ನಿಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಇದೆಯಾ? ಹಾಗಿದ್ರೆ ಸರ್ಕಾರ ನಿಮಗೆ ಕೊಡುತ್ತೆ ಕೈತುಂಬಾ ಹಣ

Story Highlights

ಸರ್ಕಾರ ರೈತರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುವ ಪ್ಲಾನ್ ಮಾಡಿಕೊಂಡಿದೆ.. ಅದು ರೈತರಿಗಾಗಿ ಉಚಿತ ವಿದ್ಯುತ್ ನೀಡುವ ಯೋಜನೆ ಆಗಿದೆ.

ನಮ್ಮ ಭಾರತ ದೇಶದ ಮೂಲ ಕೃಷಿ, ನಮ್ಮ ದೇಶದಲ್ಲಿ ಈಗ ಬೇರೆ ಉದ್ಯೋಗಗಳು ಇಂಡಸ್ಟ್ರಿಗಳು ಹೆಚ್ಚಿರಬಹುದು. ಆದರೆ, ಭಾರತದ ಮೂಲ ಉದ್ಯಮ ಮತ್ತು ಉದ್ಯೋಗ ಕೃಷಿ (Agriculture), ರೈತನೆ ನಮ್ಮ ದೇಶದ ಬೆನ್ನೆಲುಬು ಎಂದು ಕರೆಯುವ ಮೂಲಕ ಸರ್ಕಾರವು ರೈತರಿಗೆ ಬೆಂಬಲ ಕೊಡುತ್ತೇವೆ.

ರೈತರಿಗೆ ಯಾವಾಗಲೂ ಸಹ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ, ದೇಶಕ್ಕೆ ಅನ್ನ ನೀಡುವ ರೈತನೇ ಯಾವಾಗಲೂ ಕಷ್ಟದಲ್ಲಿ ಇರುತ್ತಾನೆ.

ಆದರೆ ರೈತನಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೈತರಿಗೆ ತರುತ್ತಿದೆ (Farmers Scheme). ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಎರಡು ಕೂಡ ರೈತರಿಗೆ ಆರ್ಥಿಕವಾಗಿ ಸಹಾಯ ಆಗಬೇಕು ಆರ್ಥಿಕವಾಗಿ ರೈತರಿಗೆ ಯಾವುದೇ ತೊಂದರೆ ಆಗಬಾರದು ಎಂದು ಯೋಜನೆಗಳನ್ನು ಜಾರಿಗೊಳಿಸಿ, ರೈತರಿಗೆ ಸಹಾಯ ಮಾಡುತ್ತದೆ. ಇದೀಗ ಸರ್ಕಾರವು ರೈತರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುವ ಪ್ಲಾನ್ ಮಾಡಿಕೊಂಡಿದೆ..

LIC ಮತ್ತೊಂದು ಹೊಸ ಯೋಜನೆ.. ಕೇವಲ ₹250 ಹೂಡಿಕೆ ಮಾಡಿದ್ರೆ ಸಾಕು ₹52 ಲಕ್ಷ ಆದಾಯ! ಕಡಿಮೆ ಹೂಡಿಕೆ ಹೆಚ್ಚು ಲಾಭ

ಅದು ರೈತರಿಗಾಗಿ ಉಚಿತ ವಿದ್ಯುತ್ (Free Electricity) ನೀಡುವ ಯೋಜನೆ ಆಗಿದೆ. ವಿದ್ಯುತ್ ಎನ್ನುವುದು ಎಲ್ಲಾ ಕೆಲಸಕ್ಕೂ ಮುಖ್ಯವಾಗಿ ಬೇಕಾಗುವ ಸೌಲಭ್ಯ, ಹಾಗಾಗಿ ಈ ಸೌಲಭ್ಯವನ್ನು ರೈತರಿಗೆ ಉಚಿತವಾಗಿ ನೀಡುವ ಮೂಲಕ ರೈತರಿಗೆ ಸಹಾಯ ಮಾಡಲು ಹೊರಟಿದೆ ಸರ್ಕಾರ.

ರೈತರಿಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಅನುಕೂಲಕರ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ, ಆದರೆ ಅವುಗಳ ಬಗ್ಗೆ ಎಲ್ಲಾ ರೈತರಿಗೆ ಮಾಹಿತಿ ಸಿಗದೆ, ಆ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯ ಆಗಿರುವುದಿಲ್ಲ..

Electricity transformers subsidyಈಗ ಸರ್ಕಾರವು ಈ ವಿದ್ಯುತ್ ಯೋಜನೆಯ ಮೂಲಕ ರೈತರಿಗೆ ಅನುಕೂಲ ನೀಡಲು ಮುಂದಾಗಿದೆ. ಈ ಯೋಜನೆಯು ಕೃಷಿ ನೆಲದಲ್ಲಿ DP ಅಥವಾ ವಿದ್ಯುತ್ ಕಂಬ (Electricity Pol) ಹೊಂದಿರುವ ರೈತರಿಗೆ ಸಹಾಯವಾಗಲಿದೆ.

