ನಿಮ್ಮ ಆಸ್ತಿ, ಜಮೀನು ಒತ್ತುವರಿ ಆಗಿದ್ಯಾ? ಈ ರೀತಿ ಮೊಬೈಲ್ ನಲ್ಲೇ ತಿಳಿಯಿರಿ
ನಿಮಗೇ ತಿಳಿಯದಂತೆ ನಿಮ್ಮ ಜಮೀನು ಅತಿಕ್ರಮಣ ಆಗಿರಬಹುದು; ಹೀಗೆ ತಿಳಿದುಕೊಳ್ಳಿ
ಭಾರತವು ಕೃಷಿ (agriculture) ಪ್ರಧಾನ ದೇಶವಾಗಿದೆ. ಹಾಗಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದರೆ ಮಾತ್ರ ಉಳಿದವರು ಊಟ ಮಾಡಲು ಸಾಧ್ಯ. ಇಂತಹ ರೈತರ ಜಮೀನು (farmer land) ಅತಿಕ್ರಮಣಗೊಂಡಿರುವ ಸಾಧ್ಯತೆ ಇರುತ್ತದೆ.
ಗ್ರಾಮೀಣ ಭಾಗದಲ್ಲಿ ಇಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಕಾಣ ಸಿಗುತ್ತದೆ. ಇದೇ ವಿಚಾರಕ್ಕೆ ದೊಡ್ಡ ದೊಡ್ಡ ಜಗಳಗಳು ನಡೆಯುವ ಸಾಧ್ಯತೆ ಇವೆ. ಆದರೆ ಇನ್ಮುಂದೆ ನಿಮ್ಮ ಜಮೀನು ಅತಿಕ್ರಮಣಗೊಂಡಿದ್ದರೆ ಎಷ್ಟು ಅತಿಕ್ರಮಣಗೊಂಡಿದೆ ಎಂದು ನೀವು ಮೊಬೈಲ್ (mobile) ಮೂಲಕವೇ ನೋಡಿಕೊಳ್ಳಬಹುದು.
ಈ ಪೋಸ್ಟ್ ಆಫೀಸ್ ಸ್ಕೀಮ್ ಹೂಡಿಕೆಯಲ್ಲಿ ಹಣ ಒನ್ ಟು ಡಬಲ್ ಆಗಿ ನಿಮ್ಮ ಕೈಸೇರುತ್ತೆ
ಒಬ್ಬ ರೈತನ ಜಮೀನನ್ನು ಪಕ್ಕದ ಜಮೀನಿನ ರೈತ ಅತಿಕ್ರಮಣ (encroachment) ಮಾಡುವ ಸಾಧ್ಯತೆ ಇರುತ್ತದೆ. ಈ ವಿಚಾರ ಊರ ಪ್ರಮುಖರ ಮುಂದೆ ನಿರ್ಣಯ ಮಾಡಬೇಕಾಗುತ್ತದೆ. ಇನ್ನು ಕೆಲವು ಪ್ರಕರಣದಲ್ಲಿ ಕೋರ್ಟ್ (court) ಮೆಟ್ಟಿಲು ಏರಬೇಕಾಗುತ್ತೆ, ಕೋರ್ಟ್ ಕಚೇರಿ ಅಂತ ಅಲೆದಾಡಬೇಕಾಗುತ್ತೆ.
ಇದಕ್ಕೆ ಪರಿಹಾರ ಎಂದರೆ ಪ್ರತಿಯೊಬ್ಬ ರೈತರು ತಮ್ಮ ತಮ್ಮ ಜಮೀನಿನ ವಿಸ್ತೀರ್ಣ (area of land) ವನ್ನು ಸರಿಯಾಗಿ ತಿಳಿದಿರಬೇಕು.
ಹೀಗೆ ನಿಖರವಾಗಿ ತಿಳಿದುಕೊಳ್ಳಲು ಸರ್ಕಾರಿ ಸರ್ವೇ ಅಧಿಕಾರಿಗಳ ಸಹಾಯ ಅವಶ್ಯಕತೆ ಬೀಳುತ್ತದೆ. ರೈತರು ಆರ್ಥಿಕವಾಗಿ ಸ್ಥಿತಿವಂತರಾಗಿಲ್ಲದಿದ್ದರೆ ಅಧಿಕಾರಿಗಳು ಸಹ ಕೆಲವೊಮ್ಮೆ ಕ್ಯಾರೇ ಅನ್ನುವುದಿಲ್ಲ. ಇದೇ ಉದ್ದೇಶಕ್ಕಾಗಿ ಸರ್ಕಾರವು ಜಮೀನಿನ ಅಳತೆ ವಿಚಾರದಲ್ಲೂ ತಾಂತ್ರಿಕತೆಯನ್ನು ಪರಿಚಯಿಸಿದೆ ಅದೇ ಮಾಪನ ಅಪ್ಲಿಕೇಶನ್.
