ಗೃಹಲಕ್ಷ್ಮಿ ನಂತರ ಕೇಂದ್ರದಿಂದ ಮಹಿಳೆಯರಿಗಾಗಿ ಮತ್ತೆ ಎರಡು ಹೊಸ ಯೋಜನೆಗಳು

ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಮಹಿಳಾ ಸಮ್ಮಾನ ನಿಧಿ ಸರ್ಟಿಫಿಕೇಟ್ ಎರಡು ಯೋಜನೆಗಳು ಮಹಿಳೆಯರಿಗೆ ಇರುವ ಸಣ್ಣ ಉರಿತಾಯ ಯೋಜನೆಗಳಾಗಿದ್ದು (Savings Schemes) ಇದರಲ್ಲಿ ನೀವು ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ

ಕೇಂದ್ರದ ಮೋದಿಜಿ ಸರ್ಕಾರ (central government) ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ (women empowerment) ಈಗಾಗಲೇ ಸಾಕಷ್ಟು ಉತ್ತಮ ಯೋಜನೆಗಳನ್ನು ಪರಿಚಯಿಸಿದೆ

ಅದರಲ್ಲಿ ಕೆಲವು ಯೋಜನೆಗಳು ಹೂಡಿಕೆ (investment) ಯೋಜನೆಗಳಾಗಿದ್ದು, ಮಹಿಳೆಯರು ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ತಮ್ಮ ಭವಿಷ್ಯದ ಆರ್ಥಿಕ ಸಬಲೀಕರಣಕ್ಕೆ ಸ್ವಲ್ಪ ಸ್ವಲ್ಪ ಹಣ ಸೇವ್ ಮಾಡಿಟ್ಟುಕೊಳ್ಳಬಹುದು.

ಪ್ರತಿ ತಿಂಗಳು ಲಕ್ಷ ರೂಪಾಯಿ ಪಿಂಚಣಿ ಬೇಕಾ? ಈ ಯೋಜನೆಯ ಹೂಡಿಕೆಗೆ ಮುಗಿಬಿದ್ದ ಜನ

ಗೃಹಲಕ್ಷ್ಮಿ ನಂತರ ಕೇಂದ್ರದಿಂದ ಮಹಿಳೆಯರಿಗಾಗಿ ಮತ್ತೆ ಎರಡು ಹೊಸ ಯೋಜನೆಗಳು - Kannada News

ಸಣ್ಣ ಉಳಿತಾಯ ಯೋಜನೆಗಳು (small Investment plans) ಮಹಿಳೆಯರಿಗೆ ಬಹಳ ಉತ್ತಮ ಬೆನಿಫಿಟ್ ನೀಡುತ್ತವೆ, ಇದೀಗ ಕೇಂದ್ರ ಸರ್ಕಾರ ಪರಿಚಯಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಮಹಿಳಾ ಸಮ್ಮಾನ ನಿಧಿ ಸರ್ಟಿಫಿಕೇಟ್ ಎರಡು ಯೋಜನೆಗಳು ಮಹಿಳೆಯರಿಗೆ ಇರುವ ಸಣ್ಣ ಉರಿತಾಯ ಯೋಜನೆಗಳಾಗಿದ್ದು (Savings Schemes) ಇದರಲ್ಲಿ ನೀವು ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ ಹಾಗೂ ಇದರಿಂದ ಗರಿಷ್ಠ ಲಾಭ ಪಡೆದುಕೊಳ್ಳಬಹುದು. ಈ ಯೋಜನೆಗಳ ಬಗ್ಗೆ ಇಲ್ಲಿದೆ ವಿವರ.

Govt Schemesಸುಕನ್ಯಾ ಸಮೃದ್ಧಿ ಯೋಜನೆ! (Sukanya samriddhi Yojana- SSY)

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದು ಮನೆಯಲ್ಲಿ ಹುಟ್ಟಿರುವ ಮಹಾಲಕ್ಷ್ಮಿ ಅಂತಹ ಹೆಣ್ಣು ಮಗುವಿಗಾಗಿ. ಮಗುವಿಗೆ ಹತ್ತು ವರ್ಷ ತುಂಬುವುದರ ಒಳಗೆ ನೀವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆ ಮಗುವಿನ ಹೆಸರಿನಲ್ಲಿ ಮಾಡಬಹುದು

ಇದರಲ್ಲಿ ಕನಿಷ್ಠ 250ಗಳಿಂದ ಗರಿಷ್ಠ 1.50 ಲಕ್ಷ ರೂಪಾಯಿಗಳವರೆಗೂ ಕೂಡ ಹೂಡಿಕೆ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಪ್ರತಿ ತಿಂಗಳು 12,500ರೂ.ಗಳನ್ನು ಪಾವತಿ ಮಾಡಿದ್ರೆ ವರ್ಷಕ್ಕೆ 1.5 ಲಕ್ಷ ರೂಪಾಯಿಗಳು ಉಳಿತಾಯವಾಗುತ್ತದೆ.

