ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮ್ಮ ಮಗುವಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳು!

Post Office Scheme : ಮಕ್ಕಳ ಭವಿಷ್ಯದ ಭದ್ರತೆ (future security) ಗಾಗಿ ತಂದೆ ತಾಯಿಯಾದವರು ಚಿಂತಿಸುವುದು ಸಹಜ, ಇದಕ್ಕಾಗಿ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡುವುದು ಮಾತ್ರವಲ್ಲದೆ ಅವರ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ (financial problem) ಆಗದೆ ಇರಬಾರದು ಎನ್ನುವ ಕಾರಣಕ್ಕೆ ಕೆಲವು ಉಳಿತಾಯ ಯೋಜನೆ (savings plans) ಗಳಲ್ಲಿ ಹೂಡಿಕೆಯನ್ನು ಕೂಡ ಮಾಡುತ್ತಾರೆ.

ನೀವು ಒಂದು ವೇಳೆ 45 ವರ್ಷ ವಯಸ್ಸಿನ ಪೋಷಕರಾಗಿದ್ರೆ ನಿಮ್ಮ ಮೊದಲ ಎರಡು ಮಕ್ಕಳಿಗೆ ಅಂಚೆ ಕಚೇರಿಯ ಈ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಿ. ಇದರಿಂದ ನಿಮ್ಮ ಮಕ್ಕಳಿಗೆ ಸಾಕಷ್ಟು ಅನುಕೂಲಕರ ವಾಗಲಿದೆ.

ಜಸ್ಟ್ 3 ನಿಮಿಷಗಳಲ್ಲಿ ಸಿಗುತ್ತೆ 3 ಲಕ್ಷ ಪರ್ಸನಲ್ ಲೋನ್; ಪಡೆದುಕೊಳ್ಳಲು ಹೀಗೆ ಮಾಡಿ

ಅಂಚೆ ಕಚೇರಿಯ Bal Jeevan Bhima ಯೋಜನೆ!

ಪೋಸ್ಟಲ್ ಲೈಫ್ ಇನ್ಶೂರೆನ್ಸ್ (postal Life insurance) ಅಡಿಯಲ್ಲಿ ಅಂಚೆ ಕಚೇರಿಯಲ್ಲಿ ನಿಮ್ಮ ಮಕ್ಕಳಿಗಾಗಿ ಬಾಲ್ ಜೀವನ ಭೀಮ ಯೋಜನೆ (Bal jivan Bima Yojana) ಯನ್ನು ಆರಂಭಿಸಬಹುದು. ಮಕ್ಕಳ ಹೆಸರಿನಲ್ಲಿ ಪೋಷಕರು ಇನ್ಸೂರೆನ್ಸ್ (Insurance Scheme) ಮಾಡಿಸಬಹುದಾಗಿದ್ದು ಅಂತಹ ಪೋಷಕರಿಗೆ 45 ವರ್ಷ ವಯಸ್ಸು ಮೀರಿರಬಾರದು.

ಸ್ವ-ಉದ್ಯಮಕ್ಕೆ ಸರ್ಕಾರವೇ ಕೊಡುತ್ತೆ 5 ಲಕ್ಷ ರೂ. ಸಹಾಯಧನ; ಇಂದೇ ಅಪ್ಲೈ ಮಾಡಿ!

ಬಾಲ ಜೀವನ ಭೀಮ ಯೋಜನೆಯಲ್ಲಿ ಪ್ರತಿ ಮಗುವಿಗೂ ಸಿಗಲಿದೆ 3 ಲಕ್ಷ ರೂಪಾಯಿಗಳ ಭದ್ರತೆ!

Post office Schemeಮಕ್ಕಳ ವಯಸ್ಸು 5 ರಿಂದ 20 ವರ್ಷ ದಾಟುವ ಒಳಗೆ ಬಾಲ ಜೀವನ ಬೀಮಾ ಹೂಡಿಕೆ ಆರಂಭಿಸಬಹುದು. ಬಾಲ ಜೀವನ್ ಭೀಮಾ ಯೋಜನೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಹಾಗೂ ರೂರಲ್ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (Rural Postal Life insurance) ಎರಡು ವಿಭಾಗಗಳಿವೆ.

ರೂರಲ್ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ನಲ್ಲಿ ಗ್ರಾಮೀಣ ಭಾಗದಲ್ಲಿ ಇರುವ ಪೋಷಕರು ತಮ್ಮ ಮಕ್ಕಳಿಗಾಗಿ ವಿಮೆ ಮಾಡಿಸಬಹುದಾಗಿದೆ. ರೂರಲ್ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಅಡಿಯಲ್ಲಿ ಹೂಡಿಕೆ ಆರಂಭಿಸಿದರೆ, ಒಂದು ಲಕ್ಷ ರೂಪಾಯಿಗಳವರೆಗೆ ವಿಮಾ ಮೊತ್ತ ಪಡೆಯಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಸಿಗುತ್ತೆ 20,000 ದಿಂದ 20 ಲಕ್ಷ ಪರ್ಸನಲ್ ಲೋನ್

ಪ್ರತಿ 1000 ರೂಪಾಯಿಗಳ ಹೂಡಿಕೆಗೆ 48 ರೂಪಾಯಿಗಳ ವಾರ್ಷಿಕ ಬೋನಸ್ ನೀಡಲಾಗುವುದು. ಅದೇ ರೀತಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಅಡಿಯಲ್ಲಿ ವಿಮೆ ತೆಗೆದುಕೊಂಡವರಿಗೆ ವಾರ್ಷಿಕವಾಗಿ 52 ರೂಪಾಯಿಗಳ ಬೋನಸ್ (bonus) ದೊರಕುತ್ತದೆ.

ಮಕ್ಕಳಿಗಾಗಿ ಜೀವನ ಭದ್ರತೆ ನೀಡುವ ಬಾಲ ಜೀವನ ಭೀಮ ಯೋಜನೆಯನ್ನು ತಕ್ಷಣವೇ ಆರಂಭಿಸಿ ಹೆಚ್ಚಿನ ಮಾಹಿತಿಗಾಗಿ ನೀವು ಹತ್ತಿರದ ಅಂಚೆ ಕಛೇರಿ ಯನ್ನು ಸಂಪರ್ಕಿಸಬಹುದು.

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ! ಹೊಸ ನಿಯಮ

Your child will get 3 lakh rupees in this post office scheme

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories