಬ್ಯಾಂಕ್! (Kotak Mahindra Bank)

ಉದ್ಯೋಗದಲ್ಲಿ ಇರುವವರಿಗೆ 8.7% ಬಡ್ಡಿ ದರದಲ್ಲಿ ಹಾಗೂ ಸ್ವಂತ ಉದ್ಯಮ ಮಾಡುವವರಿಗೆ 8.75% ಬಡ್ಡಿ ದರದಲ್ಲಿ ಈ ಬ್ಯಾಂಕ್ ಗೃಹ ಸಾಲವನ್ನು (Bank Loan) ಮಂಜೂರು ಮಾಡುತ್ತದೆ.

These are the top 5 banks that offer low interest home loans