ಆಧಾರ್ ಕಾರ್ಡ್ ಇಂದ ಸಿಗಲಿದೆ 24×7 ಮತ್ತೊಂದು ಹೊಸ ಸೇವೆ! ಇನ್ಮುಂದೆ ನಿಮ್ಮ ತಲೆನೋವು ಕಡಿಮೆ ಆಯ್ತು ಅಂದುಕೊಳ್ಳಿ!
ಆಧಾರ್ ಕಾರ್ಡ್ ನ ಸೇವೆಗಾಗಿ ಟೋಲ್ ಫ್ರೀ ಸಂಖ್ಯೆ ಶುರುವಾಗಿದ್ದು, ದೇಶದ ಜನರಿಗೆ ಸಾಕಷ್ಟು ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಭಾರತದ ಎಲ್ಲಾ ನಾಗರೀಕರ ಮುಖ್ಯವಾದ ಗುರುತಿನ ಚೀಟಿ ಆಧಾರ್ ಕಾರ್ಡ್ (Aadhar Card), ಈಗ ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಎಲ್ಲದಕ್ಕೂ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು. ಆಧಾರ್ ಕಾರ್ಡ್ ಒಂದು ನಮ್ಮ ಹತ್ತಿರ ಇದ್ದರೆ, ಸರ್ಕಾರದ ಹಲವು ಸೌಲಭ್ಯಗಳನ್ನು ನಾವು ಪಡೆದುಕೊಳ್ಳಬಹುದು.
ಒಂದು ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ, ಹೊಸ ಸಿಮ್ ಖರೀದಿ ಮಾಡುವುದಕ್ಕೆ ಮತ್ತು ಇನ್ನೆಲ್ಲಾ ಕೆಲಸಕ್ಕೂ ಕೂಡ ಆಧಾರ್ ಅಗತ್ಯವಾಗಿ ಬೇಕೇ ಬೇಕು. ಆಧಾರ್ ಕಾರ್ಡ್ ಇರುವವರಿಗೆ ಸರ್ಕಾರದ ಕಡೆಯಿಂದ ಹಲವು ಯೋಜನೆಗಳು ಕೂಡ ಲಭ್ಯವಿರುತ್ತದೆ.. ಸರ್ಕಾರದ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.
ಸರ್ಕಾರವು ಈಗ ಆಧಾರ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ಸೇವೆಯನ್ನು ಕೂಡ ಹೊರತಂದಿದೆ. ಆಧಾರ್ ಕಾರ್ಡ್ ಇರುವುದು UIDAI ನ ಅಡಿಯಲ್ಲಿ, ಇದರ 2016ರ ಕಾಯ್ದೆಯ ಸೂಚನೆಯ ಪ್ರಕಾರ ನಮ್ಮ ಭಾರತ ಸರ್ಕಾರವು ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ವಿಭಾದಲ್ಲಿ ಹೊರಡಿಸಿರುವ ಶಾಸನಬದ್ಧ ಪ್ರಾಧಿಕಾರ ಇದು.
ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಈ ತಪ್ಪನ್ನು ಮಾಡಬೇಡಿ! ಓನರ್ ನಿಮ್ಮ ಮೇಲೆ ಹಾಕ್ತಾರೆ ಕೇಸ್!
ಇದಕ್ಕಾಗಿ ಒಂದು ಟೋಲ್ ಫ್ರೀ ನಂಬರ್ (Toll Free Number)ಸಹ ತರಲಾಗಿದೆ. ಆಧಾರ್ ಕಾರ್ಡ್ ನ ಸೇವೆಗಾಗಿ ಟೋಲ್ ಫ್ರೀ ಸಂಖ್ಯೆ (Aadhar Card Toll Free Number) ಈಗಾಗಲೇ ಶುರುವಾಗಿದ್ದು, ದೇಶದ ಜನರಿಗೆ ಸಾಕಷ್ಟು ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಜನರಿಗೆ ಹೆಚ್ಚು ಅನುಕೂಲ ಮತ್ತು ಪ್ರಯೋಜನಗಳನ್ನು ನೀಡಲಾಗುತ್ತದೆ.
ಆಧಾರ್ ಕಾರ್ಡ್ ನ ಸೇವೆಗಳನ್ನು ನೀಡುವ ಉಚಿತ ಟೋಲ್ ಫ್ರೀ ನಂಬರ್ 1947 ಆಗಿದ್ದು, ಈ ನಂಬರ್ ನ ಟೋಲ್ ಫ್ರೀ ಸೇವೆ (Toll Free Service) ಯಾವಾಗಲೂ ಜನರಿಗೆ ಲಭ್ಯವಿರುತ್ತದೆ.. ಟೋಲ್ ಫ್ರೀ ನಂಬರ್ ಚಾಲ್ತಿಗೆ ಬಂದಿದ್ದು 2016ರಲ್ಲಿ. ಯಾವುದೇ ಕ್ಷಣದಲ್ಲಿ ಬೇಕಾದರೂ ನೀವು ಈ ಟೋಲ್ ಫ್ರೀ ನಂಬರ್ ಪ್ರಯೋಜನ ಪಡೆದುಕೊಳ್ಳಬಹುದು.
ದಂಪತಿಗಳಿಗೆ ಮತ್ತೊಂದು ಕಾನೂನು! ಇನ್ಮುಂದೆ ಹೆಂಡತಿಯ ವಸ್ತುಗಳನ್ನ ಮುಟ್ಟುವ ಮೊದಲು ಹುಷಾರಾಗಿರಿ!
UIDAI ಆಧಾರ್ ಕಾರ್ಡ್ ನ ಟೋಲ್ ಫ್ರೀ ಸೇವೆಗಳು ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ, ಆದರೆ ಈಗ ಈ ಟೋಲ್ ಫ್ರೀ ನಂಬರ್ ಇಂದ ಕೆಲವು ಉಚಿತ ಸೇವೆಗಳನ್ನು ಸಹ ನೀಡಲಾಗುತ್ತಿದೆ. ಈ ಟೋಲ್ ಫ್ರೀ IVRS ಸೇವೆಯ ಮೂಲಕ ಹೊಸ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ.. ಈ ಟೋಲ್ ಫ್ರೀ ನಂಬರ್ ಮೂಲಕ ಜನರು ಆಧಾರ್ ಕಾರ್ಡ್ ರಿಜಿಸ್ಟ್ರೇಶನ್ (Aadhar Card Registration)..
ಆಧಾರ್ ಕಾರ್ಡ್ ಅಪ್ಡೇಟ್ ಸ್ಟೇಟಸ್ (Aadhar Card Update Status), ಪಿವಿಸಿ ಕಾರ್ಡ್ ನ ಸ್ಟೇಟಸ್ (PVC Status) ಇದೆಲ್ಲವನ್ನು ನೀವು ಈ ಟೋಲ್ ಫ್ರೀ ಸೇವೆಯ ಮೂಲಕ ಪಡೆಯಬಹುದು. ನಿಮಗೆ SMS ಮೂಲಕ ಎಲ್ಲಾ ಅಪ್ಡೇಟ್ಸ್ ಸಿಗುತ್ತದೆ. ಜನರಿಗಾಗಿ ಇರುವ UIADI ಟೋಲ್ ಫ್ರೀ ನಂಬರ್ ಸೇವೆ 24 ಗಂಟೆಗಳ ಕಾಲವು ಲಭ್ಯವಿರುತ್ತದೆ.
24×7 ಯಾವಾಗ ಬೇಕಾದರೂ ಕರೆಮಾಡಿ ಮಾಹಿತಿ ಪಡೆಯಬಹುದು. ಈ ಬಗ್ಗೆ ಖುದ್ದು UIADI ಅಧಿಕೃತವಾಗಿ ಟ್ವೀಟ್ ಮಾಡಿದೆ. ಇದೊಂದೇ ಅಲ್ಲದೆ ಚಾಟ್ ಬಾಟ್ ಆಧಾರ್ ಮಿತ್ರ ಕೂಡ ಈಗ ಬಂದಿದ್ದು, ಇದರ ಉಪಯೋಗವನ್ನು ಕೂಡ ಪಡೆದುಕೊಳ್ಳಬಹುದು.
ನಿಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಇದೆಯಾ? ಹಾಗಿದ್ರೆ ಸರ್ಕಾರ ನಿಮಗೆ ಕೊಡುತ್ತೆ ಕೈತುಂಬಾ ಹಣ
Aadhar card toll free number usage