ಸರ್ಕಾರದಿಂದ ಬಡವರಿಗೆ ಉಚಿತ ಮನೆಗಳು ಮಂಜೂರು! ಹೊಸ ಪಟ್ಟಿ ಬಿಡುಗಡೆ

Story Highlights

ಎಲ್ಲರೂ ಹೋಮ್ ಲೋನ್ (Home Loan) ಪಡೆದು ಮನೆಕಟ್ಟಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ, ಜೊತೆಗೆ ಎಲ್ಲರಿಗೂ ಹೋಮ್ ಲೋನ್ (Home Loan) ಸಿಗುವುದಿಲ್ಲ.

1985 ರಲ್ಲಿ ಇಂದಿರಾಗಾಂಧಿ ಆವಾಸ್ ಯೋಜನೆ (Indira Gandhi aawas Yojana) ಆರಂಭವಾಗಿತ್ತು. ಇದರ ಅಡಿಯಲ್ಲಿ ದೇಶದಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಸ್ವಂತ ಸೂರು (own house) ನಿರ್ಮಿಸಿಕೊಳ್ಳುವುದಕ್ಕೆ ಸರ್ಕಾರ ಸಹಾಯಧನ ನೀಡುತ್ತಿತ್ತು. ಎಲ್ಲರೂ ಹೋಮ್ ಲೋನ್ (Home Loan) ಪಡೆದು ಮನೆಕಟ್ಟಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ, ಜೊತೆಗೆ ಎಲ್ಲರಿಗೂ ಹೋಮ್ ಲೋನ್ (Home Loan) ಸಿಗುವುದಿಲ್ಲ.

ಈಗ ಅಂದರೆ 2015 ರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) ಎಂದು ಈ ಯೋಜನೆಯ ಹೆಸರು ಬದಲಾಯಿಸಲಾಗಿದ್ದು, ಲಕ್ಷಾಂತರ ಕುಟುಂಬಗಳಿಗೆ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಡಲಾಗಿದೆ.

3 ಲಕ್ಷದವರೆಗೆ ಸಿಗುತ್ತೆ ಕಿಸಾನ್ ಲೋನ್; ಉಪಕಸುಬು ಮಾಡೋ ರೈತರಿಗೆ ಗುಡ್ ನ್ಯೂಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024! (Pradhanmantri aawas Yojana 2024)

ಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆ ಬಡವರಿಗೆ ಕೇಂದ್ರ ಸರ್ಕಾರ (central government)ಗುಡ್ ನ್ಯೂಸ್ ನೀಡಿದೆ. 2024ರ ಅಂತ್ಯದ ವೇಳೆಗೆ ಬಹುತೇಕ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ನಿರ್ಮಿಸಿ ಕೊಡುವ ಸರ್ಕಾರದ ಕನಸು ಈಡೇರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎನ್ನಬಹುದು.

ಯಾರಿಗೆ ಸಿಗಲಿದೆ ಸರ್ಕಾರದ ನೆರವು!

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Modi ji) ಅವರು ಪ್ರಧಾನಮಂತ್ರಿ ಆವಾಸ ಯೋಜನೆ ಆರಂಭಿಸಿದ ಬಳಿಕ ಜನರಿಗೆ ಇದರಿಂದ ಸಿಗುವ ಸಹಾಯಧನದ ಮೊತ್ತವನ್ನು ಕೂಡ ಜಾಸ್ತಿ ಮಾಡಲಾಗಿದೆ. ಬಡ ಜನರು ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕೆ, ಸರ್ಕಾರದ ಧನಸಹಾಯ ಪಡೆದುಕೊಳ್ಳಲು ಹತ್ತಿರದ ಗ್ರಾಮ ಪಂಚಾಯತ್ (Gram Panchayat) ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಯಾರಿಗೆ ಸಿಗಲಿದೆ ಎಂದು ನೋಡುವುದಾದರೆ, ಮೊಟ್ಟಮೊದಲನೆಯದಾಗಿ ದೇಶದಲ್ಲಿ ವಾಸಿಸುವ ಬಡವರಿಗಾಗಿ ಈ ಯೋಜನೆ ಆರಂಭಿಸಲಾಗಿದೆ.

ಸ್ವಂತ ವ್ಯಾಪಾರಕ್ಕೆ ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 50 ಸಾವಿರ ತನಕ ಸಾಲ! ಪಡೆದುಕೊಳ್ಳಿ

housing scheme EWS ಮತ್ತು LIG ವರ್ಗಕ್ಕೆ ಸೇರಿದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸೇರುವುದಿದ್ದರೆ ಅಂತವರ ವಾರ್ಷಿಕ ವರಮಾನ ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಎರಡು ಕೋಟಿಗೂ ಅಧಿಕ ಪಕ್ಕಾ ಮನೆ ನಿರ್ಮಾಣ ಮಾಡಿಕೊಡುವ ಕನಸನ್ನು ಕೇಂದ್ರ ಸರ್ಕಾರ ಹೊತ್ತಿದೆ. ಇದಕ್ಕಾಗಿ ರಾಷ್ಟ್ರೀಯ ನಗರ ಅಭಿವೃದ್ಧಿ ಫಂಡ್ ನಲ್ಲಿ ಅರವತ್ತು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಕ ಮನೆ ನಿರ್ಮಾಣ ಮಾಡಿಕೊಡಲು 1,20,000ಗಳನ್ನು ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಪಕ್ಕಾ ಮನೆ ನಿರ್ಮಾಣಕ್ಕೆ 2.5 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಸರ್ಕಾರ ನೀಡುತ್ತದೆ.

ಇನ್ಮುಂದೆ ಕೋಳಿ ಸಾಕಾಣಿಕೆಗೂ ಬೇಕಾಗುತ್ತೆ ಪರ್ಮಿಷನ್; ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನಮಂತ್ರಿಯ ಆವಾಸ್ ಯೋಜನೆ 2024 ಹೊಸ ಪಟ್ಟಿ ಪರಿಶೀಲನೆ! (Check your name in new list)

https://pmaymis.gov.in/ ಸರ್ಕಾರದ ಅಧಿಕೃತ ವೆಬ್ಸೈಟ್ (official website) ಆಗಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೊಸಪುಟ ತೆರೆದುಕೊಂಡ ನಂತರ ಫಲಾನುಭವಿಗಳ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಗ ಮೊಬೈಲ್ ಗೆ ಒಂದು ಓಟಿಪಿ (OTP) ಕಳುಹಿಸಲಾಗುತ್ತದೆ ಅದನ್ನು ಪುನಃ ಈ ಪುಟದಲ್ಲಿ ನಮೂದಿಸಿ. ಈಗ ಪಿ ಎಂ ಅವಾಸ್ ಯೋಜನೆಯ ಅಡಿಯಲ್ಲಿ ಯಾವ ಫಲಾನುಭವಿಗಳಿಗೆ ಮನೆ ಮಂಜೂರಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ನೀವು ಕೂಡ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದಿಂದ ಧನ ಸಹಾಯ ಪಡೆದುಕೊಂಡಿದ್ದೀರಿ ಎಂದು ಅರ್ಥ. ಹಾಗಾಗಿ ನೀವು ಕೂಡ ಈ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿದ್ದರೆ, ತಕ್ಷಣವೇ ವೆಬ್ಸೈಟ್ ಗೆ ಹೋಗಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ಕೇವಲ 20 ಸಾವಿರಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್; ಸಿಂಗಲ್ ಓನರ್

The government grants free houses to the poor, New list released

Related Stories