ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000 ದವರೆಗೆ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

Education scholarship : ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕೆ (higher education) ಹೋಗುತ್ತಿದ್ದಂತೆ ಶಿಕ್ಷಣದ ವೆಚ್ಚ (cost of education) ಕೂಡ ಹೆಚ್ಚಾಗುತ್ತದೆ

Education scholarship : ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕೆ (higher education) ಹೋಗುತ್ತಿದ್ದಂತೆ ಶಿಕ್ಷಣದ ವೆಚ್ಚ (cost of education) ಕೂಡ ಹೆಚ್ಚಾಗುತ್ತದೆ, ಹಾಗಾಗಿ ಬಡವರಿಗಂತೂ ಈ ವೆಚ್ಚವನ್ನು ಭರಿಸುವುದು ದೊಡ್ಡ ತಲೆ ನೋವಾಗಿರುತ್ತದೆ

ಆದರೆ ಕೆಲವು ಕಂಪನಿಗಳು ತಮ್ಮ ಸಿ ಎಸ್ ಆರ್ ಆಕ್ಟಿವಿಟಿ (CSR activities) ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾರೆ ಈ ಮೂಲಕ ಸಾಕಷ್ಟು ವಿದ್ಯಾರ್ಥಿಗಳು (students) ಇಂದು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಿದೆ.

ಮಹಿಳೆಯರು ಮನೆಯಲ್ಲಿ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುವಂತಿಲ್ಲ; ಹೊಸ ರೂಲ್ಸ್

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000 ದವರೆಗೆ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ - Kannada News

ಈ ನಿಟ್ಟಿನಲ್ಲಿ ಅಮೆಜಾನ್ (Amazon) ಕೂಡ ವಿದ್ಯಾರ್ಥಿಗಳ ಉನ್ನತ ಅಭ್ಯಾಸಕ್ಕೆ ಸ್ಕಾಲರ್ಶಿಪ್ (scholarship) ಮೂಲಕ ಆರ್ಥಿಕ ಸಹಾಯ ಮಾಡುತ್ತಿದೆ. ಅಮೆಜಾನ್ ಈ ಕಾಮರ್ಸ್ platform ಕೇವಲ ವಸ್ತುಗಳ ಮಾರಾಟಕ್ಕೆ ಮಾತ್ರ ಹೆಸರುವಾಸಿಯಾಗಿರುವುದು ಅಲ್ಲದೇ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನವನ್ನು ಕೊಡುವ ಸೌಲಭ್ಯ ಹೊಂದಿದೆ.

ಹಾಗಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪ್ರಯೋಜನ ಪಡೆದುಕೊಳ್ಳಬಹುದು, ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ ಮತ್ತು ಮಾಹಿತಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ 2023 (Amazon future engineer scholarship 2023)

ಫೌಂಡೇಶನ್ ಫಾರ್ ಎಕ್ಸೆಲೆನ್ಸ್ ಸಹಯೋಗದಲ್ಲಿ ಅಮೆಜಾನ್ ಇ ಕಾಮರ್ಸ್ ಕಂಪನಿ ವಿದ್ಯಾರ್ಥಿಗಳಿಗೆ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ ನೀಡುತ್ತಿದೆ ಈ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ 50,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಡಿಸೆಂಬರ್ 31ರ ಒಳಗೆ ಈ ಕೆಲಸಗಳು ಮಾಡದೇ ಇದ್ರೆ ಬಾರಿ ದಂಡ ಕಟ್ಟಬೇಕಾಗುತ್ತದೆ

ಯಾರು ಅರ್ಜಿ ಸಲ್ಲಿಸಬಹುದು? (Who can apply)

ಕಂಪ್ಯೂಟರ್ ಸೈನ್ಸ್ (computer science) ಹಾಗೂ ಇಂಜಿನಿಯರ್ (engineer) ಗೆ ಸಂಬಂಧಿಸಿದ ಇತರ ವೃತ್ತಿಪರ ಕೋರ್ಸ್ (professional courses) ಗೆ ಈ ವರ್ಷ ಅಂದ್ರೆ 2023ರಲ್ಲಿ ಬಿಇ (BE) ಹಾಗೂ ಬಿ ಟೆಕ್ (BTech) ಮೊದಲ ವರ್ಷದ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇಂಜಿನಿಯರಿಂಗ್ ಅಂದ್ರೆ ಸಹಜವಾಗಿಯೇ ಖರ್ಚು ವೆಚ್ಚ ಹೆಚ್ಚಾಗಿರುತ್ತೆ, ಹಾಗಾಗಿ ಅಮೆಜಾನ್ ಬಿಈ ಹಾಗೂ ಬಿಟೆಕ್ ಮೊದಲ ವರ್ಷದಲ್ಲಿ ಅಧ್ಯಯನ ಮಾಡುವುದರಿಂದ ಹಿಡಿದು ಕೊನೆಯ ವರ್ಷದವರೆಗೂ ಕೂಡ ಪ್ರತಿ ವರ್ಷ 50,000ಗಳನ್ನ ಸ್ಕಾಲರ್ಶಿಪ್ ಮುಖಾಂತರ ಪಡೆಯಬಹುದಾಗಿದೆ.

