Business News

ಆಧಾರ್ ಕಾರ್ಡ್ ಇದ್ರೆ ಸಾಕು, ಬೇರೆ ದಾಖಲೆ ಬೇಕಿಲ್ಲ! ಸಿಗುತ್ತೆ 50,000 ರೂಪಾಯಿ ಲೋನ್

ಪ್ರತಿಯೊಬ್ಬ ಭಾರತೀಯ ನಾಗರಿಕನ ಕೈಯಲ್ಲಿ ಆಧಾರ್ ಕಾರ್ಡ್ (Aadhaar card) ಇರುವುದು ಬಹಳ ಮುಖ್ಯ ಯಾಕೆಂದರೆ ಇದನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ.

ನಾವು ಬ್ಯಾಂಕ್ ವ್ಯವಹಾರದಿಂದ ಹಿಡಿದು ಮಕ್ಕಳನ್ನು ಸ್ಕೂಲ್ ಗೆ ಅಡ್ಮಿಶನ್ ಮಾಡಿಸುವವರೆಗೆ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು. ಇನ್ನು ಆಧಾರ್ ಕಾರ್ಡನ್ನ ನೀವು ಕೇವಲ ಗುರುತಿನ ಚೀಟಿಯಾಗಿ ಮಾತ್ರವಲ್ಲ, ನೀವು ಪಡೆದುಕೊಳ್ಳುವ ಸಾಲಕ್ಕೆ (Loan) ಅಡಮಾನವಾಗಿಯೂ ಇಡಬಹುದು.

Aadhaar card is enough to get a loan of up to 10,000

ಹೌದು, ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕುಗಳು ಕೇವಲ ಆಧಾರ್ ಕಾರ್ಡ್ ಇಟ್ಟುಕೊಂಡು ಸಾಲ ಸೌಲಭ್ಯವನ್ನು (Bank Loan) ಒದಗಿಸುತ್ತಿದೆ. ಕಡಿಮೆ ಬಡ್ಡಿ ದರ (loan with low interest) ದಲ್ಲಿ ಆಧಾರ್ ಕಾರ್ಡ್ ಮೇಲೆ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.

ಈ ಹಣವನ್ನು ನೀವು ನಿಮ್ಮ ಸ್ವಂತ ಉದ್ಯಮಕ್ಕೆ ಬಳಸಿಕೊಳ್ಳಬಹುದು. ಆಧಾರ್ ಕಾರ್ಡ್ ಮೂಲಕ ಸುಲಭವಾಗಿ ಸಾಲ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಈ ಮೇಕೆ ತಳಿ ಸಾಕಾಣಿಕೆ ಆರಂಭಿಸಿ ಸಾಕು, 50 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಿ

ಆಧಾರ್ ಕಾರ್ಡ್ ನಿಂದ ಸಿಗುತ್ತೆ 50,000 ಆನ್ಲೈನ್ ಸಾಲ! Online Loan

ಹೌದು, ನಿಮಗೆ ಎಮರ್ಜೆನ್ಸಿ ಸಮಯದಲ್ಲಿ ಯಾವುದೇ ಪರ್ಸನಲ್ ಲೋನ್ (personal loan) ಬೇಕಿದ್ದರೆ ಕೇವಲ ನಿಮ್ಮ ಆಧಾರ್ ಕಾರ್ಡನ್ನ ಆಧಾರವಾಗಿ ಕೊಟ್ಟು 50,000ಗಳ ವರೆಗೆ ಸಾಲ ಪಡೆಯಬಹುದು.

ಅದರಲ್ಲೂ ಈ ಸಾಲಕ್ಕಾಗಿ ನೀವು ಯಾವುದೇ ಬ್ಯಾಂಕ್ ಗೆ ಅಲೆದಾಡುವ ಪರಿಸ್ಥಿತಿ ಇಲ್ಲ. ಆನ್ಲೈನ್ ಮೂಲಕ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಿ ವೈಯಕ್ತಿಕ ಸಾಲವನ್ನು ಪಡೆಯಬಹುದು.

ಅಷ್ಟೇ ಅಲ್ಲ ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಗಳು ಕೂಡ ಲಭ್ಯವಿದ್ದು ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಸಾಲ ಪಡೆಯಬಹುದಾಗಿದೆ. ಸಾಲ ಮಂಜೂರಾದ ಕೆಲವೇ ಗಂಟೆಗಳಲ್ಲಿ ನಿಮ್ಮ ಖಾತೆಗೆ ಹಣ ಬಂದಿರುತ್ತದೆ.

