ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಈ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ! ಲೋನ್ ಅಪ್ಲೈ ಮಾಡಿ

Credit Score : ಸರಿಯಾದ ಸಮಯಕ್ಕೆ ಸಾಲ ಮರುಪಾವತಿ (Loan Re Payment) ಮಾಡಿದ್ರೆ ಹಾಗೂ ಬ್ಯಾಂಕ್ ವ್ಯವಹಾರ ಕ್ಲೀನ್ ಆಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ

Bengaluru, Karnataka, India
Edited By: Satish Raj Goravigere

Credit Score : ನಮಗೆ ಯಾವುದೇ ತುರ್ತು ಪರಿಸ್ಥಿತಿ ಬಂದಾಗ ಬ್ಯಾಂಕ್ ನಲ್ಲಿ ಸಾಲ (Bank loan) ಮಾಡುವುದು ಸಹಜ, ಅದರಲ್ಲೂ ಇತ್ತೀಚಿಗೆ ಎಲ್ಲಾ ಬ್ಯಾಂಕ್ ಗಳು ವೈಯಕ್ತಿಕ ಸಾಲ (personal loan) ದ ಪ್ರಕ್ರಿಯೆಯನ್ನು ಬಹಳ ಸರಳಗೊಳಿಸಿದ್ದು, ಯಾವುದೇ ಅಡಮಾನ ಇಲ್ಲದೆ ಸಾಲ ಸೌಲಭ್ಯ ಪಡೆಯಬಹುದು.

ಆದರೆ ಹೀಗೆ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವಾಗ ಬೇಕಾಗಿರುವ ಪ್ರಮುಖ ವಿಷಯ ಅಂದ್ರೆ ಕ್ರೆಡಿಟ್ ಸ್ಕೋರ್ (credit score) ಉತ್ತಮವಾಗಿರುವುದು.

Loan

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ಅಪ್ಡೇಟ್! ಹೊಸ ನಿಯಮ

ಹೌದು, ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇಲ್ಲದೆ ಇದ್ದಾಗ ಬ್ಯಾಂಕಿನಿಂದ ಸಾಲ (Bank loan) ಪಡೆಯಲು ಸಾಧ್ಯವಿಲ್ಲ. 300 ರಿಂದ 900 ಪಾಯಿಂಟ್ಗಳ ಲೆಕ್ಕಾಚಾರದಲ್ಲಿ ಕ್ರೆಡಿಟ್ ಸ್ಕೋರ್ ಇರುತ್ತದೆ.

ಇದರಲ್ಲಿ 750 ಪಾಯಿಂಟ್ ಗಿಂತ ಹೆಚ್ಚಿಗೆ ಇದ್ದರೆ ಅದನ್ನು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಹಾಗೂ ಇಷ್ಟು ಕ್ರೆಡಿಟ್ ಸ್ಕೋರ್ ಇದ್ರೆ ಬಹಳ ಬೇಗ ಸಾಲ ಮಂಜೂರಾಗುತ್ತದೆ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ ಪಡೆದುಕೊಳ್ಳಲು ಸಾಧ್ಯವಿದೆಯೇ?

ಕ್ರೆಡಿಟ್ ಸ್ಕೋರ್ ಎನ್ನುವುದು ಸಾಲ ಪಡೆದುಕೊಳ್ಳಲು ಬಹಳ ಮುಖ್ಯವಾಗಿರುವ ವಿಷಯವಾಗಿದೆ ನೀವು ಬೇರೆ ಯಾವುದೇ ದಾಖಲೆ ನೀಡಿದರು ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಸುಲಭ ಸಾಲವನ್ನು ಪಡೆದುಕೊಳ್ಳಬಹುದು.

ಇನ್ನು ಕಾರಣಾಂತರಗಳಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ, ಆದರೆ ಸಾಲ ಪಡೆದುಕೊಳ್ಳಬೇಕು ಅಂತಹ ಸಂದರ್ಭದಲ್ಲಿ ಸಾಲವನ್ನು ಹೇಗೆ ಪಡೆದುಕೊಳ್ಳುವುದು ನೋಡೋಣ.

ಎಸ್‌ಎಸ್‌ಎಲ್‌ಸಿ ಪಾಸ್ ಆಗಿದ್ದರೂ ಸಾಕು, ಸಿಗುತ್ತೆ ಸರ್ಕಾರಿ ಕೆಲಸ! ಇಂದೇ ಅಪ್ಲೈ ಮಾಡಿ

credit score* ಹೆಚ್ಚಿನ ಡೌನ್ ಪೇಮೆಂಟ್;

ನೀವು ವಾಹನದ ಮೇಲೆ ಸಾಲ ಪಡೆಯುತ್ತೀರಿ ಎಂದು ಭಾವಿಸಿ ಆಗ ಡೌನ್ ಪೇಮೆಂಟ್ ಹೆಚ್ಚಾಗಿ ಮಾಡಿದರೆ ಅಂತಹ ಸಂದರ್ಭದಲ್ಲಿ ಬ್ಯಾಂಕ್ನಿಂದ ಸಾಲ ಸುಲಭವಾಗಿ ಪಡೆಯಬಹುದು.

ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ 5 ಬ್ಯಾಂಕುಗಳು ಇವು! ಬಂಪರ್ ಕೊಡುಗೆ

* ಹೆಚ್ಚು ಬ್ಯಾಂಕುಗಳ ಪರಿಶೀಲನೆ;

ಬೇರೆ ಬೇರೆ ಬ್ಯಾಂಕುಗಳಲ್ಲಿ ಸಾಲದ ನಿಯಮಗಳು ಬೇರೆ ಬೇರೆ ರೀತಿ ಆಗಿರುತ್ತದೆ ಎಲ್ಲಾ ಬ್ಯಾಂಕುಗಳಲ್ಲಿ ಮುಖ್ಯವಾಗಿದ್ದರೂ ಕೂಡ ಕೆಲವು ಬ್ಯಾಂಕುಗಳು ಸಾಲ ಕೊಡುವಾಗ ಬೇರೆ ಆಪ್ಷನ್ ನೀಡುತ್ತದೆ. ಹಾಗಾಗಿ ನೀವು ಸಾಲಕ್ಕೆ ಅರ್ಜಿ ಹಾಕುವುದಕ್ಕೂ ಮೊದಲು ನಾಲ್ಕೈದು ಬ್ಯಾಂಕುಗಳಲ್ಲಿ ವಿಚಾರಿಸಿ ನಂತರ ನಿಮಗೆ ಸರಿ ಅನಿಸುವ ಬ್ಯಾಂಕಿನಲ್ಲಿ ಸಾಲ ಪಡೆದರೆ ಉತ್ತಮ.

* ಜಂಟಿ ಸಾಲ;

ನಿಮ್ಮ ಕ್ರೆಡಿಟ್ ಸ್ಕೋರಷ್ಟು ಉತ್ತಮವಾಗಿ ಇಲ್ಲದೆ ಇದ್ದರೂ ಬೇರೆಯವರ ಜೊತೆಗೆ ಪಾರ್ಟ್ನರ್ಶಿಪ್ ನಲ್ಲಿ ಸಾಲ ತೆಗೆದುಕೊಂಡರೆ ಆಗ ಅವರ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೂ ನೀವು ಸುಲಭವಾಗಿ ಸಾಲ ಪಡೆಯಬಹುದು. ಇದನ್ನು ಜಂಟಿ ಸಾಲ ಎಂದು ಹೇಳಲಾಗುತ್ತದೆ.

ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ

* ಸರಿಯಾದ ದಾಖಲೆಗಳನ್ನು ಒದಗಿಸಿ!

ಇನ್ನು ನೀವು ಉತ್ತಮ ಉದ್ಯೋಗದಲ್ಲಿ ಇದ್ದು ನಿಮ್ಮ ಬಳಿ ಅಡಮಾನ ಇಡುವುದಕ್ಕೆ ಆಸ್ತಿ ಪತ್ರವು ಇದ್ದರೆ ಯಾವುದೇ ಸಮಸ್ಯೆ ಇಲ್ಲದೆ ಸಾಲ ಪಡೆಯಬಹುದು ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಮೊದಲಾದ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಕ್ರೆಡಿಟ್ ಸ್ಕೋರ್ (CIBIL Score) ಕಡಿಮೆ ಇರುವ ಸಂದರ್ಭದಲ್ಲಿ ನೀವು ಬ್ಯಾಂಕ್ನಿಂದ ಸಾಲ ಪಡೆಯಲು ಸಾಧ್ಯವಿದೆ.

ಈ ರೀತಿಯಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಾಗಲೂ ಕೂಡ ಬ್ಯಾಂಕ್ನಿಂದ ಸುಲಭವಾಗಿ ಸಾಲ ಪಡೆಯಬಹುದು ಆದರೂ ಬಹಳ ಮುಖ್ಯವಾಗಿರುವ ವಿಚಾರವಾಗಿದ್ದು ಯಾವುದೇ ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸದೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ (Loan Re Payment) ಮಾಡಿದ್ರೆ ಹಾಗೂ ಬ್ಯಾಂಕ್ ವ್ಯವಹಾರ ಕ್ಲೀನ್ ಆಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.

ಇನ್ಮುಂದೆ ಗ್ಯಾಸ್ ಸಿಲಿಂಡರ್ ಹಣ ಕೊಡಬೇಕಿಲ್ಲ! ಸರ್ಕಾರದಿಂದ ಸಿಗುತ್ತೆ ಉಚಿತ ಸೋಲಾರ್ ಗ್ಯಾಸ್ ಸ್ಟವ್

Even if the credit score is low, you can get a loan from this bank