ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇವಲ 18 ರೂ. ಹೂಡಿಕೆ ಮಾಡಿದ್ರೆ ಲಕ್ಷಗಟ್ಟಲೆ ಆದಾಯ

Story Highlights

Post Office Scheme : ಕೇವಲ 18 ರೂಪಾಯಿ ಹೂಡಿಕೆ ಮಾಡಿದರೆ ನಿಮ್ಮ ಮಗುವಿಗಾಗಿ ಲಕ್ಷಗಟ್ಟಲೆ ಉಳಿತಾಯ ಮಾಡಬಹುದು; ಕೂಡಲೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ

Post Office Scheme :  ಭಾರತದಲ್ಲಿ ಅತ್ಯಂತ ಸೆಕ್ಯೂರ್ಡ್ (secured) ಅಥವಾ ಸುರಕ್ಷಿತವಾಗಿರುವ ಉಳಿತಾಯ ಹಾಗೂ ವಿಮೆ ಯೋಜನೆ (insurance policy) ಯನ್ನು ಭಾರತೀಯ ಜೀವ ವಿಮಾ ನಿಗಮ ಎಲ್ಐಸಿ (LIC) ನೀಡುತ್ತಿದೆ.

ಈ ಹೂಡಿಕೆ (Investment ) ಮಾಡಿದರೆ ಯಾವುದೇ ಮಾರುಕಟ್ಟೆಯ ಅಪಾಯವೂ ಕೂಡ ಹೆಚ್ಚಾಗಿ ಎದುರಿಸಬೇಕಾಗಿಲ್ಲ. ಅದರಲ್ಲೂ ಆಯ್ದ ಪಾಲಿಸಿಗಳ ಮೇಲೆ ಹೆಚ್ಚಿನ ಪ್ರಯೋಜನವನ್ನು ಕೂಡ ಪಡೆಯಬಹುದು.

ಬಡವರ ಸ್ವಂತ ಮನೆ ಕನಸು ಈಡೇರಿಸಲು ಮಹತ್ವದ ಯೋಜನೆ ತಂದ ಕೇಂದ್ರ ಸರ್ಕಾರ!

ಎಲ್ಐಸಿ ಮಾದರಿಯಲ್ಲಿ ಇಂಡಿಯನ್ ಪೋಸ್ಟ್ ಆಫೀಸ್ (Indian post office) ಅಂದ್ರೆ ಅಂಚೆ ಕಚೇರಿ ಕೂಡ ಉಳಿತಾಯ ಯೋಜನೆಯ ಜೊತೆಗೆ ವಿಮೆಯನ್ನು ಪರಿಚಯಿಸಿದೆ.

ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಅತಿ ಕಡಿಮೆ ಹೂಡಿಕೆ ಮಾಡಿ, ಅತಿ ಹೆಚ್ಚು ಲಾಭ ಪಡೆದುಕೊಳ್ಳುವಂತಹ ಯೋಜನೆಯನ್ನು ಅಂಚೆ ಕಚೇರಿಯಲ್ಲಿ ಪರಿಚಯಿಸಲಾಗಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಬ್ಯಾಂಕ್ ರಜೆ ಇದೆಯಾ? ಇಲ್ಲಿದೆ ಮಾಹಿತಿ!

ಅಂಚೆ ಕಚೇರಿ ಬಾಲ್ ಜೀವನ ಬಿಮಾ ಯೋಜನೆ (Bal jeevan Bima Yojana)

Post office Schemeಪೋಸ್ಟಲ್ ಲೈಫ್ ಇನ್ಸೂರೆನ್ಸ್ (postal Life Insurance) ಅಡಿಯಲ್ಲಿ ಅಂಚೆ ಕಛೇರಿ ಮಕ್ಕಳಿಗಾಗಿಯೇ ಬಾಲ ಜೀವನ ಬಿಮಾ ಯೋಜನೆಯನ್ನು ಪರಿಚಯಿಸಿದೆ. ಮಕ್ಕಳಿಗೆ ಐದು ವರ್ಷ ವಯಸ್ಸು ಇರುವಾಗ ಹೂಡಿಕೆ ಆರಂಭಿಸಿದರೆ ಅವರು ವಯಸ್ಸಿಗೆ ಬಂದಾಗ ಲಕ್ಷಗಟ್ಟಲೆ ವಿಮಾ ಮೊತ್ತವನ್ನು ಹಿಂಪಡೆಯಲು ಸಾಧ್ಯವಿದೆ.

ಆಧಾರ್ ಕಾರ್ಡ್ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ; UIDAI ಸೂಚನೆ!

ಬಾಲ ಜೀವನ್ ಬಿಮಾ ಯೋಜನೆ ಹೂಡಿಕೆ!

ಐದರಿಂದ ಇಪ್ಪತ್ತು ವರ್ಷ ವಯಸ್ಸಿನ ಮಕ್ಕಳಿಗೆ ಪೋಷಕರು ಈ ಪಾಲಿಸಿ ಆರಂಭಿಸಬಹುದು. ಇನ್ನು ಪಾಲಿಸಿ ಖರೀದಿಸಲು ಬಯಸುವ ಪೋಷಕರ ವಯಸ್ಸು 45 ವರ್ಷ ಮೀರಿರಬಾರದು. ಗರಿಷ್ಠ ಎರಡು ಮಕ್ಕಳಿಗೆ ಈ ಪಾಲಿಸಿಅನ್ನು ಖರೀದಿ ಮಾಡಬಹುದು.

ಈ ಯೋಜನೆ ಅಡಿಯಲ್ಲಿ ಪಾಲಕರು ತಮ್ಮ ಮಕ್ಕಳ ಹೆಸರಿನಲ್ಲಿ ಪ್ರತಿದಿನ ಕೇವಲ ಆರು ರೂಪಾಯಿಗಳಿಂದ 18 ರೂಪಾಯಿಗಳವರೆಗೆ ಹೂಡಿಕೆ ಮಾಡಿದರೆ ಸಾಕು ಮೆಚುರಿಟಿ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ವಿಮಾ ಹಣವನ್ನು ಹಿಂಪಡೆಯಬಹುದು. ಈ ರೀತಿ ಮಕ್ಕಳಿಗೆ ಸುರಕ್ಷಿತವಾದ ಭವಿಷ್ಯ ನಿರ್ಮಿಸಿ ಕೊಡಲು ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿಕೊಳ್ಳುವುದಕ್ಕೆ, ಬಾಲ ಜೀವನ ಬಿಮಾ ಯೋಜನೆ ಅತ್ಯುತ್ತಮ ಆಯ್ಕೆಯಾಗಲಿದೆ.

ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3,000 ಪಿಂಚಣಿ, ಯೋಜನೆಗೆ ನೋಂದಾಯಿಸಿಕೊಳ್ಳಿ!

An investment of just 18 rupees in this post office scheme earns lakhs of income

Related Stories