Education scholarshipಅಮೆಜಾನ್ 50,000 ವಿದ್ಯಾರ್ಥಿ ವೇತನದ ಜೊತೆಗೆ ಇನ್ನಷ್ಟು ಪ್ರಯೋಜನ!

ಬಿಇ ಹಾಗೂ ಬಿ ಟೆಕ್ ಮುಗಿಯುವ ವರೆಗೂ ಪ್ರತಿ ವರ್ಷ 50,000ಗಳನ್ನ ಪಡೆಯಬಹುದಾಗಿದೆ, ಇದು ಮಾತ್ರವಲ್ಲದೆ ಅಮೆಜಾನ್ ನಲ್ಲಿ ಇಂಟರ್ನ್ಶಿಪ್ (internship for student) ಮಾಡಲು ಕೂಡ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು.

ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದರೆ ಲ್ಯಾಪ್ಟಾಪ್ (laptop for students) ವಿತರಣೆ ಮಾಡಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ನೆಟ್ವರ್ಕಿಂಗ್ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಟ್ರೈನಿಂಗ್ ಕೂಡ ನೀಡಲಾಗುತ್ತದೆ.

ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ, ಹೇಗಿದೆ ಗೋಲ್ಡ್ ರೇಟ್! ಇಲ್ಲಿದೆ ಪಕ್ಕಾ ಡೀಟೇಲ್ಸ್

ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ದ್ವಿತೀಯ ಪಿಯುಸಿ ಅಂಕಪಟ್ಟಿ

ಬಿ ಇ ಅಥವಾ ಬಿಟೆಕ್ ಕೋರ್ಸ್ಗೆ ಸೇರಿದ ಬಗ್ಗೆ ಕಾಲೇಜ್ ಸರ್ಟಿಫಿಕೇಟ್ ಅಥವಾ ರಿಸಿಪ್ಟ್

ಆಧಾರ್ ಕಾರ್ಡ್

ಬ್ಯಾಂಕ್ ಖಾತೆಯ ವಿವರ

ಪೋಷಕರ ಪರವಾನಗಿ ಪತ್ರ

ಆದಾಯ ಪ್ರಮಾಣ

ವಿದ್ಯಾರ್ಥಿಗಳಿಗೆ ಒಂದು ವರ್ಷದಲ್ಲಿ ಹಾಸ್ಟೆಲ್ ಹಾಗೂ ಇದರ ಸಂಬಂಧಪಟ್ಟ ಹಾಗೆ ಖರ್ಚುಗಳ ಲಿಸ್ಟ್

ಮೊಬೈಲ್ ಸಂಖ್ಯೆ

ಇ-ಮೇಲ್ ಐಡಿ

60 ವರ್ಷ ಮೇಲ್ಪಟ್ಟವರಿಗೆ ಸಿಗುತ್ತೆ 10,000 ಪಿಂಚಣಿ; ಕೇಂದ್ರದ ಯೋಜನೆಗೆ ಅರ್ಜಿ ಸಲ್ಲಿಸಿ

ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅಮೆಜಾನ್ ಅಧಿಕೃತ ವೆಬ್ಸೈಟ್ https://ffe.org/amazon-future-engineer/ ಇಲ್ಲಿ ಕ್ಲಿಕ್ ಮಾಡಿ ನಂತರ ಅಪ್ಲೈ ನೌ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ, ನೀವು ನಿಮ್ಮ ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅತಿಯಾದ ಅಭ್ಯರ್ಥಿಗಳಿಗೆ ಪ್ರತಿ ವರ್ಷ 50,000ಗಳನ್ನ ನೀಡಲಾಗುತ್ತದೆ ಹಾಗೂ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಈ ಹಣವನ್ನು ಮಂಜೂರು ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 2023. ಆಸಕ್ತ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ ಹಾಗೂ ನಿಮ್ಮ ಶಿಕ್ಷಣದ ವೆಚ್ಚದ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ಪಾಲಕರಿಗೆ ಕಡಿಮೆ ಮಾಡಿಸಲು ಪ್ರಯತ್ನಿಸಿ.

Such students will get a Education scholarship of up to 50,000, Apply today

Follow us On

FaceBook Google News

Such students will get a Education scholarship of up to 50,000, Apply today