ಈ ಉಳಿತಾಯ ಯೋಜನೆ (Savings Schemes) ಆರಂಭಿಸಿದರೆ ತೆರಿಗೆ ವಿನಾಯಿತಿ (tax detection) ಕೂಡ ಪಡೆದುಕೊಳ್ಳಬಹುದು. ಹತ್ತು ವರ್ಷದ ಒಳಗಿನ ಹೆಣ್ಣು ಮಗುವಿಗಾಗಿ ನೀವು ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ಆ ಮಗುವಿಗೆ 21 ವರ್ಷ ಆಗುವ ಹೊತ್ತಿಗೆ ಬರೋಬ್ಬರಿ 8% ಬಡ್ಡಿಯ ಜೊತೆಗೆ 63,79,634 ರೂ. ಹಿಂಪಡೆಯಬಹುದು.

ಚಿನ್ನ ಅಡವಿಟ್ಟು ಸಾಲ ಮಾಡುವವರಿಗೆ ಮಹತ್ವದ ಮಾಹಿತಿ! ಗೋಲ್ಡ್ ಲೋನ್ ಬೆನಿಫಿಟ್ಸ್

ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ (Mahila Samman saving certificate – MSSC)

ಇದು ಕೂಡ ಮಹಿಳೆಯರಿಗಾಗಿ ಇರುವ ಸಣ್ಣ ಉಳಿತಾಯ ಯೋಜನೆಯಾಗಿದೆ, ಇದರಲ್ಲಿ ಯಾವುದೇ ಮಹಿಳೆಯರು ಅಥವಾ ಕೆಲಸಕ್ಕೆ ಹೋಗುವ ಯುವತಿಯರು ಕೂಡ ಹೂಡಿಕೆ ಮಾಡಬಹುದು.

ವಾರ್ಷಿಕವಾಗಿ ಎರಡು ಲಕ್ಷ ಹೂಡಿಕೆ ಮಾಡಿದ್ರೆ 7.5% ನಷ್ಟು ಬಡ್ಡಿ ನೀಡಲಾಗುತ್ತದೆ. ಯೋಜನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಬಡ್ಡಿ ದರ ಪರಿಶೀಲನೆ ಮಾಡಲಾಗುತ್ತದೆ. ಮೊದಲ ವರ್ಷ ಹೂಡಿಕೆ ಮಾಡಿದ ಮಹಿಳೆಯರು 40% ನಷ್ಟು ಹಣ ಹಿಂಪಡೆಯಬಹುದು.

ಇವೆರಡು ಕೇಂದ್ರ ಸರ್ಕಾರ ಮಹಿಳೆಯರಿಗೆ ಮೀಸಲಾಗಿ ಇಟ್ಟಿರುವ ಸಣ್ಣ ಉಳಿತಾಯ ಯೋಜನೆಗಳಾಗಿದ್ದು ನಿಮ್ಮಲ್ಲಿ ಸಾಧ್ಯವಾದಷ್ಟು ಉಳಿತಾಯವನ್ನ ಈ ಯೋಜನೆಗಳಲ್ಲಿ (Savings Schemes) ಆರಂಭಿಸಿದರೆ ಉತ್ತಮ ಬಡ್ಡಿ ದರದ ಜೊತೆಗೆ ಹೆಚ್ಚು ಆದಾಯ ಗಳಿಸಬಹುದು.

ಇವು ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡುಗಳು! ಯಾವುದೇ ಶುಲ್ಕ ಇಲ್ಲ, ಬಾರೀ ಬೆನಿಫಿಟ್ಸ್

After Gruha Lakshmi Scheme two more new schemes for women from the Centre

Follow us On

FaceBook Google News

After Gruha Lakshmi Scheme two more new schemes for women from the Centre