Business News

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಸರಕಾರದಿಂದ ಸಿಗಲಿದೆ 15,000 ವಿದ್ಯಾರ್ಥಿ ವೇತನ

ಸರ್ಕಾರಗಳ ಬಹಳಷ್ಟು ಜವಾಬ್ದಾರಿಗಳಲ್ಲಿ ಮುಖ್ಯವಾದ ಒಂದು ಜವಾಬ್ದಾರಿಯನ್ನು ರಾಜ್ಯದ ಅಥವಾ ದೇಶದ ಎಲ್ಲಾ ಜನರಿಗೆ ಸರಿಯಾದ ಶಿಕ್ಷಣ (Education) ವನ್ನು ಒದಗಿಸುವುದು, ಇದಕ್ಕಾಗಿಯೇ ಸರ್ಕಾರಗಳು ಸರಕಾರಿ ಶಾಲೆಗಳನ್ನು ತೆರೆಯುತ್ತವೆ.

ಇದರ ಮೂಲಕ ಎಲ್ಲಾ ಜನರಿಗೆ ಅಥವಾ ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಸ್ಥಾನಮಾನಗಳು ಜಾತಿ ಮತ ಭೇದ ಇರದೆ ಶಿಕ್ಷಣ ಸಿಗಬೇಕು ಎಂದು ಕಾರಣಕ್ಕೆ ಈ ರೀತಿ ಸರ್ಕಾರಿ ಶಾಲೆಗಳನ್ನು ಎಲ್ಲ ಕಡೆ ತೆರೆಯಲಾಗಿದೆ.

The central government brought a new scholarship scheme for students

ಇದು ಪ್ರಾಥಮಿಕ ಶಿಕ್ಷಣ (primary education) ಆಗಿದ್ದಲ್ಲಿ ಇನ್ನೂ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಓದುವವರಿಗಾಗಿಯೂ ಕೂಡ ಶಾಲಾ-ಕಾಲೇಜುಗಳು ಇವೆ. ಇದರ ಜೊತೆಗೆ ಸರ್ಕಾರಗಳು ವಿದ್ಯಾರ್ಥಿವೇತನ (scholarships) ದ ಯೋಜನೆಗಳನ್ನು ಕೂಡ ಬಿಡುಗಡೆ ಮಾಡುತ್ತವೆ.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಲಾಸ್ಟ್ ಡೇಟ್! ಇಲ್ಲವೇ ಕಾರ್ಡ್ ಕ್ಯಾನ್ಸಲ್ ಆಗುತ್ತೆ

ಇದರಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಸಂಸ್ಥೆಗಳಲ್ಲಿ, ತಮಗೆ ಬೇಕಾದ ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದು ಕೆಲವು ಬಾರಿ ಸಂಪೂರ್ಣವಾದ ಖರ್ಚನ್ನು ಸರ್ಕಾರ ಒದಗಿಸಿದರೆ ಇನ್ನೂ ಹಲವು ಬಾರಿ ಶಿಕ್ಷಣ ವೆಚ್ಚದ ಸ್ವಲ್ಪ ಪ್ರಮಾಣವನ್ನು ಸಹಾಯಧನದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಇದರ ಸರ್ಕಾರ ಅದೇ ರೀತಿ ತಾಂತ್ರಿಕವಾಗಿ ಶಿಕ್ಷಣ ಪಡೆಯಬೇಕು ಎಂಬ ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ. ಮೆಟ್ರಿಕ್ ನಂತರದ ಕೋರ್ಸ್ಗಳಾದ ಪಿಯುಸಿ, ಡಿಪ್ಲೋಮಾ, ಐಟಿಐ ಮುಂತಾದ ತಾಂತ್ರಿಕ ಕೋರ್ಸ್ ಗಳಿಗೆ ಈ ಸ್ಕಾಲರ್ಶಿಪ್ (Education scholarship) ಲಭ್ಯವಿದೆ. ಆನ್ಲೈನ್ ನ ಮೂಲಕ ಈ ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ಸಹಾಯಧನವನ್ನು ಅಥವಾ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದು.

ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂದ ಜಾಸ್ತಿ ಹಣ ಇಡುವಂತಿಲ್ಲ! ನಿಮ್ಮ ಅಕೌಂಟ್ ನಲ್ಲಿ ಎಷ್ಟಿದೆ?

Education Scholarshipಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

* ಹತ್ತನೇ ತರಗತಿಯ ರಿಜಿಸ್ಟರ್ ನಂಬರ್
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ,
* ಮೊಬೈಲ್ ಸಂಖ್ಯೆ
* ಇಮೇಲ್ ಐಡಿ
* ಶಾಲೆಯ ರಿಜಿಸ್ಟರ್ ನಂಬರ್
* ವಿದ್ಯಾರ್ಥಿಯ ಇಲಾಖೆ ಬೇಕಾಗುವ ದಾಖಲೆಗಳು.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಈ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ! ಲೋನ್ ಅಪ್ಲೈ ಮಾಡಿ

ಸಮಾಜ ಕಲ್ಯಾಣ ಇಲಾಖೆಯಿಂದ ಈ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಈಗಾಗಲೇ ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ. ಸರ್ಕಾರ ನೀಡುವ ಸ್ಕಾಲರ್ಶಿಪ್ ಅನ್ನು ನೇರವಾಗಿ ತಮ್ಮ ಬ್ಯಾಂಕ್ ಅಕೌಂಟ್ ಗಳಿಗೆ (Bank Account) ಪಡೆದುಕೊಳ್ಳಬಹುದು.

ಈ ಮೂಲಕ ತಮ್ಮ ತಾಂತ್ರಿಕ ಅಧ್ಯಯನ (technical study) ದ ಒಂದು ಪಾಲು ಖರ್ಚನ್ನು ಸರ್ಕಾರ ಭರಿಸಿದಂತೆ ಆಗುತ್ತದೆ.

ನಿಮ್ಮ ಸ್ಕಾಲರ್ಷಿಪ್ ಅನ್ನು ಪಡೆಯಲು ನಿಮ್ಮ ಬಳಿ ಲ್ಯಾಪ್ಟಾಪ್ ಅಥವಾ ಡೆಸ್ಟಾಪ್ ಇದ್ದರೆ ಈ ಲಿಂಕ್ https://ssp.postmatric.karnataka.gov.in/ ಬಳಸಿ ಅಪ್ಲೈ ಮಾಡಿ ಇಲ್ಲದೇ ಇದ್ದರೂ ಕೂಡ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಆದಷ್ಟು ಬೇಗ ಸ್ಕಾಲರ್ಶಿಪ್ ಅನ್ನು ಪಡೆಯುವತ್ತ ಗಮನಹರಿಸಿ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ಅಪ್ಡೇಟ್! ಹೊಸ ನಿಯಮ

Good news for students, Get 15,000 Education scholarship from Govt

Our Whatsapp Channel is Live Now 👇

Whatsapp Channel

Related Stories