ಯಾವುದೇ ಅಡಮಾನ ಬೇಕಿಲ್ಲ, ಈ ಯೋಜನೆ ಅಡಿ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ!

Loan Schemeಆಧಾರ್ ಕಾರ್ಡ್ ಮೇಲೆ ಸಾಲ!

ಆಧಾರ್ ಕಾರ್ಡ್ ಹೊಂದಿದ್ದರೆ ಸುಲಭವಾಗಿ ವೈಯಕ್ತಿಕ ಸಾಲವನ್ನು ಯಾವುದೇ ಬ್ಯಾಂಕ್ ನಲ್ಲಿ ಪಡೆಯಬಹುದು, ಇದಕ್ಕೆ ಸುಮಾರು 10.50 ರಿಂದ 14% ವರೆಗೆ ಬಡ್ಡಿ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ನ ಬಡ್ಡಿದರ ಬೇರೆ ಬೇರೆ ರೀತಿಯ ಆಗಿದ್ದು ನೀವು ಬ್ಯಾಂಕನ್ನು ಅಧಿಕೃತ ವೆಬ್ಸೈಟ್ಗೆ ಹೋದ್ರೆ ಬಡ್ಡಿ ಬಗ್ಗೆ ಮಾಹಿತಿ ಸಿಗುತ್ತದೆ.

ಯಾರಿಗೆ ಸಿಗುತ್ತೆ ಆಧಾರ್ ಕಾರ್ಡ್ ಮೇಲೆ ಸಾಲ

ನಿಮ್ಮ ಆಧಾರ್ ಕಾರ್ಡನ್ನು ಅಷ್ಟೇ ಆಧಾರವಾಗಿಟ್ಟುಕೊಂಡು ಬ್ಯಾಂಕುಗಳು ಸಾಲ ಕೊಡುತ್ತವೆ, ಇದಕ್ಕೆ ಸರ್ಕಾರಿ ನೌಕರರು ಉದ್ಯೋಗದಲ್ಲಿರುವವರು ಐಟಿಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸ್ವಯಂ ಉದ್ಯಮ ಮಾಡುವವರು ಪಡೆದುಕೊಳ್ಳಬಹುದು ಇದಕ್ಕೆ ಉದ್ಯೋಗದ ಐಡಿ ಅಥವಾ ನೀವು ಕೆಲಸ ಮಾಡುವ ಸಂಸ್ಥೆಯ ಗುರುತಿನ ಚೀಟಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.

ಚಿನ್ನ ಅಸಲಿಯೋ ನಕಲಿಯೋ ಚೆಕ್ ಮಾಡಲು ಟಿಪ್ಸ್ ಇಲ್ಲಿದೆ! ಸುಲಭವಾಗಿ ಕಂಡು ಹಿಡಿಯಿರಿ

ಮೊಬೈಲ್ ಅಪ್ಲಿಕೇಶನ್ ಮೂಲಕವೇ ಸಿಗುತ್ತೆ ಸಾಲ!

ಆನ್ಲೈನ್ ಅಲ್ಲಿ ಸಾಲ ಕೊಡುವ ಬೇರೆ ಬೇರೆ ವೆಬ್ಸೈಟ್ಗಳು ಕೂಡ ಇವೆ ಅದರ ಜೊತೆಗೆ ಮೊಬೈಲ್ ಅಪ್ಲಿಕೇಶನ್ ಗಳು ಲಭ್ಯ ಇವೆ ಹಾಗಾಗಿ ನೀವು ಮೊಬೈಲ್ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು

ಆದರೆ ಕೆಲವು ವೆಬ್ಸೈಟ್ಗಳು ಅಥವಾ ಮೊಬೈಲ್ ಅಪ್ಲಿಕೇಶನ್ ಗಳು ಫೇಕ್ ಆಗಿದ್ದು ನೀವು ಸರಿಯಾಗಿ ಪರಿಶೀಲನೆ ಮಾಡಿಕೊಂಡು ನಂತರವಷ್ಟೇ ಸಾಲಕ್ಕೆ ಅಪ್ಲೈ ಮಾಡಿ.

Aadhaar card is enough, no other document is required, Get a loan of 50,000 rupees

Our Whatsapp Channel is Live Now 👇

Whatsapp Channel

Related Stories