5,000 ಹೂಡಿಕೆ ಮಾಡಿದ್ರೆ ಸಿಗುತ್ತೆ 8.45 ಲಕ್ಷ ರಿಟರ್ನ್; ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ

Story Highlights

ಪೋಸ್ಟ್ ಆಫೀಸ್ ಸಾಕಷ್ಟು ವಿವಿಧ ಸಣ್ಣ ಹೂಡಿಕೆಯಿಂದ (Investment) ಹಿಡಿದು ದೊಡ್ಡ ಮೊತ್ತದ ಹೂಡಿಕೆ ಯೋಜನೆಗಳನ್ನ ಪರಿಚಯಿಸಿದೆ, ಅದರಲ್ಲೂ ಪೋಸ್ಟ್ ಆಫೀಸ್ (post office Scheme) ನಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಯಾವುದೇ ಮೋಸ ಆಗುವುದಿಲ್ಲ.

ನಮ್ಮ ಬಳಿ ಒಂದಷ್ಟು ಹಣ ಇದ್ರೆ ಅದನ್ನ ಹಾಗೆ ಮನೆಯಲ್ಲಿ ಇಟ್ಟುಕೊಂಡರೆ ಮರಿ ಹಾಕೋದಿಲ್ಲ! ಹಾಗಾಗಿ ಆ ಹಣವನ್ನು ಎಲ್ಲಾದರೂ ಹೂಡಿಕೆ (investment) ಮಾಡಬೇಕು ಆಗ ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾಧ್ಯವಿದೆ.

ಅಂದ ಮಾತ್ರಕ್ಕೆ ಎಲ್ಲೆಂದರಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ನಂಬಿಕಸ್ಥ ಕಂಪನಿ ಅಥವಾ ಸಂಸ್ಥೆಯಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಅಂತಹ ಒಂದು ನಂಬಿಕಸ್ತ ಹೂಡಿಕೆ ಯೋಜನೆಗಳನ್ನು ಹುಡುಕುತ್ತಿದ್ದರೆ ಅದಕ್ಕೆ ಭಾರತೀಯ ಅಂಚೆ ಕಚೇರಿ (Indian post office) ಬೆಸ್ಟ್ ಆಯ್ಕೆ.

ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ; ಕೂಡಲೆ ಅರ್ಜಿ ಸಲ್ಲಿಸಿ

ಪೋಸ್ಟ್ ಆಫೀಸ್ ನ ಆರ್ ಡಿ! (RD)

ಪೋಸ್ಟ್ ಆಫೀಸ್ ಸಾಕಷ್ಟು ವಿವಿಧ ಸಣ್ಣ ಹೂಡಿಕೆಯಿಂದ (Investment) ಹಿಡಿದು ದೊಡ್ಡ ಮೊತ್ತದ ಹೂಡಿಕೆ ಯೋಜನೆಗಳನ್ನ ಪರಿಚಯಿಸಿದೆ, ಅದರಲ್ಲೂ ಪೋಸ್ಟ್ ಆಫೀಸ್ (post office Scheme) ನಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಯಾವುದೇ ಮೋಸ ಆಗುವುದಿಲ್ಲ.

ಇನ್ನು ಪೋಸ್ಟ್ ಆಫೀಸ್ ನಲ್ಲಿ ಮರುಕಳಿಸುವ ಠೇವಣಿ ಅಥವಾ ಆರ್ ಡಿಯಲ್ಲಿ ಹೂಡಿಕೆ ಮಾಡಬಹುದು. ಕೇವಲ 5,000ಗಳನ್ನು ಹೂಡಿಕೆ ಮಾಡಿದರೆ 9 ಲಕ್ಷ ರೂಪಾಯಿಗಳವರೆಗೆ ರಿಟರ್ನ್ ಪಡೆಯಬಹುದು.

ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್, ಪೋಸ್ಟ್ ಆಫೀಸ್ ಹೊಸ ಸ್ಕೀಮ್, ಉತ್ಸುಕದಲ್ಲಿ ಜನರು

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (Recurring Deposit Account (RD) ಇಡುವುದು ಹೇಗೆ?

Post office Schemeಅಂಚೆ ಕಚೇರಿಯಲ್ಲಿ ಮರುಕಳಿಸುವ ಠೇವಣಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಸಪ್ಟೆಂಬರ್ ನ ತ್ರೈಮಾಸಿಕದಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಮೊದಲಿದ್ದ 6.2% ಬಡ್ಡಿಯನ್ನು 6.5% ಹೆಚ್ಚಿಸಲಾಗಿದೆ.

ಹೂಡಿಕೆ ಅಂದ್ರೆ ನೀವು ಆರ್ ಡಿ ಹೂಡಿಕೆ ಮಾಡಬಹುದು ಅಥವಾ ಎಫ್ ಡಿ (FD) ಹೂಡಿಕೆ ಮಾಡಬಹುದು ಎಫ್ ಡಿ ಹೂಡಿಕೆ ಒಂದು ಸಲಕ್ಕೆ ಮಾಡುವ ಹೂಡಿಕೆ ಆಗಿದ್ದರೆ ಆರ್ ಡಿ ಯಲ್ಲಿ ನೀವು ಕಂತುಗಳ ಮೂಲಕ ಎಸ್ಐಪಿ (SIP) ಯೊಂದಿಗೆ ಹೂಡಿಕೆ ಮಾಡಬಹುದಾಗಿದೆ. ಮೂರು ತಿಂಗಳ ಕಂತಿನ ಆಧಾರದ ಮೇಲೆ ಅವುಗಳನ್ನು ಒಗ್ಗೂಡಿಸಿ ಬಡ್ಡಿ (interest) ನಿರ್ಧಾರ ಮಾಡಲಾಗುತ್ತದೆ.

ಆರ್ ಡಿ ಹೂಡಿಕೆ ಬಗ್ಗೆ ಮಾತನಾಡುವುದಾದರೆ 10 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಇಲ್ಲಿ ಹೂಡಿಕೆ ಮಾಡಬಹುದು ಹಾಗೂ ಗರಿಷ್ಠ ಮೊತ್ತದ ಲಿಮಿಟ್ ಇಲ್ಲ. ಇನ್ನು ಆರ್ ಡಿ ಯಲ್ಲಿ 5000 ಹೂಡಿಕೆ ಮಾಡಿದ್ರೆ 9 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುವುದು ಹೇಗೆ ನೋಡೋಣ.

ಮನೆ ಕಟ್ಟಬೇಕೆಂದಿರುವ ಬಡವರಿಗೆ ಸಿಹಿಸುದ್ದಿ, ಊಹಿಸದ ದರದಲ್ಲಿ ಸಾಧ್ಯ 2BHK ಮನೆ

ಉದಾಹರಣೆಗೆ ನೋಡುವುದಾದರೆ ನೀವು ಆರ್‌ ಡಿ ಯಲ್ಲಿ ಐದು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಲು ಆರಂಭಿಸಿದರೆ 10 ವರ್ಷಕ್ಕೆ ಆರು ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿರುತ್ತೀರಿ. ಇದಕ್ಕೆ ವಾರ್ಷಿಕವಾಗಿ ಸಿಗುವ ಬಡ್ಡಿ 6.5% ಎಂದರೆ, ನೀವು ಯೋಜನೆಯ ಮೆಚುರಿಟಿ ಹಂತದಲ್ಲಿ 8,44,940ಗಳನ್ನ ಪಡೆಯಬಹುದು. ಅಂದರೆ ಒಟ್ಟಾರೆಯಾಗಿ ನೀವು 2,44,940ಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಈ ಯೋಜನೆ ಮುಗಿದ ನಂತರ ಮತ್ತೆ ಐದು ವರ್ಷಗಳವರೆಗೆ ಮುಂದುವರಿಸಬಹುದು.

RD ಆರಂಭಿಸಿದ ಮೂರು ವರ್ಷಗಳಲ್ಲಿ ಖಾತೆ ಕ್ಲೋಸ್ ಮಾಡಲು ಅವಕಾಶವಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಅತ್ಯುತ್ತಮವಾಗಿರುವ ಆರ್ ಡಿ ಪ್ಲಾನ್ ಇದಾಗಿದ್ದು, ಇಂದೇ ಹೂಡಿಕೆಯನ್ನು ಆರಂಭಿಸಿ.

5,000 will get a return of 8.45 lakh in this Post Office scheme

Related Stories