ಸರ್ಕಾರದಿಂದ ಬಡವರಿಗೆ ಉಚಿತ ಮನೆಗಳು ಮಂಜೂರು! ಹೊಸ ಪಟ್ಟಿ ಬಿಡುಗಡೆ
ಮಾಪನ ಅಪ್ಲಿಕೇಶನ್: (measure application for agriculture land)
ಆನ್ಲೈನ್ನಲ್ಲಿ (online application) ಎಲ್ಲ ಮಾಹಿತಿ ಸಿಗುವ ಹಾಗೂ ಅಪ್ಲಿಕೇಶನ್ ಹಾಕುವ ಎಲ್ಲ ಅನುಕೂಲತೆ ಇರುವ ಈ ಅವಕಾಶವನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ಹಾಗಾದರೆ ಯಾವ ರೀತಿ ಮೊಬೈಲ್ನಲ್ಲಿ ಜಮೀನನ್ನು ಅಳತೆ ಮಾಡಬಹುದು ಎಂದರೆ ಅದಕ್ಕೆ ಮಾಪನ್ ಅಪ್ಲಿಕೇಶನ್ ನೀವು ಡೌನ್ಲೋಡ್ (download) ಮಾಡಿಕೊಳ್ಳಬೇಕಾಗುತ್ತದೆ.
ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ರೈತರು ತಮ್ಮ ಜಮೀನನ್ನು ತಾವೇ ಸರ್ವೇ (Land survey) ಮಾಡಿಕೊಳ್ಳಬಹುದು ಅದು ನಿಖರವಾಗಿ. ಮಾಪನ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಅಲ್ಲಿ ನಿಮ್ಮ ಜಮೀನಿನ ಆರ್ಟಿಸಿ ನಂಬರ್ (RTC number) , ಹಾಗೂ ವಿವರಗಳನ್ನು ಭರ್ತಿ ಮಾಡಬೇಕು. ನಂತರ ನಿಮ್ಮ ಜಮೀನಿನ ಒಂದು ಮೂಲೆಯಲ್ಲಿ ನಿಂತು ಪ್ರಾರಂಭದ ಮೇಲೆ ಕ್ಲಿಕ್ ಮಾಡಿದರೆ ಅದೇ ಸರ್ವೇ ಮಾಡುತ್ತದೆ.
3 ಲಕ್ಷದವರೆಗೆ ಸಿಗುತ್ತೆ ಕಿಸಾನ್ ಲೋನ್; ಉಪಕಸುಬು ಮಾಡೋ ರೈತರಿಗೆ ಗುಡ್ ನ್ಯೂಸ್
ಅಪ್ಲಿಕೇಶನ್ನಲ್ಲಿ ಏರಿಯಾ (land area) ಎನ್ನುವ ಆಯ್ಕೆಯಲ್ಲಿ ನಿಮ್ಮ ಜಮೀನು ಎಷ್ಟು ಎಕರೆ ಇದೆ ಎನ್ನುವುದನ್ನು ನಮೂದಿಸಬೇಕು. ನಂತರ ನಿಮ್ಮ ಜಮೀನಿನ ಗಡಿಯಲ್ಲಿ ಸುತ್ತಲೂ ಒಂದು ಸುತ್ತು ತಿರುಗಬೇಕು. ಅಪ್ಲಿಕೇಶನ್ (application) ನಿಮ್ಮ ಗಡಿಗಳ ಗುರುತನ್ನು ಸೂಚಿಸುತ್ತದೆ.
ಎಲ್ಲ ರೈತರು ಬಳಕೆ ಮಾಡುವ ರೀತಿಯಲ್ಲಿ ಈ ಅಪ್ಲಿಕೇಶನ್ ವಿನ್ಯಾಸ ಮಾಡಲಾಗಿದೆ. ಈ ರೀತಿ ಕೃಷಿಯಲ್ಲೂ ತಂತ್ರಜ್ಞಾನ (technology) ಅಳವಡಿಕೆ ಮಾಡುವ ಮೂಲಕ ಸರ್ಕಾರವು ಅಧಿಕಾರಿಗಳಿಗೆ ಕಾಯುವುದನ್ನು ತಪ್ಪಿಸಿದೆ. ಅಲ್ಲದೆ ರೈತರು ಕಾಸು ಖರ್ಚಿಲ್ಲಿದೆ ತಮ್ಮ ಜಮೀನಿನ ಸರ್ವೇಯನ್ನು ತಾವೇ ಮಾಡಿಕೊಳ್ಳಬಹುದಾಗಿದೆ.
App for measure agriculture land By Your Smartphone