ನೀವು ಮಾಡುತ್ತಿರುವ ಶಿಕ್ಷಣ ನಿಮಗೆ ಸಾಕು ಎನಿಸಿದರೆ ಅಥವಾ ಒಂದು ಹಂತದ ವಿದ್ಯಾಭ್ಯಾಸ ಮುಗಿಸಿದ್ದರೆ, ನೀವು ಮುಖ್ಯವಾಗಿ ಸ್ವಂತ ಉದ್ಯಮ (own business) ಆರಂಭಿಸಲು ಬಯಸಿದರೆ, ಇಲ್ಲಿದೆ ಒಂದು ಒಳ್ಳೆಯ ಅವಕಾಶ..
ಸರ್ಕಾರವೇ ಈ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತದೆ ಹಾಗೂ ನೀವು ಈ ಉದ್ಯಮ ಆರಂಭಿಸಿದರೆ ಪ್ರತಿದಿನ 20 ರಿಂದ 25 ಸಾವಿರ ರೂಪಾಯಿಗಳ ವರೆಗೆ ಆದಾಯ ಪಡೆಯಬಹುದು.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ
ಕೋಳಿ ಸಾಕಾಣಿಕೆಯಿಂದ ಕೈ ತುಂಬಾ ಆದಾಯ! (Get Earning by poultry farming)
ಇತ್ತೀಚಿನ ದಿನಗಳಲ್ಲಿ ಚಿಕನ್ (chicken) ಬೇಡಿಕೆ ಹೆಚ್ಚಾಗಿದೆ, ಬೇರೆ ಬೇರೆ ತಳಿಯ ಕೋಳಿಯನ್ನು ಸಾಕಾಣಿಕೆ ಮಾಡಲಾಗುತ್ತದೆ. ನಿಮಗೆ ಕೃಷಿ ಚಟುವಟಿಕೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದೇ ಇದ್ದರೂ ಕೂಡ ಕೋಳಿ ಫಾರಂ ಆರಂಭಿಸುವುದರ ಮೂಲಕ ಸ್ವಂತ ಉದ್ಯಮ ಮಾಡಬಹುದು.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಾಟಿ ಕೋಳಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಆದ್ದರಿಂದ ನೀವು ಫಾರಂ ಕೋಳಿಗಳನ್ನು ಇಟ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡಿ ಹೆಚ್ಚು ಹಣ ಗಳಿಸಬಹುದು.
ಹಳೆಯ 100 ರೂಪಾಯಿ ನೋಟುಗಳು ಬ್ಯಾನ್ ಆಗುತ್ತಾ? ಆರ್‌ಬಿಐ ಸ್ಪಷ್ಟನೆ ಇಲ್ಲಿದೆ!
ಕೋಳಿ ಫಾರಂ ಇಂದ ಅಧಿಕ ಲಾಭ!
ನಾಟಿ ಕೋಳಿ ಫಾರಂ ಅನ್ನು ಆರಂಭಿಸಿದರೆ, ನೀವು ಅಕ್ಕಪಕ್ಕದ ಸ್ಥಳದಿಂದಲೇ ಕೋಳಿಯನ್ನು ಖರೀದಿ ಮಾಡಬಹುದು. ಕೋಳಿ ಮಾಂಸ ಮಾರಾಟ ಮತ್ತು ಕೋಳಿ ಮೊಟ್ಟೆ ಮಾರಾಟವನ್ನು ಮಾಡಿ ಉತ್ತಮ ಆದಾಯ ಗಳಿಸಿಕೊಳ್ಳಬಹುದು.
ನಾಟಿ ಕೋಳಿ ಸಾಕುವುದಾದರೆ ಇದರ ನಿರ್ವಹಣಾ ವೆಚ್ಚವು ಕೂಡ ಕಡಿಮೆ. ನೀವು ಮನೆಯಲ್ಲಿ ಇರುವ ಮೆಕ್ಕೆಜೋಳ ಅಥವಾ ಇತರ ಯಾವುದೇ ಕಾಳುಗಳನ್ನು ಹಾಕಿ ಈ ಕೋಳಿಗಳನ್ನು ಸಾಕಬಹುದು.
ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ ಹಣ! (Get government subsidy)
ಸರ್ಕಾರ ಈಗಾಗಲೇ ತಿಳಿಸಿರುವಂತೆ ಯಾರು ಕೃಷಿ ಚಟುವಟಿಕೆಗಳಲ್ಲಿ ಮತ್ತು ಉಪಕಸುಬುಗಳಲ್ಲಿ ತೊಡಗಿಕೊಳ್ಳುತ್ತಾರೋ ಅಂತವರಿಗೆ ಸರ್ಕಾರದ ಕಡೆಯಿಂದ 5 ಲಕ್ಷ ಸಿಗುತ್ತದೆ. ಹಾಗೂ 44% ಅಷ್ಟು ಸಬ್ಸಿಡಿ ಹಣವನ್ನು ಪಡೆಯಬಹುದು.
ಈ ತಳಿಯ ಮೀನು ಸಾಕಾಣಿಕೆ ಮಾಡಿದ್ರಿ ಅನ್ಕೊಳ್ಳಿ; ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್!
ಕೃಷಿ ಇಲಾಖೆ ಕೋಳಿ ಸಾಕಾಣಿಕೆಗೆ ತರಬೇತಿ (training) ಯನ್ನು ಕೂಡ ನೀಡುತ್ತದೆ. ನೀವು ಬೇರೆ ಬೇರೆ ತಳಿಯ ಕೋಳಿ ಸಾಕಾಣಿಕೆ ಮಾಡಿದರೆ, ಕೋಳಿ ಸಾಕಾಣಿಕೆಯ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಆದರೆ ನಾಟಿ ಕೋಳಿ ಸಾಕಾಣಿಕೆ ಮಾಡುವುದಾದರೆ ಈ ಕೋಳಿಗಳು ಸುಲಭವಾಗಿ ಬದುಕುತ್ತವೆ ಹಾಗೂ ವಿಶೇಷವಾದ ಕೇರ್ ಅಗತ್ಯ ಇಲ್ಲ.
ಒಟ್ಟಿನಲ್ಲಿ ಸರ್ಕಾರದ ಬೆಂಬಲದ ಜೊತೆಗೆ ನೀವು ಸ್ವಲ್ಪ ಮುತುವರ್ಜಿಯಿಂದ ಕೋಳಿ ಫಾರಂ ಆರಂಭಿಸಿದ್ರೆ, ಪ್ರತಿದಿನ 20 ರಿಂದ 25 ಸಾವಿರ ರೂಪಾಯಿಗಳ ವರೆಗೆ ಸುಲಭ ಆದಾಯ ಗಳಿಸಬಹುದು ಹಾಗೂ ಕೋಳಿ ಫಾರ್ಮ್ ಆರಂಭಿಸಿದ ಕೆಲವೇ ವರ್ಷಗಳಲ್ಲಿ ನೀವು ಲಕ್ಷಾಧಿಪತಿಗಳಾಗಬಹುದು.
ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಅವಕಾಶ! ವಿಶೇಷ ಸಾಲ ಸೌಲಭ್ಯ
get subsidy for start-up Poultry Farm Business, 25,000 income per day
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.