ಮಹಿಳೆಯರಿಗಾಗಿ ಯಾವುದೇ ಬಡ್ಡಿಯಿಲ್ಲದೆ 5 ಲಕ್ಷ ಘೋಷಣೆ! ಬಂಪರ್ ಅವಕಾಶ

Story Highlights

Loan Scheme : ಮಹಿಳೆಯರಿಗೆ ಸದಾ ಅವಕಾಶ, ಸರ್ಕಾರ ನೀಡಲಿದೆ 5 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ!

Loan Scheme : ನೀವು, ಬ್ಯಾಂಕಿನಲ್ಲಿ ಇರಬಹುದು ಅಥವಾ ಫೈನಾನ್ಸ್ ಕಂಪನಿ (Finance company) ಗಳಲ್ಲಿ ಇರಬಹುದು ಯಾವುದೇ ಉದ್ಯಮ ಆರಂಭಿಸುವುದಕ್ಕೆ (to start a new business) ಅಥವಾ ತುರ್ತು ಪರಿಸ್ಥಿತಿ ಇದ್ದಾಗ ಸಾಲ (Loan) ಮಾಡುವುದು ಸಹಜ.

ಆದ್ರೆ ಬೇರೆ ಯಾವುದೇ ಬ್ಯಾಂಕುಗಳಲ್ಲಿ (Bank Loan) ನೀವು ಸಾಲ ಮಾಡಿದಾಗ ಅದಕ್ಕೆ ಅತಿ ಹೆಚ್ಚು ಬಡ್ಡಿಯನ್ನು ಪಾವತಿಸಬೇಕು, ಇದು ಎಷ್ಟೋ ಬಾರಿ ತೆಗೆದುಕೊಂಡ ಸಾಲಕ್ಕಿಂತ ಹೆಚ್ಚಿನ ಮೊತ್ತದ್ದಾಗಿರುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಮಹಿಳೆಯರು ಸ್ವಂತ ಉದ್ಯಮ (Own Business) ಮಾಡುವ ಆಸೆಯನ್ನು ಕೈಬಿಟ್ಟಿದ್ದಾರೆ ಎನ್ನುವುದು.

ಈ ಯೋಜನೆಯಲ್ಲಿ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ 15,000 ರೂಪಾಯಿ

ಆದರೆ ಇನ್ನು ಮುಂದೆ ಟೆನ್ಶನ್ ಬೇಡ, ಮಹಿಳೆಯರು ಕೂಡ ಸ್ವಂತ ಉದ್ಯಮ ಮಾಡಿ ಕೈ ತುಂಬಾ ಆದಾಯ ಗಳಿಸಲು ಸರ್ಕಾರ ನೆರವು ನೀಡಲಿದೆ. ಒಂದೇ ಒಂದು ರೂಪಾಯಿಗಳ ಬಡ್ಡಿಯನ್ನು ಪಾವತಿ ಮಾಡದೆ ಒಂದರಿಂದ ಐದು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆ ಯೋಜನೆಯ ಹೆಸರೇ ಲಕ್ಪತಿ ದೀದಿ ಯೋಜನೆ.

ಪ್ರಧಾನ ಮಂತ್ರಿ ಲಕ್ಪತಿ ದೀದಿ ಯೋಜನೆ!

* 18 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

* ಸುಮಾರು 90 ಕೋಟಿ ಮಹಿಳೆಯರು ದೇಶದಲ್ಲಿ 83 ಲಕ್ಷ ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿದ್ದಾರೆ. ಅಂಥವರು ಅರ್ಜಿ ಸಲ್ಲಿಸಬಹುದು.

* ಸ್ವ ಸಹಾಯ ಸಂಘದಲ್ಲಿ ಮಹಿಳೆಯರು ಯಾವುದೇ ವಸ್ತುವನ್ನು ತಯಾರಿಸಿ ದೇಶದ ಪ್ರತಿಷ್ಠಿತ ಎಕ್ಸಿಬಿಷನ್ ಗಳಲ್ಲಿ ಮತ್ತು ಮಾಲ್ ಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಬಹುದು.

* ಒಂದರಿಂದ ಐದು ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲ ಸಿಗುತ್ತದೆ.

* ಮಹಿಳೆಯರ ಆರ್ಥಿಕ ಸಬಲೀಕರಣ ಉತ್ತೇಜಿಸುವುದು ಲಕ್ಪತಿ ದೀದಿ ಯೋಜನೆ ಉದ್ದೇಶ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

Loan schemeಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಸ್ವ ಸಹಾಯ ಸಂಘದ (self help group) ಸದಸ್ಯತ್ವ ಪಡೆದುಕೊಂಡಿರಬೇಕು
ಆಧಾರ್ ಕಾರ್ಡ್
ಬ್ಯಾಂಕ ಖಾತೆಯ ವಿವರ
ಪ್ಯಾನ್ ಕಾರ್ಡ್
ಆದಾಯ ಪ್ರಮಾಣ ಪತ್ರ

ನಾಟಿ ಕೋಳಿ ಸಾಕಾಣಿಕೆಗೆ ಸಿಗುತ್ತಿದೆ ಸಬ್ಸಿಡಿ ಹಣ! ಪ್ರತಿದಿನ 25,000 ಆದಾಯ ಪಕ್ಕಾ

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಲಕ್ಪತಿ ದೀದಿ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು ನಿಮ್ಮ ಅರ್ಜಿ ಒಪ್ಪಿಗೆ ಆದರೆ ಕೇಂದ್ರ ಸರ್ಕಾರ ನೇರವಾಗಿ ನಿಮ್ಮ ಖಾತೆಗೆ (Bank Account) ಹಣವನ್ನು ಜಮಾ ಮಾಡುತ್ತದೆ.

ಮಹಿಳೆಯರ ಸ್ವಾವಲಂಬಿ ಬದುಕನ್ನು ಪ್ರೇರೇಪಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಕೈ ತುಂಬಾ ಆದಾಯ ಗಳಿಸಬಹುದು.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ

5 lakh loan without any interest for women by this scheme

Related Stories