ಈ ಮೇಕೆ ತಳಿ ಸಾಕಾಣಿಕೆ ಆರಂಭಿಸಿ ಸಾಕು, 50 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಿ

Story Highlights

ಮೇಕೆ ಸಾಕಾಣಿಕೆಯ ಮೇಲೆ ಇಲ್ಲಿ 50 ಲಕ್ಷ ರೂಪಾಯಿಗಳ ವರೆಗೆ ಸಾಲ (Loan) ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಘೋಷಿಸಲಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕೃಷಿಯ ಜೊತೆಗೆ ಕೆಲವರು ಹೈನುಗಾರಿಕೆಯನ್ನು ಕೂಡ ಮಾಡಿಕೊಂಡು ಹಣವನ್ನು ಸಂಪಾದನೆ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಇದೇ ಕೆಲಸವನ್ನು ಮಾಡಲು ಹೊರಟಿರುವಂತಹ ಯುವ ಕೃಷಿಕರಿಗೆ ಮಾದರಿಯಾಗುವ ರೀತಿಯಲ್ಲಿ ಇಲ್ಲೊಬ್ಬ ರೈತ ಕುರಿ ಸಾಕಾಣಿಕೆಯನ್ನು ಮಾಡಲು ಹೊರಟಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಸ್ವಂತ ಉದ್ಯೋಗವನ್ನು ನಿರ್ಮಾಣ ಮಾಡಿಕೊಂಡು ತಮ್ಮದೇ ಆದಂತಹ ಕೃಷಿ ಭೂಮಿಯಲ್ಲಿ ಬೇರೆ ಬೇರೆ ರೀತಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೂ ಕೂಡ ಅವಕಾಶಗಳನ್ನು ನೀಡಲಾಗಿದೆ. ಉದಾಹರಣೆಗೆ ಹೈನುಗಾರಿಕೆ ರೀತಿಯಲ್ಲಿ ಕುರಿಸಾಕಾಣಿಕೆ ಮಾಡುವಂತಹ ಅವಕಾಶವನ್ನು ಕೂಡ ನೀಡಲಾಯಿತು.

ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಈ ಯೋಜನೆಯಲ್ಲಿ ಪಡೆದುಕೊಳ್ಳಲಾಗಿದೆ.

ಯಾವುದೇ ಅಡಮಾನ ಬೇಕಿಲ್ಲ, ಈ ಯೋಜನೆ ಅಡಿ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ!

50 ಲಕ್ಷ ರೂಪಾಯಿಗಳವರೆಗೆ ಈ ತಳಿಯಿಂದ ಲಾಭ

ಮೇಕೆ ಸಾಕಾಣಿಕೆಯ ಮೇಲೆ ಇಲ್ಲಿ 50 ಲಕ್ಷ ರೂಪಾಯಿಗಳ ವರೆಗೆ ಸಾಲ (Loan) ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಘೋಷಿಸಲಾಗಿದೆ. ಈ ಸಾಲದ (Loan) ಮೇಲೆ 50% ವರೆಗೂ ಕೂಡ ಸಹಾಯಧನವನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಮೇಕೆ ಕಾಯುವಂತ ಜನರಿಗೆ ಉಪಯೋಗ ಆಗಲಿರುವ ಕಾರಣಕ್ಕಾಗಿ ರಾಜಸ್ತಾನ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

goat farmingಸಾಕುವಂತಹ ವರ್ಗದ ಜನರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಯೋಜನೆಯಲಿ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಎನ್ನುವಂತಹ ಮಾಹಿತಿಯನ್ನು ನೀವು ಇವತ್ತಿನ ಈ ಲೇಖನದ ಮೂಲಕ ಪಡೆದುಕೊಳ್ಳಲಿದ್ದೀರಿ.

ಯೋಜನೆ ಅಡಿಯಲ್ಲಿ ಸರ್ಕಾರ 50 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಪಡೆದುಕೊಳ್ಳುವಂತಹ ಸಾಲದ ಮೇಲೆ 50 ಪ್ರತಿಶತ ರಿಯಾಯಿತಿ ದರವನ್ನು ಕೂಡ ನೀಡ್ತಾ ಇದೆ. ಹೀಗಾಗಿ ಮೇಕೆ ಸಾಕಾಣಿಕೆ ಮಾಡುವಂತಹ ರೈತರಿಗೆ ಖಂಡಿತವಾಗಿ ಇದೊಂದು ಒಳ್ಳೆಯ ಯೋಜನೆಯದು ಹೇಳ ಬಹುದಾಗಿದೆ.

ಚಿನ್ನ ಅಸಲಿಯೋ ನಕಲಿಯೋ ಚೆಕ್ ಮಾಡಲು ಟಿಪ್ಸ್ ಇಲ್ಲಿದೆ! ಸುಲಭವಾಗಿ ಕಂಡು ಹಿಡಿಯಿರಿ

ದೇಶದಲ್ಲಿ ಹೆಚ್ಚಾಗುತ್ತಿರುವಂತಹ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 50 ಪ್ರತಿಶತ ಸಾಲದ ರಿಯಾಯಿತಿಯಲ್ಲಿ ರಾಜಸ್ಥಾನ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ರೆ ಹರಿಯಾಣ ಸರ್ಕಾರ ಈ ಯೋಜನೆಯನ್ನು 90% ರಿಯಾಯಿತಿ ದರದಲ್ಲಿ ಜಾರಿಗೆ ತರುತ್ತದೆ.

ಮೇಕೆ ಸಾಕಾಣಿಕೆ ಮಾಡುತ್ತಿರುವಂತಹ ರೈತರಿಗೆ ಖಂಡಿತವಾಗಿ ಇದೊಂದು ಒಳ್ಳೆಯ ಅವಕಾಶವಾಗಿದೆ ಅದರಲ್ಲೂ ವಿಶೇಷವಾಗಿ ರಾಜಸ್ಥಾನ ರಾಜ್ಯದಲ್ಲಿ ಇರುವಂತಹ ಮೇಕೆ ಸಾಕಾಣಿಕೆದಾರರಿಗೆ.

ಮೇಕೆ ಸಾಕಾಣಿಕೆಗೆ ಇದು ಬೆಸ್ಟ್ ತಳಿ, ಪ್ರತಿ ತಿಂಗಳು 50 ಸಾವಿರ ಆದಾಯ ಗ್ಯಾರಂಟಿ

Just start farming this goat breed and earn up to 50 lakh rupees

Related Stories