ಕೇವಲ 20 ಸಾವಿರಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್; ಸಿಂಗಲ್ ಓನರ್

Hero Splendor Plus bike : ಹೊಸ ವರ್ಷ (New year) ಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇರೋದು. ಹೊಸ ವರ್ಷಕ್ಕೆ ನೀವು ಏನಾದರೂ ಹೊಸ ವಾಹನ ಖರೀದಿ ಮಾಡಬೇಕು ಎಂದು ಬಯಸುತ್ತೀರಾ? ಅದರಲ್ಲೂ ಒಂದು ಒಳ್ಳೆಯ ಕಂಪನಿಯ ಅತ್ಯುತ್ತಮ ಮೈಲೇಜ್ ಹೊಂದಿರುವ ಬೈಕ್ (new bike purchase) ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿದರೆ ಹೇಗೆ?

Yes, ಹೊಸ ವರ್ಷಕ್ಕೆ ಹೀರೋ ತನ್ನ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ. ಉಳಿದ ಎಲ್ಲಾ ಬೈಕುಗಳು ದುಬಾರಿ ಎನಿಸುವವರು ಹೀರೊದ ಈ ಬೈಕ್ ಖರೀದಿ ಮಾಡಬಹುದು. ಯಾಕೆಂದರೆ ಅತಿ ಕಡಿಮೆ ಬೆಲೆಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ದೊರಕುತ್ತಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮ್ಮ ಮಗುವಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳು!

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ವೈಶಿಷ್ಟ್ಯತೆ (Hero Splendor Plus new bike)

ದೇಶದ ಪ್ರತಿಷ್ಠಿತ ಮೋಟಾರ್ ಕಂಪನಿಗಳಲ್ಲಿ ಒಂದಾಗಿರುವ Hero motocorp company ಬಿಡುಗಡೆ ಮಾಡಿರುವ ಸ್ಪ್ಲೆಂಡರ್ ಪ್ಲಸ್ ಬೈಕ್ ಉತ್ತಮ ವಿನ್ಯಾಸ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ (X showroom price) 80,000 ರೂ. 1994 ರಿಂದಲೂ ಈ ಬೈಕ್ ಹೆಚ್ಚು ಪ್ರಚಲಿತದಲ್ಲಿದೆ. ಉತ್ತಮ ಮೈಲೇಜ್ ಹೊಂದಿರುವ ಹೀರೋ ಬೈಕ್, ಕಿಲೋ ಮೀಟರ್ ಗೆ 61 ರಿಂದ 80 ಕಿಲೋಮೀಟರ್ ಮೈಲೇಜ್ (mileage) ನೀಡಬಲ್ಲದು.

Hero Splendor Plus
Image Source : HT Auto

ಕೈಗೆಟುಕುವ ಬೆಲೆಗೆ ಖರೀದಿಸಿ ಸ್ಪ್ಲೆಂಡರ್ ಪ್ಲಸ್!

ಸುಮಾರು 80 ರಿಂದ 76,000 ವರೆಗೆ ಹೀರೋ ಸ್ಪ್ಲೆಂಡರ್ ಪ್ಲಸ್ ನ ಪ್ರಚಲಿತ ಬೆಲೆ. ಇದು ನಿಮಗೆ ದುಬಾರಿ ಎನಿಸಿದರೆ ಇದಕ್ಕಿಂತ ಕಡಿಮೆ ಬೆಲೆಗೆ ಅಂದರೆ ಕೇವಲ 20 ಸಾವಿರ ರೂಪಾಯಿಗಳಿಗೂ ಕೂಡ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿ ಮಾಡಬಹುದು. ಹೇಗೆ ಗೊತ್ತಾ?

ಜಸ್ಟ್ 3 ನಿಮಿಷಗಳಲ್ಲಿ ಸಿಗುತ್ತೆ 3 ಲಕ್ಷ ಪರ್ಸನಲ್ ಲೋನ್; ಪಡೆದುಕೊಳ್ಳಲು ಹೀಗೆ ಮಾಡಿ

ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ! (Get second hand bike)

ಹೊಸ ಬೈಕು ಖರೀದಿ ಮಾಡೋದಕ್ಕೆ ದುಡ್ಡಿಲ್ಲ, ಅದು ದುಬಾರಿ ಎಂದು ಅನ್ನಿಸಿದ್ರೆ, ಅತ್ಯುತ್ತಮ ಕಂಡೀಶನ್ ನಲ್ಲಿಯೇ ಇರುವ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು (second hand bikes) ನೀವು ಖರೀದಿ ಮಾಡಬಹುದು. DROOM ವೆಬ್ಸೈಟ್ನಲ್ಲಿ 2014ರ ಮಾಡೆಲ್ ಹೀರೋ ಸ್ಪ್ಲೆಂಡರ್ ಲಭ್ಯವಿದ್ದು, ಕೇವಲ 25,000 ರೂ.ಗಳಿಗೆ ನೀವು ಖರೀದಿ ಮಾಡಬಹುದು. ಅಷ್ಟೇ ಅಲ್ಲದೆ ಈ ಬೈಕ್ ಖರೀದಿಗೆ ಇಎಂಐ ಸೌಲಭ್ಯ ಕೂಡ ಇದೆ.

ಅದೇ ರೀತಿ ನೀವು QUIKR ವೆಬ್ಸೈಟ್ನಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ 2015ರ ಮಾಡೆಲ್ ಖರೀದಿ ಮಾಡಬಹುದು. ಇದರ ಬೆಲೆ ರೂ.30,000. ಇದಕ್ಕೂ ಕೂಡ EMI ಪಾವತಿ ಲಭ್ಯವಿದೆ.

ಸ್ವ-ಉದ್ಯಮಕ್ಕೆ ಸರ್ಕಾರವೇ ಕೊಡುತ್ತೆ 5 ಲಕ್ಷ ರೂ. ಸಹಾಯಧನ; ಇಂದೇ ಅಪ್ಲೈ ಮಾಡಿ!

ಇನ್ನು OLX ನಲ್ಲಿ ನೀವು ಹೀರೋ ಸ್ಪ್ಲೆಂಡರ್ ಖರೀದಿ ಮಾಡುವುದಿದ್ದರೆ 2012ರ ಉತ್ತಮ ಕಂಡೀಶನ್ ನಲ್ಲಿ ಇರುವ ಬೈಕ್ ಲಭ್ಯವಿದೆ. ಇದನ್ನು ನೀವು ಕೇವಲ 20 ಸಾವಿರ ರೂಪಾಯಿಗಳಿಗೆ ಖರೀದಿ ಮಾಡಬಹುದು. ಹೊಸ ವರ್ಷಕ್ಕೆ ಬೈಕು ಖರೀದಿ ಮಾಡಬೇಕು ಎಂದು ಬಯಸಿದರೆ, ಈಗಲೇ ಈ ಆಫರ್ ಗಳ ಪ್ರಯೋಜನ ಪಡೆದುಕೊಳ್ಳಿ. ನಿಮಗೆ ಸೂಕ್ತ ಎನಿಸಿರುವ ಬೈಕ್ ಅತಿ ಕಡಿಮೆ ಬೆಲೆಗೆ ಖರೀದಿ ಮಾಡಿ ಮನೆಗೆ ಕೊಂಡೊಯ್ಯಿರಿ.

Hero Splendor Plus bike for sale for only 20 thousand

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories