ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ; ಕೂಡಲೆ ಅರ್ಜಿ ಸಲ್ಲಿಸಿ

ಇತ್ತೀಚೆಗೆ ಮಹಿಳೆಯರಿಗೂ ಕೂಡ ಬಡ್ಡಿ ರಹಿತ ಸಾಲವನ್ನು (Loan) ಸರ್ಕಾರ ನೀಡುತ್ತಿದ್ದು ಸಬ್ಸಿಡಿ ಸಾಲದ (Subsidy Loan) ಯೋಜನೆಯಿಂದಾಗಿ ಮಹಿಳೆಯರ ಸಬಲೀಕರಣಕ್ಕೂ ಕೂಡ ಸಹಾಯಕವಾಗುತ್ತಿದೆ.

ಚುನಾವಣೆಯಲ್ಲಿ (election) ಮತ ಹಾಕಿ ಯಾವುದಾದರೂ ಒಂದು ಪಕ್ಷವನ್ನು ಆರಿಸಿ ಅಧಿಕಾರಕ್ಕೆ ತಂದ್ರೆ ಜನರಿಗೆ ಆ ಪಕ್ಷದ ಮೇಲೆ ಇರುವ ಮುಖ್ಯವಾಗಿರುವ ನಿರೀಕ್ಷೆ ಅಂದರೆ, ಎಲ್ಲರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದು.

ಈ ನಿಟ್ಟಿನಲ್ಲಿ ಕಳೆದ 2014 ರಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ ಎನ್ನಬಹುದು. ದೇಶದ ಕೋಟ್ಯಂತರ ಜನ ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಬಡವರ ಆರ್ಥಿಕ ಸಬಲೀಕರಣ (empowerment) ಮಾಡುವುದು, ಸರ್ಕಾರದ ಕರ್ತವ್ಯ ಹಾಗೂ ಉದ್ದೇಶ, ಇದೇ ಕಾರಣಕ್ಕೆ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ; ಕೂಡಲೆ ಅರ್ಜಿ ಸಲ್ಲಿಸಿ - Kannada News

ಇತ್ತೀಚೆಗೆ ಮಹಿಳೆಯರಿಗೂ ಕೂಡ ಬಡ್ಡಿ ರಹಿತ ಸಾಲವನ್ನು (Loan) ಸರ್ಕಾರ ನೀಡುತ್ತಿದ್ದು ಸಬ್ಸಿಡಿ ಸಾಲದ (Subsidy Loan) ಯೋಜನೆಯಿಂದಾಗಿ ಮಹಿಳೆಯರ ಸಬಲೀಕರಣಕ್ಕೂ ಕೂಡ ಸಹಾಯಕವಾಗುತ್ತಿದೆ.

ಬೆಳ್ಳಂಬೆಳಗ್ಗೆ ATM ಕಾರ್ಡ್ ಬಗ್ಗೆ ನಿಯಮವನ್ನು ಬದಲಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (Mantri Vishwakarma Yojana)

ಸಾಂಪ್ರದಾಯಿಕ ಕೌಶಲ್ಯವನ್ನು ಹೊಂದಿದ್ದು ಸಾಂಪ್ರದಾಯಿಕ ಕೆಲಸವನ್ನೇ ಮುಂದುವರೆಸಿಕೊಂಡು ಬಂದಿರುವ ವಿಶ್ವಕರ್ಮ ಜನಗಳಿಗೆ ಉಪಯೋಗವಾಗುವಂತಹ ಯೋಜನೆಯ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಕಷ್ಟು ಜನ ಯಾವುದೇ ಗ್ಯಾರೆಂಟಿ ನೀಡದೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದು.

ಭಾರತೀಯ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆ

ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗಲು ವಿಶ್ವಕರ್ಮ ಯೋಜನೆ (pradhanmantri Vishwakarma Yojana) ಆರಂಭಿಸಲಾಗಿದೆ, ಇದಕ್ಕಾಗಿ 13,000 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ.

ಅರ್ಹ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಬಯೋಮೆಟ್ರಿಕ್ ಆಧಾರಿತ ಪಿಎಂ ವಿಶ್ವಕರ್ಮ ಅಧಿಕೃತ ಐಡಿ (official id) ನೀಡಲಾಗುತ್ತದೆ. ಇದಕ್ಕಾಗಿ ನೀವು ವಿಶ್ವಕರ್ಮ ವೆಬ್ ಪೋರ್ಟಲ್ https://pmvishwakarma.gov.in ನಲ್ಲಿ ಅರ್ಜಿ ಸಲ್ಲಿಸಬೇಕು.

ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್, ಪೋಸ್ಟ್ ಆಫೀಸ್ ಹೊಸ ಸ್ಕೀಮ್, ಉತ್ಸುಕದಲ್ಲಿ ಜನರು

ವಿಶ್ವಕರ್ಮ ಯೋಜನೆಯ ಪ್ರಯೋಜನಗಳು!

Loanಯಾರು ಸಾಂಪ್ರದಾಯಿಕ ಕೌಶಲ್ಯ ವೃತ್ತಿ ಮಾಡಿಕೊಂಡು ಬರುತ್ತಿದ್ದಾರೆ ಅಂಥವರಿಗಾಗಿ ಈ ಯೋಜನೆ ಮೀಸಲಿಡಲಾಗಿದೆ. ವಿಶ್ವಕರ್ಮ ಅಡಿ ತೆಗೆದುಕೊಂಡ ನಂತರ ಏಳು ದಿನಗಳ ಕಾಲ ನಿಮ್ಮದೇ ಕ್ಷೇತ್ರದ ಬಗ್ಗೆ ನಿಮಗೆ ಇನ್ನಷ್ಟು ತರಬೇತಿ ನೀಡಲಾಗುತ್ತದೆ.

ತರಬೇತಿ ಸಮಯದಲ್ಲಿ ಪ್ರತಿದಿನ 500 ರೂಪಾಯಿಗಳನ್ನು ಕೂಡ ತರಬೇತಿ ಪಡೆದುಕೊಳ್ಳುವವರಿಗೆ ನೀಡಲಾಗುತ್ತದೆ. ಇನ್ನು ತರಬೇತಿಯ ಸಮಯದಲ್ಲಿ 15,000 ಟೂಲ್ ಕಿಟ್ ಪಡೆದುಕೊಳ್ಳಲು ಹಣ ಒದಗಿಸಲಾಗುತ್ತದೆ.

ಹತ್ತು ಸಾವಿರ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು, ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡರೆ 5% ಸಾಲ ಸಿಗುತ್ತದೆ.

ಮನೆ ಕಟ್ಟಬೇಕೆಂದಿರುವ ಬಡವರಿಗೆ ಸಿಹಿಸುದ್ದಿ, ಊಹಿಸದ ದರದಲ್ಲಿ ಸಾಧ್ಯ 2BHK ಮನೆ

ಈ ಸಾಲ ತೀರಿಸಲು 12 ತಿಂಗಳು 30 ತಿಂಗಳು ಹೀಗೆ ಬೇರೆ ಬೇರೆ ರೀತಿಯ ಅವಧಿ ನೀಡಲಾಗುತ್ತದೆ, ಅಷ್ಟರ ಒಳಗೆ ನೀವು ಮೊದಲು ಪಡೆದುಕೊಂಡ ಸಾಲ ತೀರಿಸಿದರೆ ನಂತರ ಮತ್ತೆ ಎರಡು ಲಕ್ಷ ರೂಪಾಯಿಗಳನ್ನು ನಂತರ ಮೂರು ಲಕ್ಷ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಇನ್ನು ಬಡ್ಡಿಗೆ ಸಬ್ಸಿಡಿಯನ್ನು (subsidy loan) ಸರ್ಕಾರ ನೀಡುತ್ತದೆ. ದೇಶದಲ್ಲಿ ಕೆಲಸ ಮಾಡುವ ಕುಂಬಾರರು, ಚಮ್ಮಾರರು, ಮೀನುಗಾರರು, ವಾಸ್ತುಶಿಲ್ಪ ಕೆತ್ತನೆ ಕೆಲಸ ಮಾಡುವವರು ಮೊದಲಾದ ಸಾಂಪ್ರದಾಯಿಕ ಕೌಶಲ್ಯ ವೃತ್ತಿ ಮಾಡುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

3 lakh rupees loan will be available without any Surety, Apply immediately

Follow us On

FaceBook Google News

3 lakh rupees loan will be available without any Surety, Apply immediately