ಒಂದು ವೇಳೆ ರೈತರ ನೆಲದಲ್ಲಿ ಈ ಎರಡರಲ್ಲಿ ಒಂದು ಇದ್ದರೆ, 2003ರ ವಿದ್ಯುತ್ ಕಾಯ್ದೆ ಸೆಕ್ಷನ್ 57ರ ಅಡಿಯಲ್ಲಿ ಈ ಪ್ರಯೋಜನ ರೈತರಿಗೆ ಲಭಿಸುತ್ತದೆ. ಇದು ಟ್ರಾನ್ಸ್ಫಾರ್ಮರ್ ಸಬ್ಸಿಡಿ (Transformer Subsidy) ಆಗಿದ್ದು, ರೈತರು ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಇದು ಕೂಡ ಒಂದು ಸಮಸ್ಯೆ ಆಗಿದೆ.

ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಪ್ರಮುಖ ಘೋಷಣೆ! ಇನ್ನು ಹತ್ತು ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ

ಹಾಗಾಗಿ ಈ ಸಮಸ್ಯೆಯನ್ನು ದೂರವಾಗಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ..ಈ ಯೋಜನೆಯ ಲಾಭ ಪಡೆಯಲು ರೈತರು KEB ಗೆ ಬರೆದಿರುವ ರೂಪದಲ್ಲಿ ಅರ್ಜಿಯನ್ನು ಸಲ್ಲಿಸಬೇಕು (KEB Scheme), ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಸಂಪರ್ಕ ಸಿಗದೆ ಹೋದರೆ, ಒಂದು ವಾರಕ್ಕೆ 100 ರೂಪಾಯಿ ಪರಿಹಾರ ನೀಡಬೇಕು ಎಂದು ಕಾನೂನಿನ ನಿಯಮ (Law) ಸಹ ಇದೆ. ಒಂದು ವೇಳೆ ರೈತರ ನೆಲದಲ್ಲಿ ಇರುವ ಟ್ರಾನ್ಸ್ಫಾರ್ಮರ್ ಗಳಿಗೆ ತೊಂದರೆ ಉಂಟಾದರೆ 48 ಗಂಟೆಗಳ ಒಳಗೆ ಕಂಪನಿಯವರು ಬಂದು ಅದನ್ನು ಸರಿ ಮಾಡಬೇಕು.

ರೈತರು ತಮ್ಮ ನೆಲದಲ್ಲಿ DP ಅಥವಾ POL ಇಟ್ಟುಕೊಂಡಿರುತ್ತಾರೆ, ಇದರ ವೆಚ್ಚ ₹15,000 ರೂಪಾಯಿ, ಕೃಷಿಗೆ ಬಳಸುವ ಪಂಪ್, ಕಂಬ ಮತ್ತು ಇನ್ನಿತರ ವೆಚ್ಚಗಳನ್ನು KEB ಭರಿಸಬೇಕು.

ಕೃಷಿ ನೆಲದಲ್ಲಿರುವ DP ಮತ್ತು POL ಗಾಗಿ ರೈತರಿಗೆ MSEB ಇಂದ ತಿಂಗಳಿಗೆ 2000 ಇಂದ 5000 ರೂಪಾಯಿಯವರೆಗು ವಿದ್ಯುತ್ ಸೌಲಭ್ಯ ಕೊಡಲಾಗುತ್ತದೆ. ಒಂದು ವೇಳೆ ಕಂಪನಿಯ ನಿರ್ಧಾರದಿಂದ ಒಂದು ನೆಲದಿಂದ ಮತ್ತೊಂದು ಕಡೆಗೆ ವರ್ಗಾಯಿಸಬೇಕು ಎಂದರೆ, MSEB ಎಲೆಕ್ಟ್ರಿಸಿಟಿ ವರ್ಗಾಯಿಸಲು ಸ್ಟೇಶನ್, ಟ್ರಾನ್ಸ್ಫಾರ್ಮರ್, ಡಿಪಿ, ಕಂಬ ಎಲ್ಲವನ್ನು ಕೂಡ ಚೇಂಜ್ ಮಾಡಬೇಕಾಗುತ್ತದೆ.

ಈ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸುದ್ದಿ, ₹1 ರೂಪಾಯಿ ಕೊಡದೆ ಪಡೆಯಿರಿ ಉಚಿತ ಕ್ರೆಡಿಟ್ ಕಾರ್ಡ್! ಆನ್‌ಲೈನ್ ನಲ್ಲೆ ಅರ್ಜಿ ಸಲ್ಲಿಸಿ

ರೈತರ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಇಡಬೇಕು ಎಂದರೆ, ರೈತರ ಜೊತೆಗೆ ಕಂಪನಿಗಳು ಒಂದು ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಇದು ಬಾಡಿಗೆಯ ಅಗ್ರಿಮೆಂಟ್ ರೀತಿ ಆಗಿದ್ದು, ವಿದ್ಯುತ್ ಕಂಬ ಇಡುವುದಕ್ಕೆ, ಕಂಪನಿಯು ರೈತರಿಗೆ ₹5000 ಇಂದ ₹10,000 ರೂಪಾಯಿ ಬಾಡಿಗೆ ಕೊಡಬೇಕಾಗುತ್ತದೆ. ಒಂದು ವೇಳೆ ಆಕ್ಷೇಪಣಾ ಪತ್ರ ಕೊಡದೆ ಹೋದರೆ, ಈ ಬಾಡಿಗೆ ಹಣ ಪಡೆಯಲು ಆಗುವುದಿಲ್ಲ.

Electricity transformers subsidy for farmers new scheme update

Related Stories