ನಿಮ್ಮ ಮಗುವಿನ ಹೆಸರಿನಲ್ಲಿ 500ರೂ. ಹೂಡಿಕೆ ಮಾಡಿದ್ರೆ, ಲಕ್ಷಕ್ಕೂ ಹೆಚ್ಚು ಬೆನಿಫಿಟ್!

Story Highlights

ಮ್ಯುಚುರಲ್ ಫಂಡ್ ನ (Mutual Fund) ಎಸ್ ಐ ಪಿ ಹೂಡಿಕೆಯನ್ನು ಆಯ್ದುಕೊಂಡರೆ ಪ್ರತಿಶತ 12% ನಷ್ಟು ಹೆಚ್ಚುವರಿ ಲಾಭ ಪಡೆದುಕೊಳ್ಳುತ್ತೀರಿ.

ತಮ್ಮ ಮಕ್ಕಳ ಬಗ್ಗೆ ಪ್ರತಿಯೊಬ್ಬ ತಂದೆ ತಾಯಿ ಯೋಚಿಸುವುದು ಸಹಜ. ಅದರಲ್ಲೂ ಮಕ್ಕಳ ಭವಿಷ್ಯವನ್ನು (children’s future) ಸುಂದರವಾಗಿ ರೂಪಿಸಬೇಕು ಎನ್ನುವ ಕಾರಣಕ್ಕಾಗಿ ಆರ್ಥಿಕವಾಗಿ ಒಂದಷ್ಟು ಹಣವನ್ನು ಮಕ್ಕಳ ಹೆಸರಿನಲ್ಲಿ ಕೂಡಿಡಲು ಪ್ರಯತ್ನಿಸುತ್ತಾರೆ.

ಮಕ್ಕಳ ಶಾಲಾ ಕಾಲೇಜಿನ ಖರ್ಚುಗಳಿಂದ ಹಿಡಿದು ಉನ್ನತ ಅಭ್ಯಾಸ ಮದುವೆ ಮೊದಲಾದ ಖರ್ಚುಗಳನ್ನು ನಿಭಾಯಿಸಲು ತಂದೆ ತಾಯಿ ಆರಂಭದಿಂದಲೇ ಬಹಳ ಶ್ರಮವಹಿಸುತ್ತಾರೆ ಎನ್ನಬಹುದು.

ಸ್ವಂತ ಆಸ್ತಿ, ಜಮೀನು ಇರೋರಿಗೆ ವಿಶೇಷ ತೆರಿಗೆ ನಿಯಮ; ಏಪ್ರಿಲ್ 1ರಿಂದಲೇ ಜಾರಿಗೆ

ಮಕ್ಕಳ ಬಗೆಗಿನ ತಂದೆ ತಾಯಿಯ ಕಾಳಜಿಯನ್ನು ಅರಿತಿರುವ ಸರ್ಕಾರ ಕೆಲವು ಪ್ರಮುಖ ಹೂಡಿಕೆಗಳನ್ನು ಕೂಡ ಜನರಿಗೆ ಪರಿಚಯಿಸಿದ ನೀವು ಮಕ್ಕಳ ಭವಿಷ್ಯಕ್ಕಾಗಿ ಆರಂಭದಿಂದಲೇ ಹೂಡಿಕೆ (Investment) ಮಾಡಲು ಬಯಸಿದರೆ ಅತಿ ಕಡಿಮೆ ಹಣದ ಹೂಡಿಕೆಯ ಮೇಲೆ ಮಕ್ಕಳು ಬೆಳೆದು ದೊಡ್ಡವರಾದ ನಂತರ ಲಕ್ಷಾಂತರ ರೂಪಾಯಿಗಳ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ, ಅಂತ ಕೆಲವು ಪ್ರಮುಖ ಹೂಡಿಕೆಯ ಬಗ್ಗೆ ಇಲ್ಲಿದೆ ಇವರ.

PPF investment!

ನೀವು ಪಿಪಿಎಫ್ (public provident fund) ನಲ್ಲಿ ಕೇವಲ 500 ರೂಪಾಯಿಗಳಿಂದ ಹೂಡಿಕೆ ಆರಂಭಿಸಿದರೆ ವಾರ್ಷಿಕ 7.1% ಬಡ್ಡಿ (rate of interest) ಜೊತೆಗೆ ಚಕ್ರ ಬಡ್ಡಿಯ ಲಾಭವನ್ನು ಕೂಡ ಪಡೆಯಬಹುದು. ಇದು 15 ವರ್ಷಕ್ಕೆ ಪಕ್ವವಾಗುವ ಯೋಜನೆ ಆಗಿದೆ.

ಪ್ರತಿ ತಿಂಗಳು 500 ರೂಪಾಯಿಗಳ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 6 ಸಾವಿರ ರೂಪಾಯಿಗಳು ಹಾಗೂ 15 ವರ್ಷಕ್ಕೆ 90 ಸಾವಿರ ರೂಪಾಯಿಗಳು ನಿಮ್ಮ ಖಾತೆಯಲ್ಲಿ ಸಂಗ್ರಹವಾಗುತ್ತದೆ.

ಇನ್ನು PPF ಗೆ 7.1% ಬಡ್ಡಿ ಎಂದರು ಕೂಡ 15 ವರ್ಷಕ್ಕೆ ನೀವು 72,728 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತೀರಿ. ಅಲ್ಲಿಗೆ ಯೋಜನೆ ಮುಗಿಯುವ ಹೊತ್ತಿಗೆ 1,62,728 ರೂಪಾಯಿಗಳು ನಿಮ್ಮ ಕೈ ಸೇರುತ್ತದೆ. ಇನ್ನು ನೀವು ಇನ್ನೂ ಐದು ವರ್ಷಗಳವರೆಗೆ ಅಂದರೆ 20 ವರ್ಷಗಳವರೆಗೆ ಯೋಜನೆಯ ಹೂಡಿಕೆಯನ್ನು ಮುಂದುವರಿಸಿದರೆ 2,66,332 ರೂಪಾಯಿಗಳನ್ನು ಪಡೆಯಲಿದ್ದೀರಿ.

ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್! ಇಲ್ಲಿದೆ ಮಹತ್ವದ ಮಾಹಿತಿ

Mutual Funds
Image Source : Business League

SSY ಹೂಡಿಕೆ!

ಕೇಂದ್ರ ಸರ್ಕಾರ ದೇಶದಲ್ಲಿ ವಾಸಿಸುವ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಜಾರಿಗೆ ಸುಕನ್ಯ ಸಮೃದ್ಧಿ ಯೋಜನೆ (SSY) ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಹೆಣ್ಣು ಮಕ್ಕಳ ಖಾತೆ ತೆರೆಯಲಾಗಿದೆ. ಈ ಯೋಜನೆಗೆ ವಾರ್ಷಿಕ 8.20% ರಷ್ಟು ಬಡ್ಡಿ ಪಡೆಯಬಹುದು.

ಕನಿಷ್ಠ 250ಗಳಿಂದ 1.50 ಲಕ್ಷ ರೂಪಾಯಿಗಳವರೆಗೆ ಗರಿಷ್ಠ ಹೂಡಿಕೆ ಮಾಡಬಹುದು. ನೀವು ಈ ಯೋಜನೆಯಲ್ಲಿ 15 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ಹಾಗೂ ನಿಮ್ಮ ಮಗುವಿಗೆ 21 ವರ್ಷ ವಯಸ್ಸಾದಾಗ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯುತ್ತೀರಿ. 15 ವರ್ಷಗಳಲ್ಲಿ 90 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಿಗುವ ಬಡ್ಡಿದರ 1,87,103. ಹಾಗೂ ಯೋಜನೆಯ ಮುಕ್ತಾಯದ ಹೊತ್ತಿಗೆ ನೀವು ಪಡೆಯುವ ಮೊತ್ತ 2,77,103 ರೂ. ಗಳು.

ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ

SIP ಹೂಡಿಕೆ!

ನೀವು ಮ್ಯುಚುರಲ್ ಫಂಡ್ ನ (Mutual Fund) ಎಸ್ ಐ ಪಿ ಹೂಡಿಕೆಯನ್ನು ಆಯ್ದುಕೊಂಡರೆ ಪ್ರತಿಶತ 12% ನಷ್ಟು ಹೆಚ್ಚುವರಿ ಲಾಭ ಪಡೆದುಕೊಳ್ಳುತ್ತೀರಿ. ನೀವು 500 ರೂಪಾಯಿಗಳು ಹೂಡಿಕೆ ಮಾಡಿದ್ರೆ 12% ದರದಲ್ಲಿ 2,52,288 ರೂ. ಗಳನ್ನು ಪಡೆಯಬಹುದು.

ಇದು 15 ವರ್ಷಗಳ ಅವಧಿಗೆ ಆಗಿರುತ್ತದೆ. ಯೋಜನೆಯನ್ನು ಇನ್ನು ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದರೆ ನೀವು ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಹಿಂಪಡೆಯುತ್ತೀರಿ.

500 in your child’s name. Invest, get benefits of more than lakhs