ದೇಶದ ಯಾವುದೇ ಊರಿನಲ್ಲಿ ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ಸೂಚನೆ! ಬ್ಯಾಂಕ್ ಅಪ್ಡೇಟ್
State Bank Account : ನೀವೇನಾದರೂ ಈ ಲಿಂಕ್ ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಕ್ಸೆಸ್ ಪಡೆದು, ಅಕೌಂಟ್ ನಲ್ಲಿರುವ ಪೂರ್ತಿ ಹಣವನ್ನು ತಮಗೆ ಟ್ರಾನ್ಸ್ಫರ್ ಮಾಡಿಕೊಂಡುಬಿಡುತ್ತಾರೆ.
State Bank Account : SBI ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆಯೇ ಇಲ್ಲ, ಭಾರತದಲ್ಲಿ ಸರ್ಕಾರದ ವಲಯಕ್ಕೆ ಸೇರಿದ ಅತಿದೊಡ್ಡ ಬ್ಯಾಂಕ್ SBI ಆಗಿದೆ. SBI ನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಮೂಲಕ ಕೂಡ ಜನರ ವಿಶ್ವಾಸ ಗಳಿಸಿಕೊಂಡಿದೆ.
ದಿನೇ ದಿನೇನ್ ಎಸ್.ಬಿ.ಐ ನಲ್ಲಿ ಅಕೌಂಟ್ ತೆರೆಯುವವರ ಸಂಖ್ಯೆ ಕಡಿಮೆ ಆಗಿಲ್ಲ, ಅದೆ ರೀತಿ ಈ ಬ್ಯಾಂಕ್ ಗು ಸಮಸ್ಯೆಗಳು ಬರುವುದು ಸಹ ಕಡಿಮೆ ಆಗಿಲ್ಲ. ಇದೀಗ SBI ಹೆಸರಿನಲ್ಲಿ ಕಿಡಿಗೇಡಿಗಳು SBI ನ ವೆಬ್ಸೈಟ್ (Banking Website) ಇಂದ ಜನರಿಗೆ ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಆನ್ಲೈನ್ ಸ್ಕ್ಯಾಮರ್ ಗಳು ಯಾವ ರೀತಿ ಪ್ಲಾನ್ ಮಾಡುತ್ತಾರೆ ಎಂದು ನೋಡುವುದಾದರೆ, ಸಾಮಾನ್ಯವಾಗಿ ಎಸ್.ಎಂ.ಎಸ್ ಮೂಲಕ ಅಥವಾ ವಾಟ್ಸಾಪ್ ಮೂಲಕ ನಿಮಗೆ ಪ್ರೈಜ್ ಬಂದಿದೆ, ಲಿಂಕ್ ಓಪನ್ ಮಾಡಿ ಎನ್ನುವ ಮೆಸೇಜ್ ಗಳು ಬರುತ್ತಲೇ ಇರುತ್ತವೆ..
ನೀವೇನಾದರೂ ಈ ಲಿಂಕ್ ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಕ್ಸೆಸ್ ಪಡೆದು, ಅಕೌಂಟ್ ನಲ್ಲಿರುವ ಪೂರ್ತಿ ಹಣವನ್ನು ತಮಗೆ ಟ್ರಾನ್ಸ್ಫರ್ ಮಾಡಿಕೊಂಡುಬಿಡುತ್ತಾರೆ. ಈ ರೀತಿ ಆಗಬಾರದು ಎಂದು SBI ಇದೀಗ ತಮ್ಮ ಗ್ರಾಹಕರಿಗೆ ಹೊಸ ರೂಲ್ಸ್ ತಂದಿದೆ. ಅವುಗಳು ಏನೇನು ಎಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..
ಚಿನ್ನದ ಬೆಲೆ ಕಡಿಮೆ ಏನೋ ಸರಿ, ಆದ್ರೆ ವಿದೇಶ ಅಥವಾ ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
ಸ್ಕ್ಯಾಮ್ ಮೆಸೇಜ್ ಹೇಗಿರುತ್ತದೆ?
Congratulations, you have been selected for your SBI favorite customer reward amount. 7,250 activated by SBI. Today is the last date for you to get this, immediately install SBI Rewards Application, then the money will be credited to your account.. ಈ ಥರದ ಮೆಸೇಜ್ ಗಳು ನಿಮಗೆ ಬಂದು, ಮೋಸ ಹೋಗುವ ಹಾಗೆ ಮಾಡುತ್ತದೆ.
ಈ ಥರ ಮತ್ತೊಮ್ಮೆ ಇನ್ಯಾವುದೇ ಗ್ರಾಹಕರಿಗೂ ಆಗಬಾರದು ಎನ್ನುವ ಕಾರಣಕ್ಕೆ ಇದೀಗ SBI ಹೊಸ ಐಡಿಯಾ ತಂದಿದ್ದು, ಇನ್ಮುಂದೆ SBI ನ Yono App ವಾಟ್ಸಾಪ್ ನಲ್ಲಿ ಕೂಡ ಲಭ್ಯವಿರಲಿದೆ.
ಬೇರೆ ಬೇರೆ ಕಲರ್ ಇರೋ ನಂದಿನಿ ಹಾಲಿನ ಪ್ಯಾಕ್ ಏನು ಸೂಚಿಸುತ್ತೆ ಗೊತ್ತಾ? ಎಷ್ಟೋ ಜನಕ್ಕೆ ಗೊತ್ತೇ ಇಲ್ಲ
ಈ ಬಗ್ಗೆ ಖುದ್ದು SBI ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದ್ದು, SBI ಇದುವರೆಗೂ ವಾಟ್ಸಾಪ್ ಮೂಲಕ ಯಾವುದೇ ಸಂದೇಶ ರವಾನೆ ಮಾಡಿಲ್ಲ, ರಿವಾರ್ಡ್ ಪಾಯಿಂಟ್ಸ್ ಬಂದಿದೆ ಎಂದು ಮೆಸೇಜ್ ಕಳಿಸಿಲ್ಲ, ಅಪ್ಲಿಕೇಶನ್ ಇನ್ಸ್ಟಾಲ್ ಮಾಡುವುದಕ್ಕೆ ಎಪಿಕೆ ಲಿಂಕ್ (APK App Link) ಅನ್ನು ಕಳಿಸಿಲ್ಲ, ಈ ಥರದ ಯಾವುದೇ ಲಿಂಕ್ ಗಳನ್ನು ಓಪನ್ ಮಾಡಬೇಡಿ, ಆಪ್ ಗಳನ್ನು ಇನ್ಸ್ಟಾಲ್ ಮಾಡಿ, ಮೋಸದ ಜಾಲಕ್ಕೆ ಸಿಲುಕಬೇಡಿ ಎಂದು SBI ಈಗ ಜನರಿಗೆ ಎಚ್ಚರಿಕೆ ನೀಡಿದೆ. ಗ್ರಾಹಕರು ಇನ್ಮುಂದೆ ಹುಷಾರಾಗಿ ಇರಬೇಕು.
A new notice for those who have a State Bank account in any city of the country