Business News

ಹೊಸ ವರ್ಷಕ್ಕೂ ಮುನ್ನವೇ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ! ಸಿಹಿ ಸುದ್ದಿ ಕೊಟ್ಟ ಸರ್ಕಾರ

LPG Gas Cylinder Price : ದೇಶದ ಜನತೆ ಕ್ರಿಸ್ಮಸ್ (Christmas) ಹಾಗೂ ಹೊಸ ವರ್ಷದ (New year) ಆಗಮನಕ್ಕಾಗಿ ಕಾಯುತ್ತಿದ್ದಾರೆ, ಈ ಸಂದರ್ಭದಲ್ಲಿ ತೈಲ ಕಂಪನಿಗಳು (oil marketing companies) ಗ್ರಾಹಕರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡಿವೆ.

ಹೊಸ ವರ್ಷಕ್ಕೂ ಮುನ್ನವೇ ನೀವು ಬಳಸುವ ಎಲ್ ಪಿಜಿ ಸಿಲೆಂಡರ್ (LPG cylinder) ಬೆಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡಿವೆ, ಹೊಸ ವರ್ಷಕ್ಕೂ ಮುನ್ನವೇ ನೀವು ಬಳಸುವ ಎಲ್ ಪಿಜಿ ಸಿಲೆಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ.

Book gas cylinder like this and get Rupees 80 extra cash back

ಚಿನ್ನದ ಬೆಲೆ ಸ್ಥಿರ, 6ಕ್ಕೆ ಏರಲಿಲ್ಲ 3ಕ್ಕೆ ಇಳಿಯಲಿಲ್ಲ! ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ದರ ಲೆಕ್ಕಾಚಾರ

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ (Commercial LPG cylinder price decreased)

ವಾಣಿಜ್ಯ ಬಳಕೆಯ 19 ಕೆಜಿ ಸಿಲೆಂಡರ್ ಬೆಲೆಯನ್ನು ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿ 39.50 ಗಳಷ್ಟು ಕಡಿಮೆ ಮಾಡಿವೆ. ಇದರಿಂದಾಗಿ ಹೋಟೆಲ್ (hotel business) ರೆಸ್ಟೋರೆಂಟ್ ಮೊದಲದ ಕಡೆ ವಾಣಿಜ್ಯ ವ್ಯವಹಾರಕ್ಕಾಗಿ ಸಿಲಿಂಡರ್ ಬಳಕೆ ಮಾಡುವವರಿಗೆ ತುಸು ನೆಮ್ಮದಿ ಸಿಕ್ಕಿದೆ ಎನ್ನಬಹುದು.

ಸಿಲೆಂಡರ್ ಬೆಲೆ ಎಲ್ಲಿ ಎಷ್ಟು? (Cylinder price)

Gas Cylinder Priceದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1757.50 ಗಳಾಗಿವೆ. ಗ್ರಹಬಳಕೆಯ ಸಿಲಿಂಡರ್ ಗೆ ಈಗಾಗಲೇ 200 ರೂಪಾಯಿಗಳ ಸಬ್ಸಿಡಿ ಸಿಗುತ್ತಿದೆ ಹಾಗಾಗಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ.

ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಹಾಗಾಗಿ ಹೊಸ ವರ್ಷಕ್ಕೂ ಮೊದಲು ಅಂದರೆ ಡಿಸೆಂಬರ್ ತಿಂಗಳಿನಲ್ಲಿಯೇ ವಾಣಿಜ್ಯ ಸಿಲಿಂಡರ್ ಬೆಲೆ ಪರಿಷ್ಕರಿಸಿ ಬೆಲೆ ಇಳಿಕೆ ಮಾಡಲಾಗಿದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000 ದವರೆಗೆ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ಬೆಂಗಳೂರಿನಲ್ಲಿ (Bengaluru) ಎಲ್ ಪಿ ಜಿ ಸಿಲಿಂಡರ್ ಬೆಲೆ 905.50 ಗಳಾಗಿವೆ. ಈಗಾಗಲೇ ಉಜ್ವಲ ಯೋಜನೆಯ (Ujjwala scheme) ಅಡಿಯಲ್ಲಿ ಸಾಕಷ್ಟು ಬಿಪಿಎಲ್ ಕುಟುಂಬ ಹೊಂದಿರುವವರಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಕೊಡುವುದು ಮಾತ್ರವಲ್ಲದೆ 300 ಸಿಲಿಂಡರ್ ಸಬ್ಸಿಡಿ ನೀಡಲಾಗಿದೆ.

ವರ್ಷದಲ್ಲಿ 12 ಸಿಲಿಂಡರ್ ಗಳಿಗೆ 300 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ, ಅದಕ್ಕಿಂತ ಹೆಚ್ಚಿಗೆ ಸಿಲಿಂಡರ್ ಬಳಕೆ ಮಾಡಿದರೆ ಈ ಸಬ್ಸಿಡಿ ಅನ್ವಯವಾಗುವುದಿಲ್ಲ.

ಮಹಿಳೆಯರು ಮನೆಯಲ್ಲಿ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುವಂತಿಲ್ಲ; ಹೊಸ ರೂಲ್ಸ್

A reduction in the price of LPG Gas cylinders before the new year

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories