ಎಸ್‌ಎಸ್‌ಎಲ್‌ಸಿ ಪಾಸ್ ಆಗಿದ್ದರೂ ಸಾಕು, ಸಿಗುತ್ತೆ ಸರ್ಕಾರಿ ಕೆಲಸ! ಇಂದೇ ಅಪ್ಲೈ ಮಾಡಿ
ಅಂಚೆ ಕಚೇರಿಯ(post office job) ನೇಮಕಾತಿ ಆರಂಭವಾಗಿದ್ದು ನಿಮಗೆ ಸೂಕ್ತವಾಗಿರುವ ಹುದ್ದೆಗಳನ್ನು ಆಯ್ದುಕೊಂಡು ತಕ್ಷಣ ಅಪ್ಲೈ ಮಾಡಿ
ಕಡಿಮೆ ವಿದ್ಯಾಭ್ಯಾಸ ಮಾಡಿದ್ರು ಸರ್ಕಾರಿ ಉದ್ಯೋಗ (government job) ಬೇಕು ಎಂದು ಬಯಸುತ್ತೀರಾ? ಹಾಗಾದ್ರೆ ನಿಮಗಾಗಿ ಅಂಚೆ ಕಚೇರಿಯಲ್ಲಿ ಇದೆ ಸಾಕಷ್ಟು ಖಾಲಿ ಹುದ್ದೆಗಳು.
ಅಂಚೆ ಕಚೇರಿಯ(post office job) ನೇಮಕಾತಿ ಆರಂಭವಾಗಿದ್ದು ನಿಮಗೆ ಸೂಕ್ತವಾಗಿರುವ ಹುದ್ದೆಗಳನ್ನು ಆಯ್ದುಕೊಂಡು ತಕ್ಷಣ ಅಪ್ಲೈ ಮಾಡಿ ಈ ಹುದ್ದೆಯ ಬಗ್ಗೆ ಸಂಪೂರ್ಣವಾದ ವಿವರ ಲೇಖನದಲ್ಲಿದೆ.
ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ 5 ಬ್ಯಾಂಕುಗಳು ಇವು! ಬಂಪರ್ ಕೊಡುಗೆ
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ! (Eligibilities)
ಅಂಚೆ ಇಲಾಖೆ ಹೊರಡಿಸಿರುವ ಅಧಿ ಸೂಚನೆಯ ಪ್ರಕಾರ 66 ವರ್ಷ ಮೀರದವರು ಅಂಚೆ ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ ತೇರ್ಗಡೆ ಹೊಂದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಹೊಂದಿರಬೇಕು.
ಹುದ್ದೆ ನೇಮಕಾತಿ ವಿವರ! (Selection process)
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನ ಮಾಡಲಾಗುವುದು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಡ್ರೈವಿಂಗ್ ಟೆಸ್ಟ್ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆ ನೀಡಲಾಗುವುದು.
ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ
ಸಿಗುವ ವೇತನ! (Salary)
ಅಂಚೆ ಇಲಾಖೆ ನೇಮಕಾತಿ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಆಯ್ಕೆ ಆದ ಅಭ್ಯರ್ಥಿಗಳಿಗೆ 19 ಸಾವಿರದಿಂದ 63,500 ವರೆಗೆ ತಿಂಗಳ ವೇತನ ಲಭ್ಯವಾಗುತ್ತದೆ.
ಇನ್ಮುಂದೆ ಗ್ಯಾಸ್ ಸಿಲಿಂಡರ್ ಹಣ ಕೊಡಬೇಕಿಲ್ಲ! ಸರ್ಕಾರದಿಂದ ಸಿಗುತ್ತೆ ಉಚಿತ ಸೋಲಾರ್ ಗ್ಯಾಸ್ ಸ್ಟವ್
ಅರ್ಜಿ ಸಲ್ಲಿಸುವ ದಿನಾಂಕ! (Last date to apply)
ಏಪ್ರಿಲ್ ಹದಿನಾರು 2024 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೇ 31 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಬೇರೆ ಬೇರೆ ವಿಭಾಗದಲ್ಲಿ ಒಟ್ಟು 17 ಹುದ್ದೆಗಳು ಖಾಲಿ ಇವೆ. https://drive.google.com/file/d/1DWEf347x3cvfJvBRhmwbMC5vt9Qnqvl-/view?usp=sharing ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
Passing SSLC is enough to get a government job, Apply today